- Tag results for Indian Stock Exchange
![]() | ಹಣದುಬ್ಬರ ಭೀತಿ: ಸತತ 4ನೇ ದಿನವೂ ಷೇರು ಮಾರುಕಟ್ಟೆ ಕುಸಿತ; ಸೆನ್ಸೆಕ್ಸ್ 927 ಅಂಕ ಕುಸಿತಜಾಗತಿಕ ಹಣದುಬ್ಬರ ಭೀತಿಯ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಸತತ ನಾಲ್ಕನೇ ದಿನವೂ ಕುಸಿತ ಕಂಡಿದ್ದು, ಸೆನ್ಸೆಕ್ಸ್ 927 ಅಂಕ ಕುಸಿತಗೊಂಡಿದೆ. |
![]() | ಮಾರುಕಟ್ಟೆ ಬಂಡವಾಳೀಕರಣ: ಟಾಪ್-10 ಪೈಕಿ 7 ಸಂಸ್ಥೆಗಳ 2.16 ಲಕ್ಷ ಕೋಟಿ ರೂ. ನಷ್ಟ, ಆರ್‌ಐಎಲ್, ಎಸ್‌ಬಿಐಗೆ ಭಾರಿ ಹೊಡೆತ!ಮಾರುಕಟ್ಟೆ ಬಂಡವಾಳೀಕರಣ ಪ್ರಕ್ರಿಯೆಯಲ್ಲಿ ದೇಶದ ಟಾಪ್ 10 ಪ್ರಮುಖ ಸಂಸ್ಥೆಗಳ ಪೈಕಿ 7 ಸಂಸ್ಥೆಗಳ ಸುಮಾರು 2.16 ಲಕ್ಷ ಕೋಟಿ ರೂ. ನಷ್ಟವಾಗಿದ್ದು, ಈ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಎಸ್ ಬಿಐ ಗೆ ಭಾರಿ ಹೊಡೆತ ಬಿದ್ದಿದೆ ಎಂದು ಅಂದಾಜಿಸಲಾಗಿದೆ. |
![]() | ಬೇಡಿಕೆ ಹೆಚ್ಚಳ: ಚಿನ್ನದ ಬೆಲೆ ದಾಖಲೆ ಏರಿಕೆ, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹಳದಿ ಲೋಹನೂತನ ವರ್ಷಾರಂಭದಲ್ಲೇ ಹಳದಿ ಲೋಹ ಚಿನ್ನದ ದರ ಮತ್ತೆ ದಾಖಲೆಯ ಮಟ್ಟಕ್ಕೇರಿದ್ದು, ಈ ಹಿಂದಿನ ಹಳೆಯ ದಾಖಲೆಗಳನ್ನು ಹಿಂದಿಕ್ಕಿ ನೂತನ ಗರಿಷ್ಠ ಮಟ್ಟಕ್ಕೇರಿದೆ. |
![]() | ಪೇಟಿಎಂ ಈಕ್ವಿಟಿ ಷೇರು ಮರುಖರೀದಿಗೆ ಆಡಳಿತ ಮಂಡಳಿ ನಿರ್ಧಾರ!ಪ್ರಮುಖ ಬೆಳವಣಿಗೆಯಲ್ಲಿ ಖ್ಯಾತ ಪಾವತಿ ಸೇವಾ ಸಂಸ್ಥೆ ಪೇಟಿಎಂ ತನ್ನ ಈಕ್ವಿಟಿ ಷೇರುಗಳನ್ನು ಮರುಖರೀದಿ ಮಾಡಲು ನಿರ್ಧರಿಸಿದ್ದು, ಈ ಸಂಬಂಧ ನಡೆದ ಸಭೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ನಿರ್ದೇಶಕರು ಸರ್ವಾನುಮತದಿಂದ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. |
![]() | ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಮೊದಲ ಬಾರಿಗೆ ಪ್ರತಿ ಡಾಲರ್ ಬೆಲೆ 79 ರೂ.!ಭಾರತೀಯ ಷೇರುಮಾರುಕಟ್ಟೆ ವಹಿವಾಟು ಕುಸಿತದ ಬೆನ್ನಲ್ಲೇ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತೀ ಡಾಲರ್ ಎದುರು ಇದೇ ಮೊದಲ ಬಾರಿಗೆ 79 ರೂಗಳಿಗಿಂತ ಕೆಳಗೆ ಕುಸಿದಿದೆ. |
![]() | ಎಲ್ ಐಸಿ ಹೂಡಿಕೆದಾರರಿಗೆ ಒಂದೇ ತಿಂಗಳಲ್ಲಿ 1.78 ಲಕ್ಷ ಕೋಟಿ ರೂ. ನಷ್ಟ!ತೀವ್ರ ನಿರೀಕ್ಷೆಗಳೊಂದಿಗೆ ಷೇರುಮಾರುಕಟ್ಟೆಗೆ ಇಳಿದಿದ್ದ ಎಲ್ಐಸಿ ಷೇರುಗಳು ನಿರೀಕ್ಷಿತ ಆದಾಯಗಳಿಸುವಲ್ಲಿ ವಿಫಲವಾಗಿದ್ದು, ಸಂಸ್ಥೆಯ ಷೇರುಗಳು ಮಾರುಟ್ಟೆ ಪ್ರವೇಶಿಸಿದ ಒಂದೇ ತಿಂಗಳಲ್ಲಿ ಹೂಡಿಕೆದಾರರ 1.78 ಲಕ್ಷ ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ. |
![]() | ಹಣದುಬ್ಬರ ಭೀತಿ; 1000ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಸೆನ್ಸೆಕ್ಸ್, ನಿಫ್ಟಿ 276 ಅಂಶ ಕುಸಿತ!!ಭಾರತೀಯ ಷೇರುಮಾರುಕಟ್ಟೆಯಲ್ಲಿ ಹಣದುಬ್ಬರ ಭೀತಿ ಮುಂದುವರೆದಿದ್ದು, ವಹಿವಾಟಿನ ವಾರಾಂತ್ಯದಲ್ಲಿಯೂ ಕೂಡ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತಗೊಂಡಿದೆ. |
![]() | ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿತ; ಡಾಲರ್ ಎದುರು 77.81 ರೂ. ಗೆ ಇಳಿಕೆ!ವಿದೇಶಿ ಸಾಂಸ್ಥಿಕ ಹೂಡಿಕೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯ ನಡುವೆ ಷೇರು ಮಾರುಕಟ್ಟೆಗಳಲ್ಲಿ ನಿರಂತರ ಮಾರಾಟದಿಂದ ಗುರುವಾರ ಮತ್ತೆ ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. |
![]() | ನಿರೀಕ್ಷೆ ಹುಸಿಗೊಳಿಸಿ ಮಕಾಡೆ ಮಲಗಿದ ಎಲ್‌ಐಸಿ ಐಪಿಒ; ಹೂಡಿಕೆದಾರರಿಗೆ 68,100 ಕೋಟಿ ರೂ. ನಷ್ಟ!ತೀವ್ರ ಕುತೂಹಲ ಕೆರಳಿಸಿದ್ದ ಎಲ್ಐಸಿ ಐಪಿಒ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆದ ಬೆನ್ನಲ್ಲೇ ನಿರೀಕ್ಷೆ ಹುಸಿಗೊಳಿಸಿದೆ. |
![]() | ಕರಾಳ ಗುರುವಾರ: ಷೇರು ಮಾರುಕಟ್ಟೆ ತಲ್ಲಣ; ಹೂಡಿಕೆದಾರರ 7 ಲಕ್ಷ ಕೋಟಿ ರೂ. ನಷ್ಟಡೋ ಜೋನ್ಸ್ ಮತ್ತು ನಾಸ್‌ಡಾಕ್ ನ ಶೇ.3.57 ಮತ್ತು ಶೇ.5ರಷ್ಟು ಕುಸಿತದ ಪರಿಣಾಮ ಜಾಗತಿಕ ಮಾರುಕಟ್ಟೆ ಕೂಡ ತೀವ್ರ ಪ್ರಮಾಣದಲ್ಲಿ ಕುಸಿತವಾಗಿದ್ದು, ಹೂಡಿಕೆದಾರರು ಗುರುವಾರ 6.72 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ. |
![]() | ಷೇರುಮಾರುಕಟ್ಟೆ: ಸತತ ಕುಸಿತದ ಬಳಿಕ ಡಾಲರ್ ಎದುರು ರೂಪಾಯಿ ಅಲ್ಪ ಚೇತರಿಕೆ!!ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ಸತತ ಕುಸಿತದ ಬಳಿಕ ರೂಪಾಯಿ ಮಂಗಳವಾರ ತನ್ನ ಸಾರ್ವಕಾಲಿಕ ದಿನದ ಕನಿಷ್ಠ ಮಟ್ಟವಾದ 77.79 ರಿಂದ ಚೇತರಿಸಿಕೊಂಡಿದ್ದು, ಮೌಲ್ಯ 7 ಪೈಸೆಗಳಷ್ಟು ಏರಿಕೆಯಾಗಿದೆ. |
![]() | ರೆಪೋ ದರ ಏರಿಕೆ ಎಫೆಕ್ಟ್: ಸೆನ್ಸೆಕ್ಸ್ 1300 ಅಂಕ ಕುಸಿತ, ಹೂಡಿಕೆದಾರರ 6.27 ಲಕ್ಷ ಕೋಟಿ ನಷ್ಟ!!ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. 4.40 ಕ್ಕೆ ಹೆಚ್ಚಿಸಿದ್ದು, ಆರ್ ಬಿಐನ ಈ ಅಚ್ಚರಿ ನಡೆಗೆ ಭಾರತೀಯ ಷೇರುಮಾರುಕಟ್ಟೆ ಆಘಾತಕ್ಕೊಳಗಾಗಿದೆ. |
![]() | ರೆಪೋ ದರ ಏರಿಕೆ ಎಫೆಕ್ಟ್: 8 ವಾರಗಳ ಹಿಂದಿನ ಮಟ್ಟಕ್ಕೆ ಕುಸಿದ ಸೆನ್ಸೆಕ್ಸ್, ನಿಫ್ಟಿ!!ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಮುಖ ಬಡ್ಡಿ ದರದಲ್ಲಿ ಹೆಚ್ಚಳವನ್ನು ಘೋಷಿಸಿದ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. |
![]() | ಎಲ್ಐಸಿ ಐಪಿಒಗೆ ಬಲವಾದ ಸಾಂಸ್ಥಿಕ ಬೇಡಿಕೆ ಸೃಷ್ಟಿ; 123 ಆಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಬಹು ನಿರೀಕ್ಷೆಯ ಮೆಗಾ ಆರಂಭಿಕ ಷೇರು ಬಿಡುಗಡೆ (ಐಪಿಒ) ಮೇ 4ರಂದು ಆರಂಭವಾಗಲಿದೆ. ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಐಪಿಒ ಎನಿಸಿಕೊಂಡಿದೆ. ಆ್ಯಂಕರ್ ಹೂಡಿಕೆದಾರರಿಗೆ ಸೋಮವಾರ ಆರಂಭಿಕ ಷೇರು ಬಿಡುಗಡೆಯಾಗಿದ್ದು, ಭಾರಿ ಬೇಡಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. |
![]() | ಎಲ್ಐಸಿ ಐಪಿಒ: ಪ್ರತಿ ಷೇರಿಗೆ ರೂ. 902 ರಿಂದ 949 ದರ ನಿಗದಿದೇಶದ ಅತಿ ದೊಡ್ಡ ಜೀವ ವಿಮಾ ಸಂಸ್ಥೆ ಎಲ್‌ಐಸಿಯು ತನ್ನ 21,000 ಕೋಟಿ ರೂ. ಮೌಲ್ಯದ ಐಪಿಒ (initial public offering) ಪ್ರತಿ ಷೇರಿಗೆ ರೂ 902 ರಿಂದ 949 ದರವನ್ನು ಬುಧವಾರ ನಿಗದಿಪಡಿಸಿದ್ದು, ಇದೇ ಮೇ 4 ರಂದು ಎಲ್ಐಸಿ ಐಪಿಒ ಲೋಕಾರ್ಪಣೆಯಾಗಲಿದೆ. |