• Tag results for Jai Bhim

ಜೈ ಭೀಮ್ ವಿವಾದ: ನಟ ಸೂರ್ಯ, ಪತ್ನಿ ಜ್ಯೋತಿಕಾ, ನಿರ್ದೇಶಕರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ

ತಮಿಳು ನಟ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾದಲ್ಲಿ ನಲ್ಲಿ ವನ್ನಿಯಾರ್ ಸಮುದಾಯವನ್ನು ತಪ್ಪಾಗಿ ನಿರೂಪಿಸಿದ ಆರೋಪದಡಿ ಚಿತ್ರದ ನಾಯಕ ನಟ ಸೂರ್ಯ ಮತ್ತು ಪತ್ನಿ ಜ್ಯೋತಿಕಾ, ನಿರ್ದೇಶಕ ಟಿಜೆ ಜ್ಞಾನವೇಲ್ ವಿರುದ್ಧ ಎಫ್‌ಐಆರ್....

published on : 5th May 2022

ಆಸ್ಕರ್ ಪ್ರಶಸ್ತಿಗೆ ತಮಿಳಿನ 'ಜೈ ಭೀಮ್', ಮಲಯಾಳಂನ 'ಮರಕ್ಕರ್' ಸೇರಿ 276 ಚಿತ್ರಗಳು ಆಯ್ಕೆ

ತಮಿಳು ನಟ ಸೂರ್ಯ ಅಭಿನಯದ ಜೈ ಭೀಮ್ ಹಾಗೂ ಮಲಯಾಳಂ ನಟ ಮೋಹನ್‌ಲಾಲ್‌ ನಟನೆಯ ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ 2022 ರ ಆಸ್ಕರ್‌ ಅತ್ಯುತ್ತಮ ಚಲನಚಿತ್ರಕ್ಕೆ ಆಯ್ಕೆಯಾಗಿದೆ.

published on : 21st January 2022

ಜೈ ಭೀಮ್ ಸಿನಿಮಾದಿಂದ ನನಗೆ ಗಟ್ಟಿಯಾದ ಪಾತ್ರಗಳು ಸಿಗಲಿವೆ ಎನ್ನುವ ನಂಬಿಕೆ ಇದೆ: ಲಿಜೊಮೋಳ್ ಜೋಸ್ ಸಂದರ್ಶನ

ಮಲಯಾಳಂನಲ್ಲಿ 'ಮಹೇಶಿಂಡೆ ಪ್ರತೀಕಾರಂ' ಸಿನಿಮಾ ನಂತರ ನನಗೆ ಅದೇ ರೀತಿಯ ಇಡುಕ್ಕಿ ಊರಿನ ಹೆಣ್ಣುಮಗಳ ಪಾತ್ರಗಳೇ ಸಿಗತೊಡಗಿದ್ದವು. ಹಾಗೆ ಒಂದೇ ಬಗೆಯ ಪಾತ್ರಕ್ಕೆ ಬ್ರ್ಯಾಂಡ್ ಆಗಲು ನನಗಿಷ್ಟವಿರಲಿಲ್ಲ. ಈಗ ಜೈಭೀಮ್ ಮೂಲಕ ಪ್ರೇಕ್ಷಕರು ನನ್ನನ್ನು ಹೊಸ ಬಗೆಯಿಂದ ನೋಡುವಂತಾಗಿದೆ.

published on : 18th November 2021

ಜೈ ಭೀಮ್: ನಟ ಸೂರ್ಯಗೆ ಒದ್ದವರಿಗೆ ನಗದು ಬಹುಮಾನ ಘೋಷಿಸಿದ್ದ ಪಿಎಂಕೆ ನಾಯಕನ ವಿರುದ್ಧ ಕೇಸ್ ದಾಖಲು

ತಮಿಳು ನಟ ಸೂರ್ಯ ಅವರ ಇತ್ತೀಚಿನ ಚಿತ್ರ 'ಜೈ ಭೀಮ್' ಯಶಸ್ವಿಯಾದ ಬೆನ್ನಲ್ಲೇ ರಾಜಕೀಯ ಪಕ್ಷವೊಂದರಿಂದ ಟೀಕೆಗೆ ಗುರಿಯಾಗಿದೆ.  ನಟ ಸೂರ್ಯ ಅವರಿಗೆ ಒದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ...

published on : 17th November 2021

ಐಎಂಡಿಬಿ ಪಟ್ಟಿಯಲ್ಲಿ 'ಶಾವ್ಶಾಂಕ್ ರಿಡೆಂಪ್ಶನ್' ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ 'ಜೈಭೀಮ್'

ನಟ ಸೂರ್ಯ, ಲಿಜೋ ಮೋಲ್ ಜೋಸ್ ಮತ್ತು ಮಣಿಕಂದನ್ ಅವರನ್ನೊಳಗೊಂಡ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 'ಜೈ ಭೀಮ್' ಸಿನಿಮಾ ಹಾಲಿವುಡ್ ನ ಕಲ್ಟ್ ಕ್ಲಾಸಿಕ್ ದಿ ರಿಡೆಂಪ್ಶನ್' ಅನ್ನು ಹಿಂದಿಕ್ಕಿದ್ದು, 250ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

published on : 13th November 2021

ಜೈ ಭೀಮ್ ಚಿತ್ರದಲ್ಲಿ ಸೂರ್ಯ ಲಾಯರ್ ಲುಕ್ ಹಿಂದೆ ಬೆಂಗಳೂರು ಮೂಲದ ವಿನ್ಯಾಸಕ ಬಸ್ಸಮ್ ಒಸ್ಮಾನ್!

ಇತ್ತೀಚಿಗೆ ವಿಶ್ವದಾದ್ಯಂತ ಜನರ ಗಮನ ಸೆಳೆದ ಚಿತ್ರವಿದ್ದರೆ, ಅದು ಟಿಜೆ ಜ್ಞಾನವೇಲ್ ನಿರ್ದೇಶನದ ಜೈ ಭೀಮ್. ಕಥೆಯು ಅನೇಕರನ್ನು ಆಕರ್ಷಿಸಿದ್ದು, ಆಸಕ್ತಿಯನ್ನುಂಟುಮಾಡಿದ್ದರೆ, ಮತ್ತೆ ಕೆಲವರು ನಾಯಕ ನಟ ಸೂರ್ಯ ಅವರ ಲುಕ್ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.

published on : 8th November 2021

ತಮಿಳುನಾಡು: 'ಜೈ ಭೀಮ್' ನಟ ಸೂರ್ಯ ವಿರುದ್ಧ ಬಿಜೆಪಿ ಮುಖಂಡ ಹೆಚ್ ರಾಜಾ ಟೀಕೆ; ಟ್ವೀಟ್ ಲೈಕ್ ಮಾಡಿದ ನಟ

ಒಟಿಟಿ ವೇದಿಕೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನವೆಂಬರ್ 2 ರಂದು ಬಿಡುಗಡೆಯಾಗಿರುವ ನಟ ಸೂರ್ಯ ಅಭಿನಯದ ತಮಿಳು ಚಿತ್ರ ' ಜೈ ಭೀಮ್' ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ಧ ಅಭಿಪ್ರಾಯಗಳು ಕೇಳಿಬರುತ್ತಿವೆ.

published on : 4th November 2021

ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಪ್ರಕಾಶ್ ರೈ ಕಪಾಳ ಮೋಕ್ಷ: ದೃಶ್ಯದ ಬಗ್ಗೆ ನೆಟ್ಟಿಗರ ಆಕ್ರೋಶ

ನಟ ಸೂರ್ಯ ಅಭಿನಯದ ತಮಿಳು ಸಿನಿಮಾ ಜೈ ಭೀಮ್ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದ್ದು ಎಲ್ಲರ ಮೆಚ್ಚುಗೆ ಗಳಿಸುತ್ತಿದೆ.

published on : 3rd November 2021

ರಾಶಿ ಭವಿಷ್ಯ