• Tag results for Indian women

ಸಾಧಾರಣ ರನ್‍ಗೆ ಕುಸಿದ ಭಾರತ ವನಿತೆಯರು

ಮರಿಜಾನ್ನೆ ಕಪ್ (20 ಕ್ಕೆ 3) ಅವರ ಮಾರಕ ದಾಳಿಗೆ ನಲುಗಿದ ಭಾರತ ಮಹಿಳಾ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಕ್ಕೆ ಸಾಧಾರಣ ಗುರಿ ನೀಡಿದೆ. 

published on : 14th October 2019

ವಿದೇಶಿ ನೆಲದಲ್ಲಿ ಚಾರಿತ್ರಿಕ ಸಾಧನೆ ಮಾಡಿದ ಭಾರತದ ರಗ್ಬಿ ವನಿತೆಯರ ತಂಡ!

ಬಹುರಾಷ್ಟ್ರೀಯ ಟೂರ್ನಿಯಲ್ಲಿ ಜಯ ಗಳಿಸುವ ಮೂಲಕ ಭಾರತದ ವನಿತೆಯರ ರಗ್ಬಿ ತಂಡ ಇತಿಹಾಸ ಸೃಷ್ಟಿಸಿದೆ.

published on : 24th June 2019

ಎಫ್ ಐಹೆಚ್ ಮಹಿಳಾ ಹಾಕಿ ಸರಣಿ: ಫೈನಲ್ ನಲ್ಲಿ ಜಪಾನ್ ದೇಶವನ್ನು 3-1 ಅಂತರದಿಂದ ಸೋಲಿಸಿದ ಭಾರತದ ವನಿತೆಯರು

ಎಫ್ ಐಹೆಚ್ ಮಹಿಳಾ ಹಾಕಿ ಸರಣಿಯ ಫೈನಲ್ ಪಂದ್ಯದಲ್ಲಿ ಅತಿಥೇಯ ಜಪಾನ್ ದೇಶವನ್ನು 3-1 ಗೋಲುಗಳಿಂದ ಭಾರತದ ಮಹಿಳಾ ಹಾಕಿ ತಂಡ ಮಣಿಸಿದೆ.

published on : 23rd June 2019

ಹದಿಹರೆಯದ ತಾಯಂದಿರಿಗೆ ಜನಿಸಿದ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ: ಅಧ್ಯಯನ

ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕ ಹೆಣ್ಣುಮಕ್ಕಳಿಗೆ ಹುಟ್ಟುವ ಮಕ್ಕಳಿಗಿಂತ...

published on : 15th May 2019

ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20: ಟೀಂ ಇಂಡಿಯಾ ವನಿತೆಯರಿಗೆ ಸೋಲು

ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಬಾರಿಸಿದ ಅರ್ಧಶತಕದ ಬಲದಿಂದ ಇಂಗ್ಲೆಂಡ್ 5 ವಿಕೆಟ್ ಗಳಿಂದ ಭಾರತ ವನಿತೆಯರ ತಂಡವನ್ನು ಮಣಿಸಿ, ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ 2-0 ಮುನ್ನಡೆ ಸಾಧಿಸಿದೆ.

published on : 7th March 2019