• Tag results for IVY

ತಂಗಿಯನ್ನು ರಕ್ಷಿಸಲು ಗೂಳಿ ವಿರುದ್ಧ ಹೋರಾಡಿದ್ದ 13ರ ಹರೆಯದ ಹುಡುಗನಿಗೆ ಶೌರ್ಯ ಪ್ರಶಸ್ತಿ!

ಈ ವರ್ಷದ ‘ಶೌರ್ಯ ಪ್ರಶಸ್ತಿ’ ವಿಜೇತರ ಪಟ್ಟಿಯಲ್ಲಿ ಬರಾಬಂಕಿ ಜಿಲ್ಲೆಯ ಹದಿಹರೆಯದ ಬಾಲಕ ಸ್ಥಾನ ಪಡೆದಿದ್ದಾರೆ. 16 ವರ್ಷದ ಕುನ್ವರ್ ದಿವ್ಯಾನ್ಶ್ ವಯಸ್ಸಿಗೆ ಧೈರ್ಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸಾಬೀತುಪಡಿಸಿದ್ದಾರೆ.

published on : 25th January 2021

ಮುಂಬಯಿ: ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊರೋನಾಗೆ ಬಲಿ

ಕಿರುತೆರೆ ನಟಿ ದಿವ್ಯಾ ಭಟ್ನಾಕರ್‌ ಅವರು ಕೋವಿಡ್–19 ಹಾಗೂ ನ್ಯುಮೋನಿಯಾದಿಂದಾಗಿ ಮೃತಪಟ್ಟಿದ್ದಾರೆ. ಕಳೆದವಾರ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

published on : 7th December 2020

ಏಮ್ಸ್ ಪ್ರವೇಶ ಪರೀಕ್ಷೆ: ವಿಜಯಪುರ ವಿದ್ಯಾರ್ಥಿನಿ ದೇಶಕ್ಕೇ ಪ್ರಥಮ!

ದೆಹಲಿಯ ಏಮ್ಸ್ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿದ್ದ ಪ್ರವೇಶ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು ವಿಜಯಪುರದ ವೈದ್ಯಕೀಯ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 

published on : 6th December 2020

ಸೆಲ್ಫಿ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ರಮ್ಯಾ ಕಮ್ ಬ್ಯಾಕ್!

ರಾಜಕೀಯದ ನಡುವೆಯೇ ಕಳೆದೊಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ವಾಪಸ್ ಆಗಿದ್ದು, ಸೆಲ್ಫಿಗಳ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.

published on : 25th July 2020

ನಾನು ಸಾವಿನ ಹಾಸಿಗೆಯಲ್ಲಿದ್ದೇನೆ, ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇನೆ: ನಟಿಯ ಭಾವನಾತ್ಮಕ ಪೋಸ್ಟ್

ಬಾಲಿವುಡ್​ ನಟಿ ದಿವ್ಯಾ ಚೌಕ್ಸಿ ನಿಧನರಾಗಿದ್ದಾರೆ. ಸಿನಿಮಾ, ಮಾಡೆಲ್​​, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ನಟಿಸಿರುವ ದಿವ್ಯಾ ಚೌಕ್ಸಿ  ಕ್ಯಾನ್ಸರ್​ನಿಂದ ಬಳಲುತ್ತಿದ್ದರು

published on : 13th July 2020