• Tag results for Indian Railway

4 ವರ್ಷಗಳಲ್ಲಿ ರೈಲ್ವೆ ಇಲಾಖೆಯ 92,000 ಕ್ಕೂ ಹೆಚ್ಚು ಉದ್ಯೋಗಗಳು ರದ್ದು!

ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವಾಗಲೇ ದೇಶದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆ ರೈಲ್ವೆ ಕಳೆದ 4 ವರ್ಷಗಳಲ್ಲಿ 92, 000 ಕ್ಕೂ ಹೆಚ್ಚು ಉದ್ಯೋಗಗಳನ್ನು ರದ್ದುಗೊಳಿಸಿದೆ.

published on : 27th June 2022

ಜೀವದ ಹಂಗು ತೊರೆದು ವ್ಯಕ್ತಿಯ ಪ್ರಾಣ ಉಳಿಸಿದ ರೈಲ್ವೆ ಸಿಬ್ಬಂದಿ

ರೈಲ್ವೆ ಸಿಬ್ಬಂದಿಯೊಬ್ಬರು ಜೀವದ ಹಂಗು ತೊರೆದು ವ್ಯಕ್ತಿಯ ಪ್ರಾಣ ಉಳಿಸಿದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

published on : 25th June 2022

ಅಗ್ನಿಪಥ್ ಯೋಜನೆಯಿಂದ ಸೇನಾ ರೆಜಿಮೆಂಟ್ ವ್ಯವಸ್ಥೆ ಬದಲಾಗುವುದಿಲ್ಲ: ಕೇಂದ್ರ ಸರ್ಕಾರ

ಸೇನಾ ನೇಮಕಾತಿಯಲ್ಲಿ ಅಮೂಗ್ರ ಬದಲಾವಣೆ ಎಂದೇ ಹೇಳಲಾಗುತ್ತಿರುವ ಅಗ್ನಿಪಥ್ ಯೋಜನೆಯಡಿಯಲ್ಲಿ ಸೇನೆಯ ರೆಜಿಮೆಂಟಲ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗುತ್ತಿಲ್ಲ ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.

published on : 16th June 2022

'ಅಗ್ನಿಪಥ್' ಯೋಜನೆ ವಿರುದ್ಧ ಪ್ರತಿಭಟನೆ: ಬಿಹಾರದಲ್ಲಿ ರೈಲಿಗೆ ಬೆಂಕಿ, ಬಿಜೆಪಿ ಶಾಸಕನಿಗೆ ಗಾಯ

ಕೇಂದ್ರ ಸರ್ಕಾರ ಮತ್ತೊಂದು ಯೋಜನೆ ವಿವಾದಕ್ಕೀಡಾಗಿದ್ದು, ಸೇನಾ ನೇಮಕಾತಿ ಕುರಿತ 'ಅಗ್ನಿಪಥ್' ಯೋಜನೆಗೆ ಬಿಹಾರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಬೀದಿಗಿಳಿದು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ರೈಲಿಗೆ ಬೆಂಕಿ ಹಚ್ಚಿದ್ದಾರೆ.

published on : 16th June 2022

'ಭಾರತ್‌ ಗೌರವ್' ಯೋಜನೆಯಡಿ ಮೊದಲ ಖಾಸಗಿ ರೈಲು ಕಾರ್ಯಾರಂಭ

ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ ಮಾಡಿದ್ದು, ಈ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸುತ್ತದೆ.

published on : 15th June 2022

ಆಧಾರ್ ಜೊತೆ ಐಡಿ ಲಿಂಕ್ ಮಾಡಿದ್ರೆ ತಿಂಗಳಿಗೆ 24 ರೈಲು ಟಿಕೆಟ್ ಬುಕ್ಕಿಂಗ್ ಗೆ ಅವಕಾಶ!!

IRCTC ಬಳಕೆದಾರರು ತಮ್ಮ ಆಧಾರ್ ಜೊತೆ ಗುರುತಿನ ಐಡಿಯನ್ನು ಲಿಂಕ್ ಮಾಡಿದರೆ ತಿಂಗಳಿಗೆ 12ರ ಬದಲಿಗೆ 24 ಟಿಕೆಗ್ ಗಳನ್ನು ಬುಕ್ ಮಾಡಬಹುದಾಗಿದೆ.

published on : 6th June 2022

ಬೆಂಗಳೂರು-ಚೆನ್ನೈ ಲಾಲ್‌ಬಾಗ್ ಎಕ್ಸ್‌ಪ್ರೆಸ್‌ನಲ್ಲಿ ಕಾಯ್ದಿರಿಸಿದ್ದ ಸೀಟುಗಳೇ ಕಾಣೆ!!

ಬೆಂಗಳೂರಿನಿಂದ ಚೆನ್ನೈಗೆ ಹೋಗುವ ಲಾಲ್‌ಬಾಗ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹಿರಿಯ ನಾಗರೀಕರಿಗೆ ಕಾಯ್ದಿರಿಸಿದ್ದ ಮೀಸಲು ಆಸನಗಳೇ ಕಾಣೆಯಾದ ಘಟನೆ ನಡೆದಿದೆ.

published on : 30th May 2022

ರೈಲ್ವೆ ಸ್ಟೇಷನ್ ಮಾಸ್ಟರ್‌ಗಳಿಂದ ಮೇ 31 ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ

ಖಾಲಿ ಇರುವ ಶೇ. 20 ರಷ್ಚು ಹುದ್ದೆಗಳ ಭರ್ತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೈರುತ್ಯ ರೈಲ್ವೆ(ಎಸ್‌ಡಬ್ಲ್ಯುಆರ್) ವಲಯದಾದ್ಯಂತ 1240 ಸ್ಟೇಷನ್ ಮಾಸ್ಟರ್‌ಗಳು(ಎಸ್‌ಎಂ) ಮೇ 31 ರಂದು ಸಾಮೂಹಿಕ ರಜೆ ಹಾಕುವ...

published on : 25th May 2022

ರೈಲಿನಲ್ಲಿ ‘ಬೇಬಿ ಬರ್ತ್’ ಆಸನ: ತಾಯಂದಿಯರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

ಪುಟ್ಟ ಮಕ್ಕಳನ್ನು ಕರೆದುಕೊಂಡು ರೈಲುಗಳಲ್ಲಿ ಸಂಚರಿಸುವ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಇನ್ನು ಮುಂದೆ ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ ಇರಲಿವೆ. 

published on : 12th May 2022

ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು 50 ಸಾವಿರಕ್ಕೂ ಹೆಚ್ಚು 'ಕರ್ಮ ಯೋಗಿಗಳು' ನಿಯೋಜನೆ

ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಸಹಾಯ ಮಾಡಲು 51 ಸಾವಿರ ಮುಂಚೂಣಿ ಉದ್ಯೋಗಿಗಳಿಗೆ 'ಕರ್ಮ ಯೋಗಿಗಳು' ಎಂದು ತರಬೇತಿ ನೀಡಿದೆ.

published on : 6th May 2022

ಶ್ರೀಕಾಕುಳಂ: ಕೊನಾರ್ಕ್‌ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಐವರ ಸಾವು

ಆಂಧ್ರಪ್ರದೇಶದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಕೊನಾರ್ಕ್‌ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ. 

published on : 12th April 2022

ರಾಜ್ಯದಲ್ಲೇ ಮೊದಲು: ಚನ್ನಪಟ್ಟಣ ಆಟಿಕೆಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿಕೊಟ್ಟ ಕೆಎಸ್ಆರ್ ರೈಲು ನಿಲ್ದಾಣ!

ಪ್ರಸಿದ್ಧ ಚನ್ನಪಟ್ಟಣದ ಮರದ ಆಟಿಕೆಗಳನ್ನು ಮಾರಾಟ ಮಾಡುವ ರಾಜ್ಯದ ಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಎಸ್‌ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಬೆಂಗಳೂರು ರೈಲು ನಿಲ್ದಾಣ ಪಾತ್ರವಾಗಲಿದೆ.

published on : 24th March 2022

ಕಾಶ್ಮೀರದಲ್ಲಿ ಭಾರತೀಯ ರೈಲ್ವೇಯ ಅತಿ ಉದ್ದದ ಸುರಂಗ: ಟಿ-49 ಬಗ್ಗೆ ಇಲ್ಲಿ ಕೆಲ ಪ್ರಮುಖ ವಿಷಯಗಳು!

ಕಾಶ್ಮೀರದೊಂದಿಗೆ ಸಂಪೂರ್ಣವಾಗಿ ಸಂಯೋಜಿಸುವ ಭಾರತದ ಕನಸು ಅಂತಿಮವಾಗಿ ಕಾಶ್ಮೀರ ರೈಲ್ವೆ ಯೋಜನೆಯೊಂದಿಗೆ 2023ರ ವೇಳೆಗೆ ನನಸಾಗಲಿದ್ದು, ಭಾರತೀಯ ರೈಲ್ವೆ ಕ್ಯಾನ್ವಾಸ್‌ಗೆ ಸೇರಲು ಸಿದ್ಧವಾಗಿದೆ. ಈ ಯೋಜನೆಯು ಭಾರತದಲ್ಲಿ ಅತಿ ಎತ್ತರದ ರೈಲ್ವೆ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

published on : 14th March 2022

ಕೇಂದ್ರ ಬಜೆಟ್ 2022: 3 ವರ್ಷಗಳಲ್ಲಿ 400 ಹೊಸ ತಲೆಮಾರಿನ ವಂದೇ ಭಾರತ್ ರೈಲು; ಕವಚ್ ಅಡಿ 2,000 ಕಿಮೀ ರೈಲ್ವೇ ಜಾಲ ನಿರ್ಮಾಣ

ಸಂಸತ್​​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ ಕೇಂದ್ರ ಬಜೆಟ್ 2022 (Budget  2022)ನಲ್ಲಿ ರೈಲ್ವೇ ಇಲಾಖೆಗೆ ಮಹತ್ವದ ಘೋಷಣೆ ಮಾಡಲಾಗಿದೆ.

published on : 1st February 2022

ಒಂಭತ್ತು ತಿಂಗಳಲ್ಲಿ 35 ಸಾವಿರಕ್ಕೂ ಅಧಿಕ ರೈಲುಗಳು ರದ್ದು; ಆರ್ ಟಿಐ ಅರ್ಜಿಯಿಂದ ಮಾಹಿತಿ ಬಹಿರಂಗ

2021-22ರ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ 35,000ಕ್ಕೂ ಹೆಚ್ಚು ರೈಲುಗಳನ್ನು ನಿರ್ವಹಣಾ ಕಾರ್ಯದ ಕಾರಣದಿಂದ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

published on : 24th January 2022
1 2 3 4 > 

ರಾಶಿ ಭವಿಷ್ಯ