- Tag results for Indian Air Force
![]() | ರಾಜಸ್ಥಾನದಲ್ಲಿ ಭಾರತೀಯ ಸೇನೆಯ ಮಿಗ್ ವಿಮಾನ ಅಪಘಾತ: ಮೂವರು ಸಾವು, ಪೈಲಟ್ ಪ್ರಾಣಾಪಾಯದಿಂದ ಪಾರುಭಾರತೀಯ ವಾಯುಪಡೆಯ MiG ವಿಮಾನ ಸೋಮವಾರ ರಾಜಸ್ಥಾನದಲ್ಲಿ ಪತನವಾಗಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಗ್ರಾಮಸ್ಥರು ಸಾವನ್ನಪ್ಪಿದ್ದರೆ, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. |
![]() | ಕಾಡ್ಗಿಚ್ಚು ನಿಯಂತ್ರಣ: ವಾಯುಪಡೆ ಜೊತೆ ಕರ್ನಾಟಕ ಅರಣ್ಯಾಧಿಕಾರಿಗಳ ಮಹತ್ವದ ಚರ್ಚೆಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ಕಾಡ್ಗಿಚ್ಚು ನಿಯಂತ್ರಣಕ್ಕೆ ಗಂಭೀರ ಕ್ರಮಕ್ಕೆ ಮುಂದಾಗಿರುವ ಕರ್ನಾಟಕ ಅರಣ್ಯ ಇಲಾಖೆ ಈ ಸಂಬಂಧ ಭಾರತೀಯ ವಾಯುಸೇನೆ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆಗೆ ಮುಂದಾಗಿದೆ. |
![]() | ಡಿಸೆಂಬರ್ 15 ರೊಳಗೆ ಕೊನೆಯ ಹಾಗೂ 36ನೇ ರಫೇಲ್ ಯುದ್ಧ ವಿಮಾನ ಭಾರತಕ್ಕೆಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ಭಾರತಕ್ಕೆ ತನ್ನ 36ನೇ ಮತ್ತು ಅಂತಿಮ ರಫೇಲ್ ಯುದ್ಧ ವಿಮಾನ ಡಿಸೆಂಬರ್ 15 ರೊಳಗೆ ಬಂದಿಳಿಯಲಿದೆ. ಇದು ಫ್ರಾನ್ಸ್‌ನಿಂದ ಬರಬೇಕಿದ್ದ ಕೊನೆಯ ರಫೇಲ್ ಯುದ್ಧ ವಿಮಾನವಾಗಿದೆ. |
![]() | ಭಾರತೀಯ ವಾಯುಪಡೆ ದಿನ: ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆ, ಮಹಿಳಾ ಅಗ್ನಿವೀರ್ ಸೇರ್ಪಡೆ, ಆತ್ಮನಿರ್ಭರತೆಗೆ ಒತ್ತುಇಂದು ಅಕ್ಟೋಬರ್ 8 ಶನಿವಾರ ಭಾರತೀಯ ವಾಯುಪಡೆಯ 90ನೇ ವಾರ್ಷಿಕ ದಿನಾಚರಣೆ(Indian air force day). ಇದೇ ಮೊದಲ ಬಾರಿಗೆ ದೆಹಲಿಯ ಹೊರಗೆ ಚಂಡೀಗಢದಲ್ಲಿ ಭಾರತೀಯ ವಾಯಪಡೆ ದಿನಾಚರಣೆ ಸಮಾರಂಭ ನಡೆಯಿತು. |
![]() | ಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಮಹಿಳಾ ಅಧಿಕಾರಿಯೊಂದಿಗಿನ ಅನುಚಿತ ವರ್ಚನೆಯಿಂದ ವಜಾಗೊಂಡಿದ್ದರು: ಐ ಎಎಫ್ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯುಪಡೆಯ ತಾಂತ್ರಿಕ ಕಾಲೇಜಿನ (ಎಎಫ್ಟಿಸಿ) ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಅವರನ್ನು ದುರ್ನಡತೆಯ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿತ್ತು ಭಾರತೀಯ ವಾಯುಪಡೆ ತಿಳಿಸಿದೆ. |
![]() | ಬ್ರಹ್ಮೋಸ್ ಕ್ಷಿಪಣಿಯ ಆಕಸ್ಮಿಕ ಉಡಾವಣೆ: ಮೂವರು ವಾಯುಪಡೆ ಅಧಿಕಾರಿಗಳ ವಜಾಮಾರ್ಚ್ 9ರಂದು ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕ ಉಡಾವಣೆ ಪ್ರಕರಣದ ಉನ್ನತ ಮಟ್ಟದ ತನಿಖೆ ನಂತರ ಇದೀಗ ಮೂವರು ವಾಯುಪಡೆ ಅಧಿಕಾರಿಗಳನ್ನು ರಕ್ಷಣಾ ಸಚಿವಾಲಯ ವಜಾಗೊಳಿಸಿದೆ. |
![]() | ರಾಜಸ್ಥಾನ: ಮಿಗ್-21 ಲಘು ವಿಮಾನ ಪತನ, ಇಬ್ಬರು ಪೈಲಟ್ಗಳ ಸಾವುರಾಜಸ್ಥಾನದಲ್ಲಿ ಭಾರತೀಯ ವಾಯುಸೇನೆಯ ಮಿಗ್-21 ಲಘು ವಿಮಾನ ಪತನವಾಗಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. |
![]() | ಫೈಟರ್ ಪೈಲಟ್ ತಂದೆ-ಮಗಳಿಂದ ಇತಿಹಾಸ ಸೃಷ್ಟಿ: ವಾಯುಪಡೆಯ ಯುದ್ಧ ವಿಮಾನ ಒಟ್ಟಿಗೆ ಹಾರಿಸಿ ಸಾಧನೆ!ಯುದ್ಧ ವಿಮಾನವನ್ನು ಹಾರಿಸುವ ಮೂಲಕ ತಂದೆ-ಮಗಳು ಭಾರತೀಯ ವಾಯುಪಡೆಯ (ಐಎಎಫ್) ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. |
![]() | ಅಗ್ನಿಪಥ್ ಯೋಜನೆ: ವಾಯುಸೇನೆಗೆ 6 ದಿನಗಳಲ್ಲಿ 1.83 ಲಕ್ಷ ಅರ್ಜಿಭಾರತೀಯ ಸೇನೆಯ ನೂತನ ನೇಮಕಾತಿ ಯೋಜನೆ ಅಗ್ನಿಪಥ್ ಆರಂಭವಾಗಿ ಕೇವಲ 6 ದಿನಗಳಲ್ಲಿಯೇ ವಾಯುಸೇನೆ 1.83 ಲಕ್ಷ ಅರ್ಜಿ ಸ್ವೀಕರಿಸಿದೆ ಎಂದು ತಿಳಿದುಬಂದಿದೆ. |
![]() | ಅಗ್ನಿಪಥ್ ನೇಮಕಾತಿ: 1 ಕೋಟಿ ವಿಮೆ, ಕ್ಯಾಂಟೀನ್, 30 ದಿನ ರಜೆ ಸೌಲಭ್ಯ- ಏರ್ ಫೋರ್ಸ್ ನಿಂದ ವಿವರ ಬಿಡುಗಡೆಅಗ್ನಿಪಥ್ ಯೋಜನೆಯಡಿ ಅಗ್ನಿವೀರರ ನೇಮಕಾತಿಗಾಗಿ ವಾಯುಪಡೆ ತನ್ನ ವೆಬ್ ಸೈಟ್ ನಲ್ಲಿ ವಿವರಗಳನ್ನು ಬಿಡುಗಡೆ ಮಾಡಿದೆ. ಈ ವಿವರದ ಪ್ರಕಾರ 4 ವರ್ಷಗಳ ಸೇವಾವಧಿಯಲ್ಲಿ ಖಾಯಂ ಯೋಧರಿಗೆ ಸಿಗುವ ಸೌಲಭ್ಯಗಳಿಗನುಗುಣವಾಗಿ ಹಲವು ಸೌಲಭ್ಯಗಳನ್ನು ಅಗ್ನಿವೀರರಿಗೂ ವಾಯುಪಡೆ ಒದಗಿಸಲಿದೆ. |
![]() | ಪ್ರತಿಭಟನೆಯ ಬಿಸಿ: ಅಗ್ನಿಪಥ ಯೋಜನೆಯ ಮೊದಲ ಬ್ಯಾಚ್‌ನ ವಯೋಮಿತಿ 23 ವರ್ಷಕ್ಕೆ ಏರಿಕೆ!ಸೇನಾ ನೇಮಕಾತಿ ಅಗ್ನಿಪಥ ಹೊಸ ಮಾದರಿ ಯೋಜನೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆ 2022ನೇ ಸಾಲಿನ ಅಗ್ನಿಪಥ ಯೋಜನೆಯಡಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೇಂದ್ರ ಸರ್ಕಾರ 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿದೆ. |
![]() | ಆತ್ಮ ನಿರ್ಭರ ಭಾರತಕ್ಕೆ ವಾಯುಸೇನೆ ಒತ್ತು; ದೇಶದಲ್ಲೇ ತಯಾರಾಗಲಿದೆ 96 ಜೆಟ್ ವಿಮಾನಗಳುಆತ್ಮ ನಿರ್ಭರ ಭಾರತಕ್ಕೆ ವಾಯುಸೇನೆ ಒತ್ತು ನೀಡುವ ನಿಟ್ಟಿನಲ್ಲಿ ವಾಯುಸೇನೆ ಸ್ವೀಕರಿಸಲಿರುವ ಯುದ್ಧ ವಿಮಾನಗಳ ಪೈಕಿ ಶೇ.90ರಷ್ಟು ಅಂದರೆ 96 ಜೆಟ್ ಯುದ್ಧ ವಿಮಾನಗಳನ್ನು ದೇಶದಲ್ಲಿಯೇ ತಯಾರಾಗಲಿವೆ. |
![]() | ಸುಖೋಯ್-30 ಎಂಕೆಐನಿಂದ ಬ್ರಹ್ಮೋಸ್ ಕ್ಷಿಪಣಿಯ ವಿಸ್ತೃತ-ಶ್ರೇಣಿಯ ಆವೃತ್ತಿ ಪರೀಕ್ಷೆ ಯಶಸ್ವಿ!ಭಾರತ ಇದೇ ಮೊದಲ ಬಾರಿಗೆ ಸು-30 ಎಂಕೆಐ ಯುದ್ಧ ವಿಮಾನದಿಂದ ಬ್ರಹ್ಮೋಸ್ ವಾಯು ಉಡಾವಣೆ ಕ್ಷಿಪಣಿಯ ವಿಸ್ತೃತ ಶ್ರೇಣಿ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. |
![]() | 'ಬ್ರಹ್ಮೋಸ್' ಮುಡಿಗೆ ಮತ್ತೊಂದು ಯಶಸ್ಸಿನ ಗರಿ: 'ಡಬಲ್ ಹಿಟ್'ಗೆ ಸಮುದ್ರದಲ್ಲಿ ಮುಳುಗಿದ ನೌಕೆ!!ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್ ಕ್ಷಿಪಣಿಯ 'ಡಬಲ್ ಹಿಟ್' ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, ನೌಕೆ ಮತ್ತು ಯುದ್ಧ ವಿಮಾನದ ಮೂಲಕ ಒಂದೇ ಗುರಿ ಧ್ವಂಸ ಮಾಡುವ ಪರೀಕ್ಷೆ ಯಶಸ್ವಿಯಾಗಿದೆ. |
![]() | ಚಂಡೀಗಢ To ಅಸ್ಸಾಂ: 1,910 ಕಿಮೀ ದೂರವನ್ನು 7 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಬರೆದ ಚಿನೂಕ್ ಹೆಲಿಕಾಪ್ಟರ್!ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಹೊಸ ದಾಖಲೆ ನಿರ್ಮಿಸಿದೆ. ಚಿನೂಕ್ ತನ್ನ ಹಾರಾಟದ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ. |