- Tag results for Janhvi Kapoor
![]() | ನನ್ನನ್ನು ಮದುವೆಯಾಗು ಎಂದು ನಟಿ ಜಾಹ್ನವಿ ಕಪೂರ್ ಟ್ವೀಟ್ ಮಾಡಿದ್ದೇಕೆ?ಭಾರತೀಯ ಚಿತ್ರರಂಗದ ಸುಪ್ರಸಿದ್ಧ ತಾರೆ ಶ್ರೀದೇವಿ, ಬಾಲಿವುಡ್ ಚಿತ್ರರಂಗದ ಅದ್ದೂರಿ ಸಿನೆಮಾಗಳ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಇಂದು ತಮ್ಮ ಟ್ವೀಟ್ ಮೂಲಕ ಅಚ್ಚರಿ ಮೂಡಿಸಿದ್ದಾರೆ. |
![]() | ತಿರುಪತಿಯಲ್ಲಿ 25ನೇ ಹುಟ್ಟಹಬ್ಬ ಆಚರಿಸಿಕೊಂಡ ನಟಿ ಜಾಹ್ನವಿ ಕಪೂರ್!ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಭಾನುವಾರ ತಿರುಪತಿಯಲ್ಲಿರುವ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡುವ ಮೂಲಕ ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಹಲವಾರು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. |
![]() | ಸ್ಪೋಟ್ಸ್ ಬ್ರಾ, ಶಾರ್ಟ್ಸ್ ಧರಿಸಿದ್ದ ಜಾಹ್ನವಿ ಕಪೂರ್ ಕಾಲೆಳೆದ ಅಭಿಮಾನಿಗಳಿಗೆ ತಕ್ಕ ಉತ್ತರ ಕೊಟ್ಟ ನಟಿ!ಜಿಮ್ ಮಾಡುವಾಗ ಯಾವಾಗಲೂ ಶಾರ್ಟ್ಸ್ ಮತ್ತು ಸ್ಪೋರ್ಟ್ಸ್ ಬ್ರಾ ಧರಿಸುತ್ತಾರೆ. ಈ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿರುವ ಉದಾಹರಣೆಯೂ ಇದೆ. ಈ ಪ್ರಶ್ನೆಗೆ ಜಾನ್ವಿ ಖಡಕ್ ಉತ್ತರ ನೀಡಿದ್ದಾರೆ. |
![]() | ಬೆಲ್ಲಿ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ, ವಿಡಿಯೋ ವೈರಲ್!ದಡಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಜಾಹ್ನವಿ ಕಪೂರ್ ನಟನೆಗೆ ಸೈ ಎನಿಸಿಕೊಂಡಿದ್ದಾರೆ. ಇದೀಗ ಬೆಲ್ಲಿ ಡ್ಯಾನ್ಸ್ ಮೂಲಕ ಡ್ಯಾನ್ಸ್ ನಲ್ಲೂ ಮೋಡಿ ಮಾಡಿದ್ದಾರೆ. |