- Tag results for India
![]() | ಭಾರತದ ವಿವಿಧ ಭಾಗಗಳಲ್ಲಿ ಹೊಸ ವರ್ಷಾಚರಣೆ ಸಮಯ ಕಂಡುಬಂದದ್ದು ಹೀಗೆಭಾರತದ ವಿವಿಧ ಭಾಗಗಳಲ್ಲಿ ಇಂದು ಹೊಸ ವರ್ಷಾಚರಣೆ ಸಮಯದಲ್ಲಿ ಕಂಡುಬಂದದ್ದು ಹೀಗೆ |
![]() | 'ಯಾಹೂ'ದಲ್ಲಿ ಅತಿಹೆಚ್ಚು ಸರ್ಚ್: ಮಾದಕ ನಟಿ ಸನ್ನಿ ಲಿಯೋನ್ರನ್ನೇ ಹಿಂದಿಕ್ಕಿದ ಬಾಲಿವುಡ್ ಯುವ ನಟಿ!ಬಾಲಿವುಡ್ ನಟ ಸಾವು ಪ್ರಕರಣದಲ್ಲಿ ಸಿಲುಕಿದ್ದ ಬಾಲಿವುಡ್ ನಟಿಯೊಬ್ಬರು ಈ ಬಾರಿ ಅತೀ ಹೆಚ್ಚು ಹುಡುಕಾಟದಲ್ಲಿ ಮಾದಕ ನಟಿ ಸನ್ನಿ ಲಿಯೋನ್ ರನ್ನೇ ಹಿಂದಿಕ್ಕಿದ್ದಾರೆ. ಯಾಹೂ ಮೂಲಕ ಅತೀ ಹೆಚ್ಚು ಸರ್ಚ್ ಆದ ನಟಿಯರ ಪಟ್ಟಿ ಇಲ್ಲಿದೆ. |
![]() | 2020ರಲ್ಲಿ 'ಯಾಹೂ'ದಲ್ಲಿ ಅತಿಹೆಚ್ಚು ಸರ್ಚ್ ಆದ ರಾಜಕಾರಣಿ ಮೋದಿ ನಾ? ರಾಹುಲ್ ಗಾಂಧಿ ನಾ? ಇಲ್ಲಿದೆ ಪಟ್ಟಿ!2020 ರಲ್ಲಿ ಯಾಹೂ ಮೂಲಕ ಭಾರತದ ಹೆಚ್ಚು ಹುಡುಕಿದ 10 ರಾಜಕಾರಣಿಗಳ ಪಟ್ಟಿಯನ್ನು ಪರಿಶೀಲಿಸಿ. ಈ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ ಸಹ ಇದ್ದಾರೆ. |
![]() | ಐಸಿಸಿ ದಶಕದ ಏಕದಿನ ಆಟಗಾರ ಪ್ರಶಸ್ತಿ: ನಾಮಿನೇಟ್ ಪಟ್ಟಿಯಲ್ಲಿ ಭಾರತೀಯರದ್ದೆ ಮೇಲುಗೈ!ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಏಕದಿನ ಕ್ರಿಕೆಟ್ ನ ದಶಕದ ಆಟಗಾರ ಪ್ರಶಸ್ತಿಗೆ ನಾಮಿನೇಟ್ ಆದವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಟೀಂ ಇಂಡಿಯಾದ ಆಟಗಾರರೇ ಹೆಚ್ಚಾಗಿದ್ದಾರೆ. |
![]() | ಅ.15ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಪುನಾರಂಭ: ಮಾಸ್ಕ್'ನಿಂದ ಸ್ನ್ಯಾಕ್ಸ್ ವರೆಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್'ಗಳು ಅ.15ರಿಂದ ಪುನರಾರಂಭಗೊಳ್ಳಲಿದ್ದು, ಪ್ರೇಕ್ಷಕರು ತಿಳಿಯಲೇಬೇಕಾದ ಮಾಹಿತಿಗಳು ಇಲ್ಲಿವೆ. |
![]() | 88ನೇ ಭಾರತೀಯ ವಾಯುಪಡೆ ದಿನ: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವಭಾರತೀಯ ವಾಯುಸೇನೆ 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಉತ್ತರಪ್ರದೇಶದ ಘಾಜಿಯಾಬಾದ್'ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ಪರೇಡ್ ನಡೆದಿದೆ. |
![]() | ಭಾರತೀಯ ವಾಯುಪಡೆ ದಿನದಂದು ಆಗಸದಲ್ಲಿ ಆರ್ಭಟಿಸಲಿದೆ ರಫೇಲ್ಅಕ್ಟೋಬರ್ 8ರಂದು ನಡೆಯಲಿರುವ ವಾಯುಪಡೆ ದಿನದಂದು ಆಗಸದಲ್ಲಿ ರಫೇಲ್ ಯುದ್ಧ ವಿಮಾನ ಆರ್ಭಟಿಸಲಿದೆ. |
![]() | ಅಗಲಿದ ಅಜಾಶತ್ರುವಿಗೊಂದು ಚಿತ್ರನಮನ...ಹಿರಿಯ ರಾಜಕಾರಣಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರಣಬ್ ಮುಖರ್ಜಿ ಅವರು 50 ವರ್ಷಗಳ ಸಾರ್ವಜನಿಕ ಬದುಕಿನ ಯಾತ್ರೆ ಹಾಗೂ ಸೇನಾ ಆಸ್ಪತ್ರೆಯಲ್ಲಿ 21 ದಿನಗಳ ನೋವಿನ ಯಾತ್ರೆ ಎರಡನ್ನೂ ಮುಗಿಸಿ ಮರಳಿ ಬಾರದ ಊರಿಗೆ ಹೋಗಿದ್ದಾರೆ. |
![]() | ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಪರೂಪದ ಚಿತ್ರಗಳುಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆ.31 ರಂದು ಇಹಲೋಕ ತ್ಯಜಿಸಿದ್ದಾರೆ. ದೇಶದ ಹಣಕಾಸು ಸಚಿವರಾಗಿ, ರಾಷ್ಟ್ರಪತಿಗಳಾಗಿ ದೇಶಕ್ಕೆ ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ. ಅವರ ಅಪರೂಪದ ಚಿತ್ರಗಳು ಇಲ್ಲಿವೆ. |
![]() | ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಎಂಎಸ್ ಧೋನಿಯ ವೃತ್ತಿ ಬದುಕಿನ ಸಿಹಿ-ಕಹಿ ಘಟನೆಗಳು!ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. |
![]() | ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಅವಘಡ; ರವ್'ವೇ ಗೆ ಅಪ್ಪಳಿಸಿದ ವಿಮಾನದ ಚಿತ್ರಗಳುದುಬೈ ನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇಯಿಂದ ಜಾರಿದೆ. |
![]() | ಭಾರತ ಫುಟ್ಬಾಲ್ ಟೀಂ ಕ್ಯಾಪ್ಟನ್ ಜನ್ಮದಿನ: ಹೆಮ್ಮೆ ಮೂಡಿಸುವ ಸುನಿಲ್ ಚೆಟ್ರಿ ಜೀವನದ 7 ಸಂಗತಿಗಳುಭಾರತ ಉಪಖಂಡದಲ್ಲಿ ಫುಟ್ಬಾಲ್ನ ಜನಪ್ರಿಯತೆಗೆ ಇತ್ತೀಚಿನ ಕಾರಣವೆಂದರೆ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ. ಚೆಟ್ರಿ ಅವರಿಗೆ ಇಂದು 36ನೇ ಜನ್ಮದಿನದ ಸಂಭ್ರಮ. ಬೆಂಗಳೂರು ಎಫ್ಸಿ ನಲ್ಲಿ 15 ವರ್ಷಗಳಿಗಿಂತ ಹೆಚ್ಚು ಕಾಲ ವೃತ್ತಿಜೀವನದ ಸಂಬಂಧ ಹೊಂದಿರುವ 'ಕ್ಯಾಪ್ಟನ್ ಫೆಂಟಾಸ್ಟಿಕ್' ಚೆಟ್ರಿ ಬಗೆಗಿನ ಕೆಲ ಕುತೂಹಲಕರ ಮಾಹಿತ್ರಿ ಇಲ್ಲಿದೆ |
![]() | ಭಾರತದ ಅಂಬಾಲಾ ಏರ್ ಬೇಸ್ ಗೆ ಆಗಮಿಸಿದ ರಾಫೆಲ್ ಯುದ್ಧ ವಿಮಾನತೀವ್ರ ನಿರೀಕ್ಷೆ ಹುಟ್ಟಿಸಿರುವ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನ ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ (ಆರ್ಕೆಎಸ್ ಭದೌರಿಯಾ) ಬರಮಾಡಿಕೊಂಡಿದ್ದಾರೆ. |
![]() | ರಷ್ಯಾದಲ್ಲಿ ನಡೆದ ವಿಕ್ಟರಿ ಪರೇಡ್ ನಲ್ಲಿ ಭಾರತೀಯ ಸೇನೆ!ಎರಡನೇ ಮಹಾಯುದ್ಧ ಗೆದ್ದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ನಡೆದ ವಿಕ್ಟರಿ ಪರೇಡ್ ನಲ್ಲಿ ಶಸ್ತ್ರಸರ್ಜಿತ ಭಾರತೀಯ ಸೇನೆ ಭಾಗಿಯಾಗಿತ್ತು. |
![]() | ಸೇನೆ ವಿರುದ್ಧ ಅವಹೇಳನ: ಕೊನೆಗೂ ಕ್ಷಮೆ ಕೇಳಿದ ನಿರ್ಮಾಪಕಿ ಏಕ್ತಾ ಕಪೂರ್!ಟ್ರಿಪಲ್ ಎಕ್ಸ್ ನ 2ನೇ ಆವೃತ್ತಿಯಲ್ಲಿ ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಅಂಶ ಇದೆ ಎಂಬ ವಿಚಾರದ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. |