- Tag results for India-China standoff
![]() | ಅರುಣಾಚಲ ಪ್ರದೇಶ ವಲಯದ ಗಡಿ ವಾಸ್ತವ ರೇಖೆಯುದ್ದಕ್ಕೂ ಕಣ್ಗಾವಲು ಬಿಗಿಗೊಳಿಸಿದ ಭಾರತ: ದಿನಪೂರ್ತಿ ಕಟ್ಟೆಚ್ಚರಚೀನಾ ದೇಶದ ಸೇನೆಯ ಯಾವುದೇ ರೀತಿಯ ದುಷ್ಕೃತ್ಯವನ್ನು ಎದುರಿಸಲು ಒಟ್ಟಾರೆ ಸೇನಾ ಸನ್ನದ್ಧತೆಯನ್ನು ಬಲಪಡಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿ ರಿಮೋಟ್ ಪೈಲಟ್ ವಿಮಾನ ಮತ್ತು ಇತರ ಸ್ವತ್ತುಗಳ ಸಮೂಹವನ್ನು ಬಳಸುವುದು ಸೇರಿದಂತೆ ಅರುಣಾಚಲ ಪ್ರದೇಶ ವಲಯದ ಗಡಿ ವಾಸ್ತವ ರೇಖೆ(ಎಲ್ ಎಸಿ)ಬಳಿ ಭಾರತ ಹಗಲು-ರಾತ್ರಿ ಕಣ್ಗಾವಲನ್ನು ಹೆಚ್ಚಿಸಿದೆ ಎಂದು ಅಲ್ಲಿನ ಬೆಳವಣಿಗೆಗಳ ಬಗ್ಗೆ |
![]() | ಗಡಿ ಒಪ್ಪಂದವನ್ನು ಚೀನಾ ಪಾಲಿಸದಿರುವುದೇ ಭಾರತದ ಜೊತೆಗಿನ ಸಂಬಂಧ ಹದಗೆಡಲು ಕಾರಣ: ವಿದೇಶಾಂಗ ಸಚಿವ ಎಸ್ ಜೈಶಂಕರ್ಒಪ್ಪಂದಗಳನ್ನು ಪಾಲಿಸದಿರುವುದರಿಂದ ಭಾರತ-ಚೀನಾ ಸಂಬಂಧಗಳ ಅಡಿಪಾಯಕ್ಕೆ ಭಂಗವುಂಟಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. |
![]() | ಪಾಂಗೊಂಗ್ ಸರೋವರದಿಂದ ಸೇನೆ ನಿಷ್ಕ್ರಿಯತೆ: ಇನ್ನು ಎರಡು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಪೂರ್ವ ಲಡಾಕ್ ನ ಗಡಿಯ ನಿಲುಗಡೆ ಸ್ಥಾನದಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಭಾರತ ಮತ್ತು ಚೀನಾ ಆರಂಭಿಸಿದ ಒಂದು ದಿನ ನಂತರ, ಹಂತಹಂತವಾಗಿ ಸಮನ್ವಯದಿಂದ ಪರಿಶೀಲನೆ ನಡೆಸಿ ಸೇನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಖಚಿತಪಡಿಸಿದ್ದಾರೆ. |
![]() | 'ಪ್ರಾದೇಶಿಕ ಸಮಗ್ರತೆ ರಕ್ಷಿಸಲು, ಯಾವುದೇ ದುಷ್ಕೃತ್ಯಗಳನ್ನು ಸೋಲಿಸಲು ಭಾರತ ಸಿದ್ಧವಿದೆ': ಚೀನಾಗೆ ರಾಜನಾಥ್ ಸಿಂಗ್ ಸಂದೇಶಗಡಿಭಾಗದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪ್ರಯತ್ನಗಳ ಹಿನ್ನೆಲೆಯಲ್ಲಿ ಭಾರತ ಜಾಗರೂಕವಾಗಿದೆ, ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಯಾವುದೇ ದುಷ್ಕೃತ್ಯಗಳನ್ನು ಸೋಲಿಸಲು ಸಹ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. |