• Tag results for Israe

ಗಾಜಾ ಮೇಲೆ ವೈಮಾನಿಕ ದಾಳಿಯಲ್ಲಿ 8 ಸಾವು: ದಾಳಿ ಮಾಡಿರುವುದಾಗಿ ಇಸ್ರೇಲ್ ಘೋಷಣೆ!

ಇಸ್ರೇಲಿ ಮಿಲಿಟರಿ ಶುಕ್ರವಾರ ಗಾಜಾದ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ ಎಂದು ಹೇಳಿದೆ. ಸೆಂಟ್ರಲ್ ಗಾಜಾ ನಗರದಲ್ಲಿನ ಪ್ಯಾಲೆಸ್ಟೀನಿಯಾದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

published on : 5th August 2022

ಇಸ್ರೇಲ್ ನಲ್ಲಿ ಉಗ್ರರ ದಾಳಿ: ಇಬ್ಬರ ಸಾವು, 8ಕ್ಕೂ ಹೆಚ್ಚು ಮಂದಿಗೆ ಗಾಯ

ಇಸ್ರೇನ್'ನ ಟೆಲ್ ಅವೀವ್ನಲ್ಲಿ ಗುರುವಾರ್ ರಾತ್ರಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿ, 8ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

published on : 8th April 2022

ಇಸ್ರೇಲ್ ಪ್ರಧಾನಿಗೆ ಕೋವಿಡ್: ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ದಿಢೀರ್ ರದ್ದು!

ಪ್ರಧಾನಿ ನರೇಂದ್ರ ಮೋದಿ ಅವರ ಏಪ್ರಿಲ್ 5ರ ಕರ್ನಾಟಕ ಪ್ರವಾಸ ದಿಢೀರ್ ರದ್ದುಗೊಂಡಿದೆ. 

published on : 28th March 2022

ಇಸ್ರೇಲ್ ಪ್ರಧಾನಿಗೆ ಕೋವಿಡ್ ಸೋಂಕು: ಭಾರತ ಪ್ರವಾಸಕ್ಕೆ ಗೈರು ಸಾಧ್ಯತೆ!!

ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಸೋಮವಾರ COVID-19 ಸೋಂಕು ದೃಢಪಟ್ಟಿದ್ದು, ಅವರ ಬಹುನಿರೀಕ್ಷಿತ ಭಾರತ ಪ್ರವಾಸಕ್ಕೆ ಗೈರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

published on : 28th March 2022

ಪ್ರಧಾನಿ ಮೋದಿ ಆಹ್ವಾನ: ಭಾರತಕ್ಕೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭೇಟಿ

ಪ್ರಧಾನಿ ನರೇಂದ್ರ ಮೋದಿ ಆಹ್ವಾನದ ಮೇರೆಗೆ, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಏಪ್ರಿಲ್ 2 ರಂದು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

published on : 20th March 2022

ಸಿರಿಯಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ; ಹಲವು ಸೇನಾ ನೆಲೆಗಳು ಧ್ವಂಸ

ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲೇ ಇಸ್ರೇಲ್ ಸಿರಿಯಾದ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ದಾಳಿಯಲ್ಲಿ ಹಲವು ಸೇನಾ ನೆಲೆಗಳು ಧ್ವಂಸಗೊಂಡಿರುವ...

published on : 23rd February 2022

Pegasus row: 2017ರ ಭಾರತ-ಇಸ್ರೇಲ್ ನಡುವಣ ರಕ್ಷಣಾ ಒಪ್ಪಂದದ ಕೇಂದ್ರಬಿಂದು ಪೆಗಾಸಸ್ ಸ್ಪೈವೇರ್; ನ್ಯೂಯಾರ್ಕ್ ಟೈಮ್ಸ್ ವರದಿ

ಬೇಹುಗಾರಿಕೆ ಇಸ್ರೇಲ್ ಸಾಫ್ಟ್ ವೇರ್ ಪೆಗಾಸಸ್(Israeli spyware Pegasus ) ಮತ್ತು ಕ್ಷಿಪಣಿ ವ್ಯವಸ್ಥೆಯು 2017ರ ಭಾರತ-ಇಸ್ರೇಲ್ ನಡುವಿನ ರಕ್ಷಣಾ ಒಪ್ಪಂದದ ಕೇಂದ್ರಬಿಂದುವಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್(The New York Times) ವರದಿ ಮಾಡಿದೆ.

published on : 29th January 2022

ಇಸ್ರೇಲ್ ನಲ್ಲಿ "ಫ್ಲೊರೋನಾ"ದ ಮೊದಲ ಪ್ರಕರಣ ವರದಿ; ಫ್ಲೊರೋನಾ ಅಂದ್ರೆ ಏನು ಅಂತೀರಾ...? ಈ ವರದಿ ಓದಿ

ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ರೂಪಾಂತರಿಯ ಆತಂಕದ ನಡುವೆಯೇ ಇಸ್ರೇಲ್ ನಲ್ಲಿ "ಫ್ಲೊರೋನಾ" ಪತ್ತೆಯಾಗಿರುವುದರ ಬಗ್ಗೆ ಅರಬ್ ನ್ಯೂಸ್ ವರದಿ ಪ್ರಕಟಿಸಿದೆ. 

published on : 2nd January 2022

ಆಸ್ಟ್ರೇಲಿಯಾದ ಈ ವ್ಯಕ್ತಿಗೆ ಇಸ್ರೇಲ್ ಬಿಟ್ಟು ತೆರಳದಂತೆ 8000 ವರ್ಷ ನಿರ್ಬಂಧ!: ಕಾರಣ ಹೀಗಿದೆ...

ಆಸ್ಟ್ರೇಲಿಯಾದ ವ್ಯಕ್ತಿಯೋರ್ವನಿಗೆ ಇಸ್ರೇಲ್ ಬಿಟ್ಟು ತೆರಳದಂತೆ 8000 ವರ್ಷ ನಿರ್ಬಂಧ ಹೇರಲಾಗಿದೆ. ಇದಕ್ಕೆ ಕಾರಣ ಆತನ ಇಸ್ರೇಲಿ ಪತ್ನಿ ಆತನ ವಿರುದ್ಧ ವಿಚ್ಛೇದನ ಪ್ರಕರಣ ದಾಖಲಿಸಿರುವುದಾಗಿದೆ. 

published on : 24th December 2021

ಇಸ್ರೇಲ್ ನ ಟೆಲ್ ಅವಿವ್ ವಿಶ್ವದ ನಂ.1 ದುಬಾರಿ ನಗರ: ನಂತರದ ಸ್ಥಾನಗಳಲ್ಲಿ ಪ್ಯಾರಿಸ್, ಸಿಂಗಪೂರ್

ಯುದ್ಧಪೀಡಿತ ರಾಷ್ಟ್ರವಾದ ಸಿರಿಯ, ಡಮಸ್ಕಸ್, ವಾಸಿಸಲು ಅತಿ ಅಗ್ಗದ ನಗರಗಳು ಎನ್ನುವ ಹೆಸರಿಗೆ ಪಾತ್ರವಾಗಿದೆ.

published on : 1st December 2021

ಇಸ್ರೇಲ್ ನಿರ್ಮಿತ ವಿಧ್ವಂಸಕ ಹೆರಾನ್ ಡ್ರೋನ್ ಭಾರತೀಯ ಸೇನೆ ಬತ್ತಳಿಕೆಗೆ, ಲಡಾಖ್ ಸೆಕ್ಟರ್ ನಲ್ಲಿ ನಿಯೋಜನೆ

ಇಸ್ರೇಲ್ (Israel) ನಿರ್ಮಿತ ವಿಧ್ವಂಸಕ ಹೆರಾನ್ ಡ್ರೋನ್(Heron drone) ಕೊನೆಗೂ ಭಾರತೀಯ ಸೇನೆ(Indian Army)ಯ ಬತ್ತಳಿಕೆ ಸೇರಿದ್ದು, ಲಡಾಖ್ ಸೆಕ್ಟರ್ (Ladakh sector) ನಲ್ಲಿ ನಿಯೋಜನೆಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

published on : 30th November 2021

ಜೆರುಸಲೆಂನಲ್ಲಿ 12ನೇ ಶತಮಾನದ ಭಾರತೀಯ ಸೂಫಿ ಸಂತನ ಪವಿತ್ರ ಸ್ಥಳಕ್ಕೆ ಜೈಶಂಕರ್ ಭೇಟಿ

12ನೇ ಶತಮಾನದಲ್ಲಿ ಭಾರತದ ಸೂಫಿ ಸಂತ ಬಾಬಾ ಫರೀದ್ ಪವಿತ್ರ ನಗರಿ ಜೆರುಸಲೆಂಗೆ ಬಂದಿದ್ದ. ಆತ ಅಲ್ಲಿನ ಕಲ್ಲು ಬೆಂಚಿನ ಮೇಲೆ 40 ದಿನಗಳ ಕಾಲ ಧ್ಯಾನ ಮಾಡಿದ್ದ

published on : 19th October 2021

ಭಾರತದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಇಸ್ರೇಲಿ ಉದ್ಯಮಪತಿಗಳಿಗೆ ವಿದೇಶಾಂಗ ಸಚಿವ ಜೈಶಂಕರ್ ಕರೆ

ಮಾತುಕತೆ ವೇಳೆ ಭಾರತ ಸರ್ಕಾರದ ನೂತನ ಕೃಷಿ ಸುಧಾರಣಾ ಕಾನೂನಿನಿಂದ ಭವಿಷ್ಯದಲ್ಲಿ ಕೃಷಿ ಮತ್ತು ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿದೆ ಎಂದ ಜೈಶಂಕರ್.

published on : 18th October 2021

ಗೂಢಚರ್ಯೆಗೆ ಐಫೋನ್ ಬಳಸಿದ್ದ ಇಸ್ರೇಲಿ ಸಂಸ್ಥೆ: ಭದ್ರತಾ ಲೋಪ ಸರಿಪಡಿಸಿದ ಆಪಲ್!

ಅಂತಾರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರ ಐಫೋನುಗಳನ್ನು ಹ್ಯಾಕ್ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಜಗತ್ತಿನಲ್ಲೇ ಅತ್ಯಂತ ಸುರಕ್ಷಿತವಾದ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ ಸಂಸ್ಥೆಗೆ ಘಟನೆಯಿಂದ ಮುಜುಗರ ಉಂಟಾಗಿತ್ತು.

published on : 14th September 2021

ಪೆಗಾಸಸ್ ಹಗರಣ: ಎನ್ಎಸ್ಒ ವಿರುದ್ಧ ತನಿಖೆ ಪ್ರಾರಂಭಿಸಿದ ಇಸ್ರೇಲ್

ಪೆಗಾಸಸ್ ಹಗರಣ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಇಸ್ರೇಲ್ ನಲ್ಲಿ ಈ ಸಂಬಂಧ ತನಿಖೆ ಪ್ರಾರಂಭವಾಗಿದೆ. 

published on : 30th July 2021
1 2 3 > 

ರಾಶಿ ಭವಿಷ್ಯ