- Tag results for Indian Film Festival
![]() | ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಅದ್ವಿತಿ ಶೆಟ್ಟಿ ನಟನೆಯ ಕನ್ನಡದ 'ಬ್ರಹ್ಮ ಕಮಲ' ಪ್ರದರ್ಶನನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಬ್ರಹ್ಮ ಕಮಲ ಚಿತ್ರ ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದ ನಾಯಕಿ ನಟ ಅದ್ವಿತಿ ಶೆಟ್ಟಿ ಅವರು ಇಂಡೋ-ಸಿಂಗಾಪುರ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. |
![]() | ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟ್: 'ಪಿಂಕಿ ಎಲ್ಲಿ' ಚಿತ್ರಕ್ಕೆ ಎರಡು ಪ್ರಶಸ್ತಿ, ಅಕ್ಷತಾ ಪಾಂಡವಪುರಗೆ 'ಅತ್ಯುತ್ತಮ ನಟಿ' ಗೌರವಸ್ಯಾಂಡಲ್ ವುಡ್ ಚಿತ್ರ "ಪಿಂಕಿ ಎಲ್ಲಿ"ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಎನ್‌ವೈಐಎಫ್‌ಎಫ್) ನ ಇತ್ತೀಚಿನ ಆವೃತ್ತಿಯಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ಚಿತ್ರವು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗಳಿಸಿದ ಜತೆಗೆ ಪ್ರಮುಖ ನಟಿ ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನವಾಗಿದ್ದಾರೆ. |