• Tag results for Indian cinema

ಭಾರತೀಯ ಚಿತ್ರರಂಗ ಎಂದರೆ ಹಿಂದಿ ಚಿತ್ರರಂಗವಲ್ಲ: ದೆಹಲಿಯಲ್ಲಿ ತಮಗಾದ ಅವಮಾನ ನೆನೆದ ನಟ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ಅವರು ಅವಮಾನ ಅನುಭವಿಸಿದ ಒಂದು ಘಟನೆಯನ್ನು ಈಗ ಬಹಿರಂಗಪಡಿಸಿದ್ದಾರೆ. ಹಿಂದಿ ಸಿನಿಮಾವನ್ನು ಭಾರತೀಯ ಸಿನಿಮಾ ಎಂದು ಬಿಂಬಿಸಿದ ಕಹಿ ಘಟನೆಯನ್ನು ಅವರು ನೆನೆದುಕೊಂಡಿದ್ದಾರೆ.

published on : 24th April 2022

ಸಂಸ್ಮರಣೆ: ಭಾರತೀಯ ಸಿನೆಮಾಗಳಿಗೆ ನಾಂದಿ ಹಾಡಿದ ದಾದಾಸಾಹೇಬ್ ಫಾಲ್ಕೆ

ಭಾರತೀಯ ಚಿತ್ರರಂಗದ ಆರಂಭಿಕ ಕತೃ ಎಂದೇ ದಾದಾಸಾಹೇಬ್ ಫಾಲ್ಕೆ ಕರೆಯಲ್ಪಡುತ್ತಾರೆ. ಇಂದು ಅವರ ಸಂಸ್ಮರಣಾ ದಿನ ( ಏಪ್ರಿಲ್‌ 30, 1870 ರಿಂದ ಫೆಬ್ರವರಿ 16, 1944) ಅವರ ಪೂರ್ಣ ಹೆಸರು ಧುಂಡಿರಾಜ್ ಗೋವಿಂದ್ ಫಾಲ್ಕೆ. ಮೂಲತಃ ಮಹಾರಾಷ್ಟ್ರದ ನಾಸಿಕ್‌ ನವರು.

published on : 16th February 2022

ರಾಶಿ ಭವಿಷ್ಯ