- Tag results for Janhvi Kapoor
![]() | ಅಭಿಮಾನಿಗಳ ನಿದ್ದೆಗೆಡಿಸಿದ ಜಾನ್ವಿ ಕಪೂರ್ ಬೋಲ್ಡ್ ಲುಕ್; ಸೀರೆಯಲ್ಲಿ ನಟಿಯ ಹಾಟ್ ಅವತಾರ!ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಸೀರೆ ಉಟ್ಟು ನೀರಿನಲ್ಲಿ ನಿಂತು ಫೋಟೋಶೂಟ್ ಮಾಡಿದ್ದಾರೆ. ಬಿಳಿ ಸೀರೆಯಲ್ಲಿ ಜಾನ್ವಿಯ ಫೋಟೋವನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಮ್ಮೆ ಜಾನ್ವಿ ಮತ್ತೊಂದು ಫೋಟೋಶೂಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. |
![]() | ಮಾಲ್ಡೀವ್ಸ್ ಬೀಚ್ ನಲ್ಲಿ ಬಿಕನಿ ತೊಟ್ಟು, ಜಾಲಿ ಮೂಡ್ ನಲ್ಲಿ ಜಾಹ್ನವಿ ಕಪೂರ್! ಹಾಟ್ ಫೋಟೋಗಳುಮಾಲ್ಡೀವ್ಸ್ನಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್, ಕಳೆದ 24 ಗಂಟೆಗಳಲ್ಲಿ ತೆಗೆದ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. |
![]() | ನಟಿ ಜಾನ್ಹವಿ ಕಪೂರ್ ಹಾಟ್ ಲುಕ್ ಗೆ ಅಭಿಮಾನಿಗಳು ಫಿದಾ!ದಡಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಜಾಹ್ನವಿ ಕಪೂರ್ ನಟನೆಗೆ ಸೈ ಎನಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. |
![]() | ದುಬಾರಿ ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ: ಆ ಬಿಕಿನಿ ಬೆಲೆ ಇಲ್ಲಿದೆ ನೋಡಿ!ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೀಗ ದುಬಾರಿ ಬೆಲೆಯ ಬಿಕಿನಿ ತೊಟ್ಟು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. |
![]() | ಸಖತ್ ಹಾಟ್: ಬಿಕಿನಿ ತೊಟ್ಟು ಪಡ್ಡೆ ಹುಡುಗರನ್ನು ದಂಗಾಗಿಸಿದ ನಟಿ ಜಾಹ್ನವಿ ಕಪೂರ್!ದಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿರುವ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇದೀಗ ಹಾಟ್ ಬಿಕಿನಿ ಧರಿಸಿ ಪಡ್ಡೆ ಹುಡುಗರನ್ನು ದಂಗುಬಡಿಸಿದ್ದಾರೆ. |