• Tag results for Indian

ನಿರೀಕ್ಷೆ ಹುಸಿಗೊಳಿಸಿ ಮಕಾಡೆ ಮಲಗಿದ ಎಲ್‌ಐಸಿ ಐಪಿಒ; ಹೂಡಿಕೆದಾರರಿಗೆ 68,100 ಕೋಟಿ ರೂ. ನಷ್ಟ!

ತೀವ್ರ ಕುತೂಹಲ ಕೆರಳಿಸಿದ್ದ ಎಲ್ಐಸಿ ಐಪಿಒ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆದ ಬೆನ್ನಲ್ಲೇ ನಿರೀಕ್ಷೆ ಹುಸಿಗೊಳಿಸಿದೆ.

published on : 19th May 2022

ಕರಾಳ ಗುರುವಾರ: ಷೇರು ಮಾರುಕಟ್ಟೆ ತಲ್ಲಣ; ಹೂಡಿಕೆದಾರರ 7 ಲಕ್ಷ ಕೋಟಿ ರೂ. ನಷ್ಟ

ಡೋ ಜೋನ್ಸ್ ಮತ್ತು ನಾಸ್‌ಡಾಕ್‌ ನ ಶೇ.3.57 ಮತ್ತು ಶೇ.5ರಷ್ಟು ಕುಸಿತದ ಪರಿಣಾಮ ಜಾಗತಿಕ ಮಾರುಕಟ್ಟೆ ಕೂಡ ತೀವ್ರ ಪ್ರಮಾಣದಲ್ಲಿ ಕುಸಿತವಾಗಿದ್ದು, ಹೂಡಿಕೆದಾರರು ಗುರುವಾರ 6.72 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.

published on : 19th May 2022

ಲಡಾಖ್‌ನಲ್ಲಿ ಮತ್ತೆ ಚೀನಾ ಕಿತಾಪತಿ: ಎರಡನೇ ಸೇತುವೆ ನಿರ್ಮಾಣ, ಉಪಗ್ರಹದ ಮೂಲಕ ಮಾಹಿತಿ ಬಹಿರಂಗ!

ಲಡಾಖ್‌ನಲ್ಲಿ ಮತ್ತೆ ಚೀನಾ ಕಿತಾಪತಿ ತೆಗೆದಿದ್ದು, ವಿವಾದಿತ ಪ್ರದೇಶದಲ್ಲಿ ಎರಡನೇ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಉಪಗ್ರಹ ಚಿತ್ರಗಳ ಮೂಲಕ ಬಹಿರಂಗವಾಗಿದೆ.

published on : 18th May 2022

ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್: ಈ ಸಾಧನೆ ಮಾಡಿದ ಭಾರತದ ಮೊದಲ ವೇಗಿ ಜಸ್ ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ ಮಂಗಳವಾರ ತಮ್ಮ ಟಿ20 ವಿಕೆಟ್‌ಗಳ ಸಂಖ್ಯೆಯನ್ನು 250ಕ್ಕೆ ಏರಿಕೆ ಮಾಡಿಕೊಂಡಿದ್ದು, ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ 250 ವಿಕೆಟ್ ಪಡೆದ ಭಾರತದ ಮೊದಲ ವೇಗಿ ಎನಿಸಿಕೊಂಡಿದ್ದಾರೆ.

published on : 18th May 2022

ಐಪಿಎಲ್ 2022: ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಗೆ 3 ರನ್ ಗಳ ರೋಚಕ ಜಯ

ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಗೆ 3 ರನ್ ಗಳ ರೋಚಕ ಜಯ ದಾಖಲಿಸಿದೆ.

published on : 18th May 2022

ಥಾಮಸ್ ಕಪ್ ವಿಜೇತ ತಂಡದ ಆಟಗಾರ ಲಕ್ಷ್ಯ ಸೇನ್ ಗೆ 5 ಲಕ್ಷ ರೂ. ಬಹುಮಾನದ ಚೆಕ್ ವಿತರಿಸಿದ ಸಿಎಂ ಬೊಮ್ಮಾಯಿ

ಥಾಮಸ್ ಕಪ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿ ಜಯಗಳಿಸಿದ ಕನ್ನಡಿಗ ಲಕ್ಷ್ಯ ಸೇನ್ ಅವರಿಗೆ ಕರ್ನಾಟಕ ಸರ್ಕಾರ 5 ಲಕ್ಷ ರೂ. ಮೊತ್ತದ ಬಹುಮಾನದ ಚೆಕ್ ನೀಡಿ ಗೌರವಿಸಿದೆ.

published on : 17th May 2022

ಷೇರುಮಾರುಕಟ್ಟೆ: ಸತತ ಕುಸಿತದ ಬಳಿಕ ಡಾಲರ್ ಎದುರು ರೂಪಾಯಿ ಅಲ್ಪ ಚೇತರಿಕೆ!!

ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ಸತತ ಕುಸಿತದ ಬಳಿಕ ರೂಪಾಯಿ ಮಂಗಳವಾರ ತನ್ನ ಸಾರ್ವಕಾಲಿಕ ದಿನದ ಕನಿಷ್ಠ ಮಟ್ಟವಾದ 77.79 ರಿಂದ ಚೇತರಿಸಿಕೊಂಡಿದ್ದು, ಮೌಲ್ಯ 7 ಪೈಸೆಗಳಷ್ಟು ಏರಿಕೆಯಾಗಿದೆ.

published on : 17th May 2022

ಥಾಮಸ್ ಕಪ್ ಗೆದ್ದ ತಂಡದ ಕನ್ನಡಿಗ ಆಟಗಾರ ಲಕ್ಷ್ಯ ಸೇನ್ ಗೆ 5 ಲಕ್ಷ ರೂ. ಬಹುಮಾನ: ಸಿಎಂ ಬೊಮ್ಮಾಯಿ

ಥಾಮಸ್ ಕಪ್ ಗೆದ್ದ ತಂಡದ ಕನ್ನಡಿಗ ಆಟಗಾರ ಲಕ್ಷ್ಯ ಸೇನ್ ಗೆ ರಾಜ್ಯ ಸರ್ಕಾರ 5 ಲಕ್ಷ ರೂ. ನಗದು ಬಹುಮಾನ ನೀಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 16th May 2022

ಜಮ್ಮು-ಕಾಶ್ಮೀರ: ಭಯೋತ್ಪಾದಕರ ವಿರುದ್ಧದ ಗುಂಡಿನ ಚಕಮಕಿಯಲ್ಲಿ ನಾಗರಿಕ ಸಾವು!

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲಿಟ್ಟರ್‌ನಲ್ಲಿ ಇಂದು ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದ್ದಾನೆ.

published on : 15th May 2022

IPL Betting: 2019ರ ಐಪಿಎಲ್ ಫಲಿತಾಂಶ ನಿರ್ಧರವಾಗಿದ್ದು ಪಾಕಿಸ್ತಾನದಲ್ಲಿ..!? ಬೆಟ್ಟಿಂಗ್ ಕರಾಳ ಮುಖ ಬಯಲು ಮಾಡಿದ ಸಿಬಿಐ!!

ಕ್ರಿಕೆಟ್ ಬೆಟ್ಟಿಂಗ್ ಭೂತ ದೇಶದಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, 2019ರ ಐಪಿಎಲ್ ಟೂರ್ನಿಯಲ್ಲಿ ಬೆಟ್ಟಿಂಗ್ ನಡೆದಿರುವ ಕುರಿತು ಗಂಭೀರ ಅನುಮಾನಗಳು ಮೂಡತೊಡಗಿವೆ.

published on : 15th May 2022

ಥಾಮಸ್ ಕಪ್‌: 43 ವರ್ಷಗಳ ಬಳಿಕ ಭಾರತ ಸೆಮಿಫೈನಲ್‌ಗೆ ಲಗ್ಗೆ

ಥಾಮಸ್ ಕಪ್ ಟೂರ್ನಿಯಲ್ಲಿ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಗುರುವಾರ ಮಲೇಷ್ಯಾವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ 43 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದೆ. 

published on : 13th May 2022

ಪುಲ್ವಾಮ; ಉಗ್ರರ ದಾಳಿ, ವಿಶೇಷ ಪೊಲೀಸ್ ಅಧಿಕಾರಿ ಸಾವು

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರೆದಿದ್ದು, ಉಗ್ರರು ನಡೆಸಿದ ದಾಳಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.

published on : 13th May 2022

ಐಪಿಎಲ್ 2022: 5 ವಿಕೆಟ್‌ಗಳ ಗೆಲುವಿನೊಂದಿಗೆ IPL ಪ್ಲೇ-ಆಫ್‌ ನಿಂದ CSKಯನ್ನು ಹೊರದಬ್ಬಿದ MI!

2022ರ ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ಲೇ-ಆಫ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರಬಿದ್ದಿದೆ. 

published on : 13th May 2022

ಸುಖೋಯ್-30 ಎಂಕೆಐನಿಂದ ಬ್ರಹ್ಮೋಸ್ ಕ್ಷಿಪಣಿಯ ವಿಸ್ತೃತ-ಶ್ರೇಣಿಯ ಆವೃತ್ತಿ ಪರೀಕ್ಷೆ ಯಶಸ್ವಿ!

ಭಾರತ ಇದೇ ಮೊದಲ ಬಾರಿಗೆ ಸು-30 ಎಂಕೆಐ ಯುದ್ಧ ವಿಮಾನದಿಂದ ಬ್ರಹ್ಮೋಸ್ ವಾಯು ಉಡಾವಣೆ ಕ್ಷಿಪಣಿಯ ವಿಸ್ತೃತ ಶ್ರೇಣಿ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

published on : 12th May 2022

ರೈಲಿನಲ್ಲಿ ‘ಬೇಬಿ ಬರ್ತ್’ ಆಸನ: ತಾಯಂದಿಯರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

ಪುಟ್ಟ ಮಕ್ಕಳನ್ನು ಕರೆದುಕೊಂಡು ರೈಲುಗಳಲ್ಲಿ ಸಂಚರಿಸುವ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಇನ್ನು ಮುಂದೆ ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ ಇರಲಿವೆ. 

published on : 12th May 2022
1 2 3 4 5 6 > 

ರಾಶಿ ಭವಿಷ್ಯ