- Tag results for Indian Idol
![]() | ಕಿವಿಗೆ ಕಿಕ್ ನೀಡುವ ಮ್ಯೂಸಿಕ್ ವಿಡಿಯೊ 'ಭೇಟಿ': ಇಂಡಿಯನ್ ಐಡಲ್ ಖ್ಯಾತಿಯ ಕನ್ನಡಿಗ ನಿಹಾಲ್ ದನಿಯ ಜಾದೂಜೀವನದಲ್ಲೇ ಆಗಲಿ, ಕ್ರಿಕೆಟ್ ನಲ್ಲೇ ಆಗಲಿ ಮೊದಲ ಹೆಜ್ಜೆಗಳು, ರನ್ ಗಳು ನಿರ್ಣಾಯಕ. ಓಪನಿಂಗ್ ಚೆನ್ನಾಗಾದರೆ ಅದೆಷ್ಟೇ ಕಠಿಣ ಮ್ಯಾಚ್ ಆಗಿದ್ದರೂ ಗೆಲುವು ಕಟ್ಟಿಟ್ಟ ಬುತ್ತಿ. ಆಂಥದ್ದೇ ಮೊದಲ ಪ್ರಯತ್ನವಾಗಿ ವಿವೇಕ್ ಗೌಡ ಮತ್ತು ತಂಡ ನಿರ್ಮಿಸಿರುವ ಮ್ಯೂಸಿಕ್ ವಿಡಿಯೊ 'ಭೇಟಿ' ಕನ್ನಡಿಗರ ಮನ ಗೆಲ್ಲುತ್ತಿದೆ. ಈ ನವಿರಾದ ಪ್ರೀತಿಯ ಕಹಾನಿಯನ್ನು ನೋಡಲು ಮರೆಯದಿರಿ. |
![]() | 'ಇಂಡಿಯನ್ ಐಡಲ್'' ಸೀಸನ್ 12: ಪ್ರಶಸ್ತಿ ವಿಜೇತ ಪವನ್ ದೀಪ್ ರಾಜನ್ ಗೆ 25 ಲಕ್ಷ ರೂ. ನಗದು, ಒಂದು ಕಾರು ಬಹುಮಾನ!ದೇಶಾದ್ಯಂತ ಸಂಗೀತ ಪ್ರೇಮಿಗಳ ಹೃದಯ ಕದ್ದಿರುವ ಉತ್ತರಾಖಂಡದ ಸ್ವರ ಮಾಂತ್ರಿಕ ಪವನ್ ದೀಪ್ ರಾಜನ್ ಇಂಡಿಯನ್ ಐಡಿಯಲ್ ಸೀಸನ್ 12ರ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ. |