• Tag results for ITI workers

ಕಾನೂನು ಬಾಹಿರವಾಗಿ ಸೇವೆಯಿಂದ ವಜಾ: 100ನೇ ದಿನಕ್ಕೆ ಕಾಲಿಟ್ಟ ಐಟಿಐ ನೌಕರರ ಪ್ರತಿಭಟನೆ, ವರದಿ ಬಿಡುಗಡೆ

ಕಾನೂನು ಬಾಹಿರವಾಗಿ ಸೇವೆಯಿಂದ ವಜಾಗೊಳಿಸಿರುವ ಐಟಿಐ ನೌಕರರ ಪ್ರತಿಭಟನೆ ಗುರುವಾರ ನೂರನೇ ದಿನಕ್ಕೆ ಕಾಲಿಟ್ಟಿದೆ. 

published on : 11th March 2022

80 ಮಂದಿ ಐಟಿಐ ನೌಕರರ ವಜಾ: ಕೇಂದ್ರ ಸರ್ಕಾರ ವಿರುದ್ಧ ವಿಪಕ್ಷ ನಾಯಕರ ಕಿಡಿ

ಸಾರ್ವಜನಿಕ ವಲಯ ಉದ್ಯಮವಾದ ಐಟಿಐ ಕಾರ್ಖಾನೆಯ ಸುಮಾರು 80 ನೌಕರರನ್ನು ವಜಾಗೊಳಿಸಿದ ಬಗ್ಗೆ ಕೇಂದ್ರ ಸರ್ಕಾರವನ್ನು ವಿಪಕ್ಷ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.

published on : 24th January 2022

ಬೆಂಗಳೂರು: ಉದ್ಯೋಗ ಕಳೆದುಕೊಂಡು ಬೀದಿಪಾಲಾದ ಐಟಿಐ ಕಾರ್ಮಿಕರ ಪ್ರತಿಭಟನೆ

 ಉದ್ಯೋಗ ಕಳೆದುಕೊಂಡ ಬೀದಿ ಪಾಲಾದ ಐಟಿಐ ಲಿಮಿಟೆಡ್ ನ ಕಾರ್ಮಿಕರು ಕಳೆದ ಐದು ದಿನಗಳಿಂದ ಕಾರ್ಖಾನೆ ಆವರಣದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದಾರೆ

published on : 6th December 2021

ರಾಶಿ ಭವಿಷ್ಯ