- Tag results for International Space Station
![]() | ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣಕ್ಕೆ ಮೊದಲ ಖಾಸಗಿ ಮಿಷನ್: ಟಿಕೆಟ್ ಬೆಲೆ 417 ಕೋಟಿ ರೂ.ಪ್ರವಾಸದ ಉದ್ದೇಶದಿಂದ ಅಂತರಿಕ್ಷಯಾನ ಕೈಗೊಳ್ಳುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ ಎಂದಿರುವ ನಾಸಾ ಸಂಸ್ಥೆ, ಅಧ್ಯಯನ ಉದ್ದೇಶಕ್ಕೆ ಮಾತ್ರ ತಮ್ಮ ಬೆಂಬಲ ಎಂದು ಸ್ಪಷ್ಟ ಪಡಿಸಿದೆ. |
![]() | ನಿರ್ಬಂಧಗಳನ್ನು ವಾಪಾಸ್ ಪಡೆಯದಿದ್ದರೆ, ಬಾಹ್ಯಾಕಾಶ ನಿಲ್ದಾಣ ಕುಸಿಯುತ್ತದೆ: ಐರೋಪ್ಯ ರಾಷ್ಟ್ರಗಳಿಗೆ ರಷ್ಯಾ ಬೆದರಿಕೆರಷ್ಯಾ ತನ್ನ ಮೇಲೆ ಹೇರಿದ ಕಠಿಣ ನಿರ್ಬಂಧಗಳ ಬಗ್ಗೆ ಎಚ್ಚರಿಕೆ ನೀಡುತ್ತಿಲ್ಲ, ಆದರೆ ಈಗ ಅದು ಬೆದರಿಕೆ ಹಾಕುತ್ತಿದೆ. ಈ ಯುದ್ಧವನ್ನು ಗೆಲ್ಲಲು ಮತ್ತು ಪಾಶ್ಚಿಮಾತ್ಯ ದೇಶಗಳು ಸೇರಿದಂತೆ ಅಮೆರಿಕದ ಮೇಲೆ ಒತ್ತಡ ಹೇರಲು ರಷ್ಯಾ ಯಾವುದೇ ಹಂತಕ್ಕೂ ಹೋಗಲು ಸಿದ್ಧವಾಗಿದೆ. |
![]() | ಉಕ್ರೇನ್-ರಷ್ಯಾ ಯುದ್ದ: ಭಾರತದ ಮೇಲೆ ಅಂತರಿಕ್ಷ ಕೇಂದ್ರ ಕಳಚಿ ಬೀಳಬಹುದು; ರಷ್ಯಾ ಬಾಹ್ಯಾಕಾಶ ಸಂಸ್ಥೆ ಎಚ್ಚರಿಕೆಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕದ ದಿಗ್ಬಂಧನಗಳ ವಿರುದ್ದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಸ ಯುಎಸ್ ನಿರ್ಬಂಧಗಳು... |
![]() | ಅಂತರಿಕ್ಷದಲ್ಲಿ ಉಪಗ್ರಹ ಅಪಘಾತ ಜಸ್ಟ್ ಮಿಸ್: ಎಲಾನ್ ಮಸ್ಕ್ ಗೆ ಚೀನಾ ಛೀಮಾರಿ; ವಿಶ್ವಸಂಸ್ಥೆಗೆ ದೂರುಘಟನೆಗೆ ಸಂಬಂಧಿಸಿದಂತೆ ಚೀನಾ ವಿಶ್ವಸಂಸ್ಥೆಗೆ ದೂರನ್ನೂ ಸಲ್ಲಿಸಿದೆ. ಚೀನಾ ದೂರಿಗೆ ಅಮೆರಿಕ ಮತ್ತು ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು, ಚೀನಾ ವಿರುದ್ಧ ಕಿಡಿಕಾರಿದ್ದಾರೆ. |
![]() | ಅಂತರಿಕ್ಷದಲ್ಲಿ 200 ದಿನಗಳ ವಾಸ್ತವ್ಯದ ನಂತರ ಸ್ಪೇಸ್ ಎಕ್ಸ್ ಗಗನಯಾನಿಗಳು ಭೂಮಿಗೆ ವಾಪಸ್ಹಿಂದಿರುಗುವ ವೇಳೆ ಅವರಿದ್ದ ನೌಕೆಯಲ್ಲಿ ಟಾಯ್ಲೆಟ್ ಕೆಟ್ಟು ಹೋಗಿತ್ತು. ಅದರಿಂದಾಗಿ ಶೌಚಕ್ಕೆ ಡಯಪರ್ ಬಳಸಬೇಕಾಗಿ ಬಂದಿತ್ತು. ಬಾಹ್ಯಾಕಾಶ ನಿಲ್ದಾಣದಿಂದ 8 ಗಂಟೆಗಳ ಸುದೀರ್ಘ ಪಯಣದ ನಂತರ ಸುರಕ್ಷಿತವಾಗಿ ವಾಪಸಾಗಿದ್ದಾರೆ. |