- Tag results for Jacket
![]() | ಪ್ರಧಾನಿ ಮೋದಿ ಜಾಕೆಟ್, ಮಲ್ಲಿಕಾರ್ಜುನ ಖರ್ಗೆ ಧರಿಸಿದ ಸ್ಕಾರ್ಫ್ ಕುರಿತು ಆಡಳಿತ-ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲ, ಚರ್ಚೆಸಂಸತ್ತಿನಲ್ಲಿ ನಿನ್ನೆ ಬಜೆಟ್ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ತೀವ್ರ ಮಾತಿನ ಸಮರ, ವಾಗ್ಬಾಣ, ಬಿಸಿಬಿಸಿ ಚರ್ಚೆಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜಕಿಯೇತರ ವಿಷಯಕ್ಕೆ ವಿಶೇಷವಾಗಿ ಸಂಸದರ ಗಮನ ಸೆಳೆದರು. |
![]() | ಪ್ಲಾಸ್ಟಿಕ್ ಬಾಟಲಿ ಮರುಬಕೆಯಿಂದ ತಯಾರಿಸಲಾದ ಜಾಕೆಟ್ ಧರಿಸಿ ಸಂಸತ್ತಿಗೆ ಬಂದ ಪ್ರಧಾನಿ ಮೋದಿ!ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ತಿಗೆ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಿದ ವಸ್ತುಗಳಿಂದ ತಯಾರಿಸಿದ ತೋಳಿಲ್ಲದ ವಿಶೇಷ ಜಾಕೆಟ್ ಧರಿಸಿ ಬಂದಿದ್ದರು. |
![]() | 30x60 ಅಡಿಯ ಮೋದಿ ಶೈಲಿಯ ಜಾಕೆಟ್ ಹೊಲಿದ ಬೆಳಗಾವಿ ಟೈಲರ್ಬೆಳಗಾವಿಯ ಟೈಲರ್ ಸಚಿನ್ ಶ್ರೀಕಾಂತ್ ಕಾಕಡೆ (48) ಎಂಬುವವರು ಇತರ 15 ಕಾರ್ಮಿಕರೊಂದಿಗೆ 30x60 ಅಡಿ ಮೋದಿ ಶೈಲಿಯ ಬೃಹತ್ ಜಾಕೆಟ್ ಮತ್ತು 1x2 ಇಂಚಿನ ಎರಡು ಸಣ್ಣದಾದ ಜಾಕೆಟ್‌ಗಳನ್ನು ಹೊಲಿದಿದಿದ್ದಾರೆ. ಇದು ವಿಶ್ವ ದಾಖಲೆಯಾಗಿದೆ ಎಂದು ಅವರು ಹೇಳಿದ್ದಾರೆ. |
![]() | ಬೀಪ್ ಸೌಂಡ್ ಬಂದ ಕಾರಣ ಜಾಕೆಟ್ ತೆಗೆಯುವಂತೆ ಹೇಳಲಾಗಿತ್ತು, ಶರ್ಟನ್ನಲ್ಲ: ಸಿಐಎಸ್ಎಫ್ ಸ್ಪಷ್ಟನೆಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಭದ್ರತಾ ಸಿಬ್ಬಂದಿ ಮಂಗಳವಾರ ರಾತ್ರಿ ತನ್ನ ಶರ್ಟ್ ತೆಗೆಯುವಂತೆ ಹೇಳಿದ್ದರು ಎಂಬ ಯುವತಿಯ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ. |