- Tag results for India
![]() | ಒಡಿಶಾ ರೈಲು ದುರಂತ: ಅಪಘಾತದ ಬಳಿಕ ಫೋನ್, ಆ್ಯಂಬುಲೆನ್ಸ್‌ನಲ್ಲಿ 230 ಕಿ.ಮೀ ಬಂದ ತಂದೆಗೆ ಮಗ ಸಿಕ್ಕಿದ್ದು ಶವಾಗಾರದಲ್ಲಿ... ಮುಂದಾಗಿದ್ದೇ ಅಚ್ಚರಿ..ಯಮ ಧರ್ಮರಾಯನ ಒಲಿಸಿ ಸತಿ ಸಾವಿತ್ರಿ ತನ್ನ ಪತಿಯ ಜೀವ ಉಳಿಸಿಕೊಂಡ ಕಥೆಯನ್ನು ನಾವು ಪುರಾಣದಲ್ಲಿ ಕೇಳಿದ್ದೇವೆ... ಆದರೆ ಇಲ್ಲೊಬ್ಬ ತಂದೆ ಸಾವಿನ ಮನೆಯಲ್ಲೇ ಇದ್ದ ತನ್ನ ಮಗನನ್ನು 230 ಕಿಮೀ ದೂರ ಕ್ರಮಿಸಿ ಬದುಕುಳಿಸಿಕೊಂಡಿದ್ದಾನೆ. |
![]() | ಒಡಿಶಾ: ಒಂದಲ್ಲ, ಎರಡಲ್ಲ, 3 ರೈಲುಗಳ ಭೀಕರ ಅಪಘಾತ; 50ಕ್ಕೂ ಹೆಚ್ಚು ಸಾವು, ಹಳಿ ತಪ್ಪಿದ್ದು ಒಂದು, ಢಿಕ್ಕಿಯಾಗಿದ್ದು 2 ರೈಲುಒಡಿಶಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, 3 ರೈಲು ಗಳು ಢಿಕ್ಕಿಯಾಗಿ ಬರೊಬ್ಬರಿ 50ಕ್ಕೂ ಹೆಚ್ಚು ಮಂದಿ ಅಸು ನೀಗಿದ್ದು ಮಾತ್ರವಲ್ಲದೇ 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. |
![]() | ತಾರಕಕ್ಕೇರಿದ ಡ್ಯೂಕ್ vs ಕೂಕಬುರಾ ವಿವಾದ: ವಿದೇಶಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಕುಕಬುರಾ ಚೆಂಡನ್ನು ಬಿಸಿಸಿಐ ಬೇಡ ಎನ್ನವುದೇಕೆ? ಇಲ್ಲಿದೆ ಉತ್ತರಭಾರತ ಟೆಸ್ಟ್ ಪಂದ್ಯ ಆಡಲು ವಿದೇಶದತ್ತ ಮುಖ ಮಾಡಿದಾಗಲೆಲ್ಲಾ ಡ್ಯೂಕ್ vs ಕೂಕಬುರಾ ಚೆಂಡು ವಿವಾದ ಮುನ್ನಲೆಗೆ ಬರುತ್ತದೆ. ವಿದೇಶಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಕುಕಬುರಾ ಚೆಂಡಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸುತ್ತದೆ. ಇಷ್ಟಕ್ಕೂ ಏನಿದು ಚೆಂಡಿ |
![]() | ಗಜ ಕಾಳಗಕ್ಕೆ ಬೆಚ್ಚಿ ಬಿದ್ದ ಅರಣ್ಯ; ಮದಗಜಗಳ ಕಾದಾಟದ ವಿಡಿಯೋ ವೈರಲ್ಎರಡು ಕೋಪಗೊಂಡ ಆನೆಗಳು ಮುಖಾಮುಖಿಯಾಗಿ ಬಂದಾಗ, ಫಲಿತಾಂಶ ಎಷ್ಟು ಅಪಾಯಕಾರಿ... ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ. |
![]() | ದಿ ಮೋಸ್ಟ್ ವೈಲೆಂಟ್ ಮ್ಯಾನ್ 'ಸಲಾರ್' ಬಿಡುಗಡೆ ದಿನಾಂಕ ಘೋಷಿಸಿದ ಹೊಂಬಾಳೆ!ಪ್ಯಾನ್ ಇಂಡಿಯಾ ನಟ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. |
![]() | ಸೌಥ್ ಇಂಡಿಯನ್ ಹೀರೋ ಚಿತ್ರದ ಟ್ರೈಲರ್ಸಾರ್ಥಕ್ ಮತ್ತು ಕಾಶಿಮಾ ಅಭಿನಯದ ಸೌಥ್ ಇಂಡಿಯನ್ ಹೀರೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನರೇಶ್ ಕುಮಾರ್ ನಿರ್ದೇಶಿಸಿದ್ದಾರೆ. |
![]() | ಇಂಡಿಯಾ ಲಾಕ್‌ಡೌನ್ ಚಿತ್ರದ ಟೀಸರ್ನಟಿ ಶ್ವೇತಾ ಬಸು ಪ್ರಸಾದ್ ಮತ್ತು ಪ್ರಕಾಶ್ ಬೆಳವಾಡಿ ಅಭಿನಯದ ಇಂಡಿಯಾ ಲಾಕ್ ಡೌನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಧುರ್ ಭಂಡಾರ್ಕರ್ ನಿರ್ದೇಶಿಸಿದ್ದಾರೆ. |
![]() | ದೇಶದಲ್ಲೇ ಮೊದಲು: ಮದುವೆ ಆಗುತ್ತೆ, ಹನಿಮೂನ್ ಕೂಡ ನಡೆಯುತ್ತೆ; ಆದರೆ ಗಂಡ ಮಾತ್ರ ಇರಲ್ಲ!ಅಲ್ಲಿ ಮದುವೆ ನಡೆಯುತ್ತೆ. ಮದುವೆ ಶಾಸ್ತ್ರಗಳೆಲ್ಲವೂ ಇರುತ್ತೆ. ಮದುವೆ ಬಳಿಕ ಹನಿಮೂನ್ ಕೂಡ ಆಗುತ್ತೆ. ಆದರೆ ಅಲ್ಲಿ ಮದುವೆಯ ವರ ಮಾತ್ರ ಇರುವುದಿಲ್ಲ. |
![]() | ಬಿಸಿಲಿನ ಧಗೆಗೆ ತತ್ತರಿಸಿದ ಭಾರತ; ಉತ್ತರದಲ್ಲಿ heat waves ಸೃಷ್ಟಿಸಿದೆ ಭಾರಿ ಅವಾಂತರ!!ಭಾರತ ಸತತ 2 ತಿಂಗಳಿಂದ ನಿರಂತರ ಶಾಖದ ಅಲೆ ಅನುಭವಿಸುತ್ತಿದ್ದು, ದೇಶದ ಹಲವಾರು ರಾಜ್ಯಗಳಲ್ಲಿ ಹಾಲಿ ಇರುವ heat waves ಪರಿಸ್ಥಿತಿ ಮುಂದಿನ ಐದು ದಿನಗಳಲ್ಲಿ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. |
![]() | ಯೋಗ ದಿನಾಚರಣೆಗೆ ಸಿದ್ಧತೆ: ರಕ್ತ ಹೆಪ್ಪುಗಟ್ಟಿಸುವ ಚಳಿ ನಡುವೆ ಯೋಗ ಮಾಡಿದ ಹಿಮವೀರರು!!ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧತೆ ನಡೆಸಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಗಳು ರಕ್ತವನ್ನೇ ಹೆಪ್ಪುಗಟ್ಟಿಸುವ ಚಳಿ ನಡುವೆಯೇ ಹಿಮಾಲಯದಲ್ಲಿ ಯೋಗಾಭ್ಯಾಸ ಮಾಡಿದ್ದಾರೆ. |
![]() | ರಕ್ಷಣಾ ವಲಯಕ್ಕೆ ಹೆಚ್ಚಿನ ಹಣ ವೆಚ್ಚ; ಅಮೆರಿಕ. ಚೀನಾ ಬಳಿಕ ಭಾರತಕ್ಕೆ ಮೂರನೇ ಸ್ಥಾನಜಗತ್ತಿನಲ್ಲಿ ರಕ್ಷಣಾ ವಲಯಕ್ಕೆ ಅತೀ ಹೆಚ್ಚಿನ ಹಣ ವ್ಯಯಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೇರಿದ್ದು, ಈ ಬಗ್ಗೆ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸೋಮವಾರ ಮಾಹಿತಿ ನೀಡಿದೆ. |
![]() | ಸುಂಜ್ವಾನ್: ಸಿಐಎಸ್ಎಫ್ ಯೋಧರ ವಾಹನದ ಮೇಲೆ ಉಗ್ರರ ದಾಳಿ; ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆಜಮ್ಮುವಿನ ಸುಂಜ್ವಾನಾ ಪ್ರದೇಶದಲ್ಲಿ ನಿನ್ನೆ ನಡೆದ ಸಿಐಎಸ್ಎಫ್ ಯೋಧರ ವಾಹನದ ಮೇಲಿನ ಉಗ್ರರ ದಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. |
![]() | ಸೇನೆ ಸೇರಲು ಕೆಲಸ ಮುಗಿಸಿ 10 ಕಿಮೀ ಓಡಿ ಮನೆ ಸೇರುವ 'ಚಿನ್ನದಂತ' ಯುವಕ!!19 ವರ್ಷದ ಪ್ರದೀಪ್ ಮೆಹ್ರಾ ಎಂಬ ಯುವಕ ನೋಯ್ಡಾದ ಕೆಲಸದ ಸ್ಥಳದಿಂದ ಬರೋಲಾ ಗ್ರಾಮಕ್ಕೆ ಸುಮಾರು 10 ಕಿ.ಮೀ ದೂರ ಓಡಿಕೊಂಡೆ ಹೋಗುವ ವಿಡಿಯೋ ವೈರಲ್ ಆಗಿದೆ. |
![]() | ಜಪಾನ್ ಪ್ರಧಾನಿ ಕಿಷಿಡಾಗೆ 'ಕೃಷ್ಣ ಪಂಖಿ' ಕಲಾಕೃತಿ ಗಿಫ್ಟ್ ಕೊಟ್ಟ ಪ್ರಧಾನಿ ಮೋದಿ!!2 ದಿನ ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಗಿಫ್ಟ್ ನೀಡಿದ್ದಾರೆ. |
![]() | ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮತ್ತೋರ್ವ ಭಾರತೀಯ ಸಾವು. ಹಿಂದೂ ಕಾರ್ಯಕರ್ತೆ ವಿರುದ್ಧ ಎಫ್ಐಆರ್: ಕನ್ನಡಪ್ರಭ.ಕಾಮ್ರಷ್ಯಾ ದಾಳಿ ವೇಳೆ ಬ್ರೇನ್ ಸ್ಟ್ರೋರ್ಕ್ ಗೆ ಒಳಗಾಗಿದ್ದ ಭಾರತೀಯ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವು. 1 ಗಂಟೆ ನಮ್ಮ ಕೈಗೆ ಸರ್ಕಾರ ಸಿಕ್ಕರೆ 60 ಸಾವಿರ ಮುಸ್ಲಿಂರ ಕಡಿತೀವಿ ಎಂದು ಹೇಳಿದ್ದ ಹಿಂದೂ ಕಾರ್ಯಕರ್ತೆ ವಿರುದ್ಧ ಪ್ರಕರಣ. |