- Tag results for James Bond
![]() | ಫ್ಯಾಮಿಲಿ ಮ್ಯಾನ್ ಆಗಿ ಜಗತ್ತನ್ನು ರಕ್ಷಿಸುವ ಜೇಮ್ಸ್ ಬಾಂಡ್; ಮುಗಿದ ಡೇನಿಯಲ್ ಕ್ರೇಗ್ 007 ಅಧ್ಯಾಯ: ನೋ ಟೈಮ್ ಟು ಡೈ ಚಿತ್ರ ವಿಮರ್ಶೆಇದುವರೆಗಿನ ಬಾಂಡ್ ಸಿನಿಮಾಗಳಲ್ಲಿ ಆತ ಸ್ತ್ರೀಲೋಲ, ಮೋಜು ಪ್ರಿಯ, ಜೂಜು ಪ್ರಿಯ, ಹೆಣ್ಣುಮಕ್ಕಳ ಹಾಟ್ ಫೇವರಿಟ್ ಎಂಬಂತೆ ತೋರಿಸಲಾಗುತ್ತಿತ್ತು. ಆದರೆ ಈ ಸಿನಿಮಾದಲ್ಲಿ ಬಾಂಡ್ ಫ್ಯಾಮಿಲಿ ಮ್ಯಾನ್ ಆಗಿ ಬದಲಾಗುವುದನ್ನು ಕಾಣಬಹುದಾಗಿದೆ. ವಿ.ಸೂ- ಆಕ್ಷನ್ ಚಿತ್ರ ಎನ್ನುವ ಖಾತರಿಯಲ್ಲಿ ಕರ್ಚೀಫ್ ಜೊತೆಗಿಟ್ಟುಕೊಳ್ಳಲು ಮರೆಯದಿರಿ. |
![]() | ಭಾರತದಲ್ಲಿ ಮೊದಲ ಬಾರಿಗೆ ಜೇಮ್ಸ್ ಬಾಂಡ್ ಚಿತ್ರ 3ಡಿ ಯಲ್ಲಿ ಬಿಡುಗಡೆ!ವಿಶ್ವದಾದ್ಯಂತ ಜೇಮ್ಸ್ ಬಾಂಡ್ ಚಿತ್ರಗಳಿಗೆ ಅಭಿಮಾನಿ ಬಳಗ ಹೆಚ್ಚು ಎಂಬುದು ಜನಜನಿತ. ಈ ಸರಣಿಯಲ್ಲಿ ಈವರೆಗೆ 24 ಚಿತ್ರಗಳು ಬಿಡುಗಡೆಗೊಂಡು ಒಳ್ಳೆಯ ಯಶಸ್ಸು ಕಂಡಿವೆ. ಪ್ರಸ್ತುತ ಡೇನಿಯಲ್ ಕ್ರೇಗ್ ಪ್ರಧಾನ ಪಾತ್ರದಲ್ಲಿ... |
![]() | ಜೇಮ್ಸ್ ಬಾಂಡ್ ಪಾತ್ರಕ್ಕೆ ಡೇನಿಯಲ್ ಕ್ರೇಗ್ ಭಾವಪೂರ್ಣ ವಿದಾಯ: ಕೊನೆಯ ಸೀನ್ ಶೂಟಿಂಗ್ ವೇಳೆ ಕಣ್ಣೀರಿಟ್ಟ ನಟಡೇನಿಯಲ್ ಅವರು ಕೆಸೀನೊ ರಾಯಲ್ ಸಿನಿಮಾದಿಂದ ಜೇಮ್ಸ್ ಬಾಂಡ್ ಸರಣಿಗೆ ಕಾಲಿಟ್ಟಿದ್ದರು. ನಂತರ ಕ್ವಾಂಟಂ ಆಫ್ ಸೊಲೇಸ್, ಸ್ಕೈ ಫಾಲ್ ಹಾಗೂ ಸ್ಪೆಕ್ಟರ್ ಸಿನಿಮಾಗಳಲ್ಲಿ ಜೇಮ್ಸ್ ಬಾಂಡ್ ಆಗಿ ಮಿಂಚಿದ್ದರು. ಕಳೆದ 15 ವರ್ಷಗಳಿಂದ ಜೇಮ್ಸ್ ಬಾಂಡ್ ಪಾತ್ರದಲ್ಲಿ ಜಗತ್ತಿನ ಕಲಾರಸಿಕರನ್ನು ರಂಜಿಸಿದ್ದರು. |