- Tag results for Investors
![]() | ಆರ್ ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್; ಇಲ್ಲಿದೆ ನಿಮಗೆ ಬೇಕಾದ ಮಾಹಿತಿ! (ಹಣಕ್ಲಾಸು)ಹಣಕ್ಲಾಸು-317 -ರಂಗಸ್ವಾಮಿ ಮೂಕನಹಳ್ಳಿ |
![]() | ಎಲ್ ಐಸಿ ಹೂಡಿಕೆದಾರರಿಗೆ ಒಂದೇ ತಿಂಗಳಲ್ಲಿ 1.78 ಲಕ್ಷ ಕೋಟಿ ರೂ. ನಷ್ಟ!ತೀವ್ರ ನಿರೀಕ್ಷೆಗಳೊಂದಿಗೆ ಷೇರುಮಾರುಕಟ್ಟೆಗೆ ಇಳಿದಿದ್ದ ಎಲ್ಐಸಿ ಷೇರುಗಳು ನಿರೀಕ್ಷಿತ ಆದಾಯಗಳಿಸುವಲ್ಲಿ ವಿಫಲವಾಗಿದ್ದು, ಸಂಸ್ಥೆಯ ಷೇರುಗಳು ಮಾರುಟ್ಟೆ ಪ್ರವೇಶಿಸಿದ ಒಂದೇ ತಿಂಗಳಲ್ಲಿ ಹೂಡಿಕೆದಾರರ 1.78 ಲಕ್ಷ ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ. |
![]() | ಎಲ್ ಐಸಿ ಷೇರು ಕುಸಿತ, ಷೇರುದಾರರಿಗೆ ರೂ. 94,116 ಕೋಟಿ ನಷ್ಟ!ಕಳೆದ 14 ದಿನಗಳಿಂದಲೂ ಭಾರತೀಯ ಜೀವ ವಿಮಾ ನಿಗಮದ ಷೇರುಗಳು ನಿರಂತರವಾಗಿ ಕುಸಿತ ಕಾಣುವುದರೊಂದಿಗೆ ಷೇರುದಾರರು ಬರೋಬ್ಬರಿ ರೂ. 94, 116 ಕೋಟಿ ನಷ್ಟ ಅನುಭವಿಸಿದ್ದಾರೆ. |
![]() | ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯಾದ್ಯಂತ 50 ಸಾವಿರ ಎಕೆರೆ ಭೂ ಸ್ವಾಧೀನ: ಸಚಿವ ಮುರುಗೇಶ್ ನಿರಾಣಿರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ತಕ್ಷಣವೇ ಭೂ ಮಂಜೂರು ಮಾಡಲು ಅನುಕೂಲವಾಗುವಂತೆ ರಾಜ್ಯಾದ್ಯಂತ 50 ಸಾವಿರ ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಮುರುಗೇಶ್ ನಿರಾಣಿ ಅವರು ಶನಿವಾರ ಹೇಳಿದ್ದಾರೆ. |
![]() | ಎಲ್ಐಸಿ ಐಪಿಒಗೆ ಬಲವಾದ ಸಾಂಸ್ಥಿಕ ಬೇಡಿಕೆ ಸೃಷ್ಟಿ; 123 ಆಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಬಹು ನಿರೀಕ್ಷೆಯ ಮೆಗಾ ಆರಂಭಿಕ ಷೇರು ಬಿಡುಗಡೆ (ಐಪಿಒ) ಮೇ 4ರಂದು ಆರಂಭವಾಗಲಿದೆ. ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಐಪಿಒ ಎನಿಸಿಕೊಂಡಿದೆ. ಆ್ಯಂಕರ್ ಹೂಡಿಕೆದಾರರಿಗೆ ಸೋಮವಾರ ಆರಂಭಿಕ ಷೇರು ಬಿಡುಗಡೆಯಾಗಿದ್ದು, ಭಾರಿ ಬೇಡಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. |
![]() | ಹಣ ಹಿಂತಿರುಗಿಸದ ಶ್ರೀಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್: ಹೂಡಿಕೆದಾರರಿಂದ ಪ್ರತಿಭಟನೆಶ್ರೀಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ನ ನೂರಾರು ಹೂಡಿಕೆದಾರರು ನಿನ್ನೆ ಬುಧವಾರ ಗಾಂಧಿ ಬಜಾರ್ನಲ್ಲಿ ಪ್ರತಿಭಟನೆ ನಡೆಸಿ, ಸೊಸೈಟಿಯ ಪದಾಧಿಕಾರಿಗಳು ಹೂಡಿಕೆದಾರರಿಗೆ ಹಣ ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. |
![]() | ಜಾಗತಿಕ ಹೂಡಿಕೆದಾರರ ಸಭೆ 2022: ಚೆನ್ನೈ, ಹೈದರಾಬಾದ್ನಲ್ಲಿ ಕರ್ನಾಟಕ ರೋಡ್ಶೋ ನಡೆಸಲಿದೆ- ಸಚಿವ ನಿರಾಣಿನೆರೆಯ ರಾಜ್ಯಗಳು ಕರ್ನಾಟಕದ ಹೂಡಿಕೆದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವಾಗ ಮತ್ತು ವಿರೋಧ ಪಕ್ಷಗಳು ಹೂಡಿಕೆ ಹರಿವಿನ ಮೇಲೆ ಪರಿಣಾಮ ಬೀರುವ ಕೋಮು ವಿವಾದಗಳ ಕುರಿತು ಕಳವಳ ವ್ಯಕ್ತಪಡಿಸುತ್ತಿರುವಂತೆಯೇ... |
![]() | ಹೂಡಿಕೆದಾರರು, ಕೈಗಾರಿಕೋದ್ಯಮಿಗಳು ಕರ್ನಾಟಕ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ: ಸಚಿವ ಮುರುಗೇಶ್ ನಿರಾಣಿಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಕೋಮು ವಿವಾದಗಳು ಭುಗಿಲೆದ್ದಿದ್ದು, ಇದು ರಾಜ್ಯದ ಹೂಡಿಕೆಯ ಮೇಲೆ ಪರಿಣಾಮ ಬೀರುವ ಕಳವಳವನ್ನು ಹುಟ್ಟುಹಾಕಿದೆ. ಈ ಕುರಿತು ಮಾತನಾಡಿರುವ ಸಚಿವ ಮುರುಗೇಶ್ ನಿರಾಣಿ ಅವರು, ರಾಜ್ಯದ ಈ ಪರಿಸ್ಥಿತಿಯು ಹೂಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ರಾಜ್ಯದಲ್ಲಿ ಎದ್ದಿರುವ ಸಮಸ್ಯೆಗಳು ಶೀಘ್ರದಲ್ಲೇ ದೂರಾಗಲಿದೆ ಎಂದು ಹೇಳಿದ್ದಾರೆ. |
![]() | ಹೂಡಿಕೆದಾರರ ಆಕರ್ಷಿಸಲು ಕರ್ನಾಟಕದ ವಿರುದ್ಧ ಆಪಾದನೆ ಸರಿಯಲ್ಲ: ತಮಿಳುನಾಡು, ತೆಲಂಗಾಣ ವಿರುದ್ಧ ಸಿಎಂ ಬೊಮ್ಮಾಯಿ, ಅಶ್ವತ್ಥ್ ನಾರಾಯಣ್ ಕಿಡಿಕರ್ನಾಟಕದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ, ಕೋಮು ವಿಚಾರಗಳಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ ಎಂದು ಹೇಳಿ ಹೂಡಿಕೆದಾರರನ್ನು ತಮ್ಮತ್ತ ಆಕರ್ಷಿಸಲು ನೆರೆಯ ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಪ್ರಯತ್ನಿಸುತ್ತಿದೆ... |
![]() | ಐಎಂಎ ಹಗರಣ: ಬಾಕಿ ಹಣ ವಾಪಸ್ಸಾತಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಮೊದಲ ಆದ್ಯತೆಐಎಂಎ ಪ್ರಕರಣದಲ್ಲಿ ವಿಶೇಷ ಅಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಅಧಿಕಾರಿ ಹಣ ವಾಪಸ್ಸಾತಿಗಾಗಿ ಮನವಿ ಮಾಡಿ ಬಂದಿರುವ ಅರ್ಜಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. |
![]() | ಎರಡನೇ ಬಾರಿ ಪೇಟಿಎಂ ಷೇರುಗಳು ತೀವ್ರ ಕುಸಿತ, ಹೂಡಿಕೆದಾರರಿಗೆ 55 ಸಾವಿರ ಕೋಟಿ ರೂಪಾಯಿ ನಷ್ಟ!ಸೋಮವಾರದಂದು (ನ.22) ರಂದು ಪೇಟಿಎಂ ಷೇರುಗಳು ಎರಡನೇ ಬಾರಿಗೆ ತೀವ್ರ ಕುಸಿತ ಕಂಡಿದ್ದು, ಎರಡು ಸೆಷನ್ ಗಳಲ್ಲಿ ಹೂಡಿಕೆದಾರರಿಗೆ ಒಟ್ಟು 55,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. |
![]() | ಕೈಗಾರಿಕೆಗಳ ಅಭಿವೃದ್ಧಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಭೂ ಬ್ಯಾಂಕ್ ತೆರೆಯಲು ಸರ್ಕಾರ ಚಿಂತನೆರಾಜ್ಯ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಭೂ ಬ್ಯಾಂಕ್ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ಕೈಗಾರಿಕಾ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲು ಭೂಮಿಯನ್ನು ಹುಡುಕುತ್ತಿದೆ. |
![]() | ನವೆಂಬರ್ ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ಸಚಿವ ಮುರುಗೇಶ್ ನಿರಾಣಿರಾಜ್ಯದಲ್ಲಿ ಮಂದಿನ ವರ್ಷದ ನವೆಂಬರ್ 2ರಿಂದ 4ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಜರುಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಿಧಾನಸಭೆಗಿಂದು ತಿಳಿಸಿದರು. |
![]() | ಉದ್ಯಮ, ಹೂಡಿಕೆದಾರರಿಗೆ ಏಕ ಗವಾಕ್ಷಿ ವ್ಯವಸ್ಥೆಗೆ ಕೇಂದ್ರ ಸಚಿವ ಪಿಯೂಷ್ ಗೊಯಲ್ ಚಾಲನೆ; ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೆ.22 ರಂದು ಉದ್ಯಮ ಹಾಗೂ ಹೂಡಿಕೆದಾರರಿಗೆ ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. |
![]() | ಮುಂದಿನ ವರ್ಷ ಫೆಬ್ರವರಿಯಲ್ಲಿ 'ಇನ್ವೆಸ್ಟ್ ಕರ್ನಾಟಕ' ಜಾಗತಿಕ ಹೂಡಿಕೆದಾರರ ಸಮಾವೇಶದೀರ್ಘ ವಿಳಂಬದ ನಂತರ ಮುಂದಿನ ವರ್ಷ ಫೆಬ್ರವರಿಯಲ್ಲಿ ಬಹು ನಿರೀಕ್ಷಿತ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ರಾಜ್ಯ ಸರ್ಕಾರ ಆಯೋಜಿಸುತ್ತಿದೆ. |