- Tag results for Indian Institute of Science
![]() | ಕರ್ನಾಟಕದ ಜಲಮೂಲಗಳ ಪರಿಸರ, ಆರ್ಥಿಕ ಮೌಲ್ಯ 7.32 ಲಕ್ಷ ಕೋಟಿ ರೂ: ಐಐಎಸ್ಸಿ ವರದಿಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) - ಬೆಂಗಳೂರಿನ ಸಂಶೋಧಕರ ಇತ್ತೀಚಿನ ಅಧ್ಯಯನವು ಕರ್ನಾಟಕದ ಸಂಪೂರ್ಣ ಜೌಗು ಪ್ರದೇಶ ಪರಿಸರ ವ್ಯವಸ್ಥೆಯ ಮೌಲ್ಯವು 7.32 ಲಕ್ಷ ಕೋಟಿ ರೂ. (7,320.6 ಶತಕೋಟಿ) ಆಗಿದೆ ಎಂದು ತೋರಿಸಿದ್ದು, ಇದು ಕ್ರಮೇಣ ವಿವಿಧ ಅಭಿವೃದ್ಧಿ ಕಾರ್ಯಗಳಿಂದ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ. |
![]() | ಬೆಂಗಳೂರು ಮಳೆಗೆ ಮತ್ತೊಂದು ಬಲಿ: ಐಐಎಸ್ಸಿ ಕ್ಯಾಂಪಸ್ ಗೋಡೆ ಕುಸಿದು ಕಾರ್ಮಿಕ ಸಾವು!ಬೆಂಗಳೂರು ಮಳೆಗೆ ಮತ್ತೊಂದು ಬಲಿಯಾಗಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಕ್ಯಾಂಪಸ್‌ನಲ್ಲಿ ಕಾಂಪೌಂಡ್ ಗೋಡೆ ಕುಸಿದು ಬಿದ್ದು ಕಟ್ಟಡ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. |