- Tag results for India vs Australia
![]() | ಗಬ್ಬಾ ಐತಿಹಾಸಿಕ ಗೆಲುವು: ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರನ್ನು ಮನಸಾರೆ ಹೊಗಳಿದ ರವಿ ಶಾಸ್ತ್ರಿ, ಏನು ಹೇಳಿದರು ನೋಡಿ!ಅಲ್ಲಿ ಪ್ರತಿ ಮಾತಿಗೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯಾಯ್ತು, ಸಂತೋಷದ ಕೇಕೆ ಕೇಳಿಬಂತು, ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ತಂಡದ ಆಟಗಾರರನ್ನು ಹೊಗಳುತ್ತಿದ್ದಂತೆ ಖುಷಿಯಿಂದ ಕುಣಿದು ಕುಪ್ಪಳಿಸಿದರು. |
![]() | ಭಾರತ-ಆಸ್ಟ್ರೇಲಿಯಾ 4 ನೇ ಟೆಸ್ಟ್: ಸೆಕ್ಯುರಿಟಿ ಗಾರ್ಡ್ ನಿಂದ ಭಾರತೀಯ ಅಭಿಮಾನಿಗೆ ನಿಂದನೆಆರೋಪ; ಎಸ್ ಸಿಜಿ ತನಿಖೆಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟಿಗರಷ್ಟೇ ಜನಾಂಗೀಯ ನಿಂದನೆಗೆ ಗುರಿಯಾಗಿರುವುದಷ್ಟೇ ಅಲ್ಲದೇ, ಭಾರತೀಯ ಅಭಿಮಾನಿಗಳೂ ಗುರಿಯಾಗಿದ್ದಾರೆ. |
![]() | ಪಂದ್ಯ ಡ್ರಾ ಮಾಡಿಸಲು ಹನುಮವಿಹಾರಿ ರಕ್ಷಣಾತ್ಮಕ ಬ್ಯಾಟಿಂಗ್: ದ್ರಾವಿಡ್ ಜನ್ಮದಿನಕ್ಕೆ ತಕ್ಕ ಗೌರವ ಎಂದ ನೆಟ್ಟಿಗರುಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿನ ಅಂಚಿನಿಂದ ರಕ್ಷಿಸಿ ಡ್ರಾ ಮಾಡಿಸುವಲ್ಲಿ ಹನುಮವಿಹಾರಿ ಹಾಗೂ ಅಶ್ವಿನ್ ಮಹತ್ವದ ಪಾತ್ರ ವಹಿಸಿದ್ದು ಕ್ರೀಡಾ ಪ್ರೇಮಿಗಳ ಮೆಚ್ಚುಗೆ ಗಳಿಸಿದೆ. |
![]() | ಭಾರತ - ಆಸ್ಟ್ರೇಲಿಯಾ ಮಹಿಳಾ ತಂಡಗಳ ಏಕದಿನ ಸರಣಿ ಮುಂದೂಡಿಕೆ2021ರ ಜನವರಿಯಲ್ಲಿ ಪೂರ್ವ ನಿಗದಿಯಾಗಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಗುರುವಾರ ಮುಂದೂಡಿಕೆಯಾಗಿದೆ. |
![]() | 2ನೇ ಟೆಸ್ಟ್: ಬುಮ್ರಾ, ಅಶ್ವಿನ್ ಮಾರಕ ಬೌಲಿಂಗ್ ಗೆ ಆಸ್ಟ್ರೇಲಿಯಾ ತತ್ತರ; ಮೊದಲ ಇನ್ನಿಂಗ್ಸ್ 195 ರನ್ ಗೆ ಆಲ್ ಔಟ್ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ 2 ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತದ ಸ್ಪಿನ್ನರ್ ಅಶ್ವಿನ್ ಹಾಗೂ ವೇಗಿ ಬುಮ್ರಾ ಕೇವಲ 195 ರನ್ ಗಳಿಗೆ ಸೀಮಿತವಾಗುವಂತೆ ಮಾಡಿದ್ದಾರೆ. |
![]() | 2ನೇ ಟೆಸ್ಟ್: 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಆಸ್ಟ್ರೇಲಿಯಾ ತಂಡಮೊದಲನೇ ಟೆಸ್ಟ್ ನಲ್ಲಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಈಗ ಎರಡನೇ ಟೆಸ್ಟ್ ನಲ್ಲಿ ಎಡವಿದೆ. |
![]() | ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್: ಭಾರತದಿಂದ ಅತ್ಯಂತ ಕಡಿಮೆ ರನ್ ಗುರಿ!ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾದ ನಡುವಿನ ಮೊದಲನೇ ಟೆಸ್ಟ್ ನ ಮೂರನೇ ದಿನದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾದ ವಿರುದ್ಧ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 90 ರನ್ ಗಳ ಗುರಿ ನೀಡಿದೆ. |
![]() | ಮೊದಲ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. |
![]() | ಸಿಡ್ನಿ: ಆಸ್ಟ್ರೇಲಿಯಾ ಯುವತಿಯ ಹೃದಯ ಕದ್ದ ಬೆಂಗಳೂರಿನ ಯುವಕ!ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ನಡೆಯುವ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತೀಯ ಅಭಿಮಾನಿಯೊಬ್ಬ, ಆಸ್ಟ್ರೇಲಿಯಾದ ಹುಡುಗಿಗೆ ಲವ್ ಪ್ರಪೋಸ್ ಮಾಡಿದ್ದು ಸಾಕಷ್ಟು ಸುದ್ದಿ ಮಾಡಿತ್ತು. ಅಲ್ಲದೆ, ಆ ಯುವಕ ಯಾರೆಂಬ ಕುತೂಹಲ ಎಲ್ಲರಲ್ಲೂ ಶುರುವಾಗಿತ್ತು. |
![]() | ನಾಳೆ ಭಾರತ-ಆಸ್ಟ್ರೇಲಿಯಾ ನಡುವೆ 3ನೇ ಏಕದಿನ ಪಂದ್ಯ: ಗೆಲುವಿನ ಲಯ ಕಂಡುಕೊಳ್ಳಲು ಟೀಂ ಇಂಡಿಯಾ ತವಕಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬುಧವಾರ (ಡಿಸೆಂಬರ್ 2ರಂದು) ಮನುಕಾ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. |
![]() | ಕ್ರಿಕೆಟ್ ಸ್ಟೇಡಿಯಂ ನಲ್ಲಿ ಭಾರತ-ಆಸ್ಟ್ರೇಲಿಯಾ ಪ್ರೇಮ ನಿವೇದನೆ; ವೈರಲ್ ಆಯ್ತು ವಿಡಿಯೋಭಾರತ ನ.29 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎರಡನೇ ಸೋಲನ್ನು ಅನುಭವಿಸಿತ್ತು. ಆದರೆ ಪ್ರೀತಿಯಲ್ಲಿ ಗೆದ್ದಿತಾ? ಹೀಗೊಂದು ಪ್ರಶ್ನೆ ನೆನ್ನೆ ಮ್ಯಾಚ್ ನೋಡಿದವರಲ್ಲಿ ಮೂಡಿತ್ತು. |
![]() | 2 ನೇ ಒಡಿಐ: ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 51 ರನ್ ಗಳ ಗೆಲುವು!ಸಿಡ್ನಿಯಲ್ಲಿ ನಡೆಯುತ್ತಿರುವ 2 ನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ 51 ರನ್ ಗಳ ಗೆಲುವು ದಾಖಲಿಸಿದ್ದು, ಸತತ ಎರಡು ಗೆಲುವಿನ ಮೂಲಕ ಸರಣಿಯಲ್ಲಿ ಆಸೀಸ್ 2-0 ಅಂತರದ ಗೆಲುವು ದಾಖಲಿಸಿದೆ. |
![]() | ಟೀಂ ಇಂಡಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಿಂದ ಹಿಂದೆ ಸರಿದ ಕೇನ್ ರಿಚರ್ಡ್ಸನ್ಮುಂದಿನ ವಾರದಿಂದ ಪ್ರಾರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಮತ್ತು ಟ್ವೆಂಟಿ -20 ಅಂತಾರಾಷ್ಟ್ರೀಯ ಸರಣಿಯಿಂದ ಜೊರಗುಳಿಯಲು ಅಸೀಸ್ ನ ಖ್ಯಾತ ಕ್ರಿಕೆಟುಗ ಕೇನ್ ರಿಚರ್ಡ್ಸನ್ ತೀರ್ಮಾನಿಸಿದ್ದಾರೆ. ಹಾಗಾಗಿ ಕೇನ್ ಸ್ಥಾನದಲ್ಲಿ ಇನ್ನೊಬ್ಬ ಬೌಲರ್ ಆಂಡ್ರ್ಯೂ ಟೈ ತಂಡಕ್ಕೆ ಸೇರಲಿದ್ದಾರೆ. |
![]() | ಭಾರತ vs ಆಸ್ಟ್ರೇಲಿಯಾ: ಅಡಿಲೇಡ್ನಲ್ಲಿ ಮೊದಲ ಟೆಸ್ಟ್, ಮೆಲ್ಬರ್ನ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್!ಕೊರೋನಾ ಹಿನ್ನೆಲೆಯಲ್ಲಿ ಮೆಲ್ಬರ್ನ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ಒಂದಾದರೂ ಪಂದ್ಯ ನಡೆಯಲಿದೆಯಾ ಎಂಬ ಗೊಂದಲಕ್ಕೆ ತೆರೆಬಿದ್ದಿದ್ದು ಬಾಕ್ಸಿಂಗ್ ಡೇ ಪಂದ್ಯ ಮೆಲ್ಬರ್ನ್ ನ ಎಂಸಿಜಿ ಕ್ರೀಡಾಂಗಣದಲ್ಲೇ ನಡೆಯಲಿದೆ. |