• Tag results for Indian oil corporation

ಇಂಡಿಯನ್ ಆಯಿಲ್'ಗೆ ಸೇರಿದ ಹಡಗಿನಲ್ಲಿ ಭಾರೀ ಅಗ್ನಿ ಅವಘಡ: ಬೆಂಕಿ ನಂದಿಸುವ ವೇಳೆ ಬಾಯ್ಲರ್ ಸ್ಫೋಟ, ಓರ್ವ ಸಿಬ್ಬಂದಿ ಸಾವು

ಭಾರತದ ಪ್ರಮುಖ ಪೆಟ್ರೋಲ್ ಸಂಸ್ಕರಣಾ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್'ಗೆ ಸೇರಿದ ಹಗಡಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವ ವೇಳೆ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಫಿಲಿಪ್ಪೀನ್ಸ್ ಮೂಲದ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಶ್ರೀಲಂಕಾದ ಸಮುದ್ರದ ದಂಡೆಯಲ್ಲಿ ನಡೆದಿದೆ. 

published on : 4th September 2020

ಪೆಟ್ರೋಲ್‌, ಡೀಸೆಲ್‌ ಬೆಲೆ ಮೂರನೇ ದಿನವೂ ಏರಿಕೆ

ಸತತ ಮೂರನೇ ದಿನವೂ ತೈಲೋತ್ಪನ್ನ ಕಂಪನಿಗಳು ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಿದ್ದು, ಪ್ರತಿ ಲೀಟರ್‌ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರವನ್ನು ಕ್ರಮವಾಗಿ 54 ಪೈಸೆ ಮತ್ತು 58 ಪೈಸೆ ಹೆಚ್ಚಿಸಲಾಗಿದೆ.

published on : 9th June 2020

ಎಲ್ಪಿಜಿಗೆ ಹೆಚ್ಚಿದ ಬೇಡಿಕೆ: 15 ದಿನಗಳ ನಂತರವೇ ಬುಕ್ಕಿಂಗ್ ಸ್ವೀಕಾರ- ಸಿಂಗ್ 

ಮಾರಕ ಕೊರೋನಾವೈರಸ್ ಕಾರಣ  ಜನತೆ ಮುಂದಿನ 15 ದಿನಗಳ  ಬಳಿಕಷ್ಟೆ ಎಲ್‌ಪಿಜಿ ಬುಕಿಂಗ್ ಮಾಡಬೇಕು ಎಂದು ದೇಶದ ಅತಿದೊಡ್ಡ ತೈಲ ಕಂಪನಿ  ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮನವಿ ಮಾಡಿದೆ

published on : 29th March 2020

ಕಾರ್ಮಿಕರ ದಿನಕ್ಕೆ ಎಲ್ಪಿಜಿ ಶಾಕ್! ಸಬ್ಸಿಡಿ ರಹಿತ ಸಿಲೆಂಡರ್ ಬೆಲೆಯಲ್ಲಿ 6 ರು. ಹೆಚ್ಚಳ

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ಅಡುಗೆ ಅನಿಲ (ಎಲ್ಪಿಜಿ) 14.2 ಕೆ.ಜಿ ಸಿಲೆಂಡರ್ ಬೆಲೆಗಳನ್ನು ಹೆಚ್ಚಳ ಮಾಡಿದೆ.

published on : 1st May 2019

ಜೆಟ್ ಏರ್ ವೇಸ್ ಗೆ ತೈಲ ಪೂರೈಕೆ ನಿಲ್ಲಿಸಿದ ಇಂಡಿಯನ್ ಆಯಿಲ್

ಜೆಟ್ ಏರ್ ವೇಸ್ ಗೆ ತೈಲ ಪೂರೈಕೆ ನಿಲ್ಲಿಸಿದ ಇಂಡಿಯನ್ ಆಯಿಲ್

published on : 5th April 2019