- Tag results for Indonesia
![]() | ಇಂಡೋನೇಷ್ಯಾದ ಹೊಸ ರಾಜಧಾನಿ ನುಸಂತಾರಾ; ಆಯ್ಕೆ ಏಕೆ? ವಿಶೇಷತೆ ಏನು?ಇಂಡೋನೇಷ್ಯಾ ರಾಜಧಾನಿ ಜಕಾರ್ತಾ ಬದಲು ನುಸಂತಾರಾ ಅನ್ನು ಹೊಸ ರಾಜಧಾನಿಯಾಗಿ ಘೋಷಣೆ ಮಾಡಿದೆ. ಇಂಡೋನೇಷ್ಯಾ ತನ್ನ ರಾಜಧಾನಿ ಜಕಾರ್ತಾವನ್ನು ಬೋರ್ನಿಯೊ ದ್ವೀಪದ ಪೂರ್ವಕ್ಕೆ ಪೂರ್ವ ಕಾಲಿಮಂಟನ್ ಗೆ ಬದಲಿಸುವ ಮಸೂದೆಯನ್ನು ಅಂಗೀಕರಿಸಿತು. |
![]() | ಇಂಡೊನೇಷ್ಯಾ ಅಗ್ನಿಪರ್ವತ ಸ್ಫೋಟ: ಕನಿಷ್ಟ 14 ಸಾವು, ಬೂದಿಯಡಿ ಸೇರಿದ ಹಳ್ಳಿಗಳು: ವಿಡಿಯೊಸೆಮೇರು ಅಗ್ನಿಪರ್ವತ ಸ್ಫೋಟಗೊಂಡಿದ್ದು ಕಿ.ಮೀ ಗಳಷ್ಟು ಆಗಸದೆತ್ತರಕ್ಕೆ ಬೂದಿಯನ್ನು ಎರಚಿತ್ತು. ಆಗ್ನಿಪರ್ವತ ಬೂದಿ ಎರಚುವುದನ್ನು ಮುಂದುವರಿಸಿದ್ದು, ಹಳ್ಳಿಗಳು ಬೂದಿಯಿಂದ ಮುಚ್ಚಿಹೋಗಿವೆ. ಕೆಲವೆಡೆ ಮನೆಗಳೇ ಬೂದಿಯ ಮಳೆಯಲ್ಲಿ ಮುಳುಗಿಹೋಗಿವೆ. |