• Tag results for Indo-Pak border

ರಾಜಸ್ಥಾನ: ಭಾರತ-ಪಾಕ್ ಗಡಿಯಲ್ಲಿ ಬಿಎಸ್‌ಎಫ್ ನಿಂದ 4.7 ಕೆಜಿ ಡ್ರಗ್ಸ್ ಜಪ್ತಿ

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಬಳಿ 4.7 ಕೆಜಿ ಡ್ರಗ್ಸ್ ಇದ್ದ ಐದು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ ಮೂಲಗಳು ಬುಧವಾರ ತಿಳಿಸಿವೆ. ಪ್ಯಾಕೆಟ್‌ಗಳು ಪತ್ತೆಯಾದ ಕರಣ್‌ಪುರದ...

published on : 27th July 2022

ಭಾರತ-ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರ ಪತ್ತೆ; ಬಿಎಸ್ ಎಫ್ ವಶಕ್ಕೆ: ಸೇನೆ ಹೈ ಅಲರ್ಟ್

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುರುವಾರ ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ (ಐಬಿ) ವಿಶೇಷ ಶೋಧ ಕಾರ್ಯಾಚರಣೆ (ಎಸ್‌ಎಸ್‌ಒ) ನಡೆಸಿದ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 7th April 2022

ಭಾರತ-ಪಾಕ್ ಗಡಿ ಸಮೀಪದ ಗ್ರಾಮದಲ್ಲಿ ಬ್ಯಾಗ್ ನಲ್ಲಿ 5 ಕೆಜಿ ಐಇಡಿ ಸ್ಫೋಟಕ ಪತ್ತೆ- ಪೊಲೀಸ್

ಭಾರತ- ಪಾಕಿಸ್ತಾನ ಗಡಿಗೆ ಸನ್ನಿಹದಲ್ಲಿರುವ ಪಂಜಾಬಿನ ಅಮೃತಸರದ ಅಟ್ಟಾರಿ-ಬಚಿವಿಂಡ್ ರಸ್ತೆ ಮೇಲೆ ಬಿದಿದ್ದ ಬ್ಯಾಗ್ ವೊಂದರಲ್ಲಿ ಐಇಡಿ ಸ್ಫೋಟಕ ಮತ್ತು ಕೆಲ ಭಾರತೀಯ ನೋಟುಗಳು ಶುಕ್ರವಾರ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 14th January 2022

ರಾಶಿ ಭವಿಷ್ಯ