• Tag results for Jakkur Aerodrome

ಜಕ್ಕೂರು: ಲ್ಯಾಂಡಿಂಗ್ ವೇಳೆ ವಿಮಾನ ಪಲ್ಟಿ; ರನ್ ವೇ ಮೇಲಿನ ನಾಯಿಗಳ ಹಿಂಡು, ಪಕ್ಷಿಗಳೇ ಕಾರಣ ಎಂದ ತಜ್ಞರು!

ಬೆಂಗಳೂರಿನ ಜಕ್ಕೂರು ಏರೋಡ್ರೋಮ್‌ನಲ್ಲಿ ವಿಮಾನಯಾನದಲ್ಲಿ ನಿರತರಾಗಿದ್ದ ವಿಮಾನವೊಂದು ಭಾನುವಾರ ಸಂಜೆ ಅಪಘಾತಕ್ಕೀಡಾಗಿದ್ದು ಘಟನೆಯಲ್ಲಿ ಪೈಲಟ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

published on : 18th April 2022

ಬೆಂಗಳೂರು: ಜಕ್ಕೂರು ಏರೋಡ್ರೋಮ್ ನಲ್ಲಿ ಉರುಳಿಬಿದ್ದ ತರಬೇತಿ ವಿಮಾನ, ಒಬ್ಬರಿಗೆ ಗಾಯ

ನಗರದ  ಜಕ್ಕೂರು ಏರೋಡ್ರೋಮ್ ನಲ್ಲಿ ಭಾನುವಾರ ತರಬೇತಿ ವಿಮಾನವೊಂದು ಉರುಳಿ ಬಿದಿದ್ದೆ.ಸಂಜೆ 5.45 ಸುಮಾರಿನಲ್ಲಿ ತರಬೇತಿ ವಿಮಾನ (ಸೆಸ್ನಾ 185) ಆಕಾಶಕ್ಕೆ ಹಾರಲು ಕೆಲ ಕ್ಷಣಗಳು ಬಾಕಿ ಇರುವಾಗಲೇ ನಾಯಿಯೊಂದು ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆದ ವಿಮಾನ ರನ್ ವೇನಲ್ಲಿ ಉರುಳಿ ಪಕ್ಕಕ್ಕೆ ಬಿದ್ದಿತು ಎನ್ನಲಾಗಿದೆ. 

published on : 18th April 2022

ರಾಶಿ ಭವಿಷ್ಯ