- Tag results for Japan
![]() | ಜಪಾನ್ ಪ್ರವಾಸದಲ್ಲಿ ಪ್ರಧಾನಿ ಮೋದಿ: ಹಿರೋಶಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. |
![]() | ಜಪಾನ್ ಗೆ ಹೋಲಿಸಿದರೆ ಭಾರತದಲ್ಲಿ ಎರಡು ಬಾರಿ ಹಲ್ಲುಜ್ಜುವವರ ಸಂಖ್ಯೆ ಶೇ.45 ಮಾತ್ರ!ಭಾರತೀಯರು ಪ್ರತಿದಿನ ಎರಡು ಬಾರಿ ಹಲ್ಲುಜ್ಜುವುದನ್ನು ಬಯಸುವುದಿಲ್ಲ ಎಂದು ಇತ್ತೀಚಿಗೆ ನಡೆದ ಜಾಗತಿಕ ಮೌಖಿಕ ಆರೋಗ್ಯ ಮೌಲ್ಯಮಾಪನ ಸಂಶೋಧನೆಗಳು ತಿಳಿಸಿವೆ. |
![]() | ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ; ತಪ್ಪಿದ ದುರಂತ, ಸುರಕ್ಷಿತ ಪ್ರದೇಶಕ್ಕೆ ಫುಮಿಯೊ ಕಿಶಿಡಾ ಸ್ಥಳಾಂತರಜಪಾನ್ ರಾಷ್ಟ್ರದ ಪ್ರಧಾನಮಂತ್ರಿ ಫ್ಯೂಮಿಯೋ ಕಿಶಿಡಾ ಅವರು ಭಾಷಣ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿರುವುದಾಗಿ ವರದಿಗಳಿಂದ ತಿಳಿದುಬಂದಿದೆ. |
![]() | ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ: ಚರ್ಚೆಯಾಗಲಿರುವ ವಿಷಯಗಳ ಪಟ್ಟಿಯಲ್ಲಿ ವಾಣಿಜ್ಯ ಒಪ್ಪಂದ, ಚೀನಾಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಮಾ.20 ರಂದು ಭಾರತಕ್ಕೆ ಆಗಮಿಸಿದ್ದು, ದ್ವಿಪಕ್ಷೀಯ ಸಭೆಯಲ್ಲಿ ವಾಣಿಜ್ಯ, ತಂತ್ರಜ್ಞಾನದ ಒಪ್ಪಂದವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಹಾಗೂ ಚೀನಾದಿಂದ ಎದುರಾಗುತ್ತಿರುವ ಆತಂಕಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ. |
![]() | ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಎರಡು ದಿನಗಳ ಭೇಟಿಗಾಗಿ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ. ಕಿಶಿದಾ ಅವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬರಮಾಡಿಕೊಂಡರು. |
![]() | ಜಪಾನ್'ನಿಂದ ಕೆಐಎಗೆ ಬಂದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ದೃಢಜಪಾನ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ಬಂದ 63 ವರ್ಷದ ವ್ಯಕ್ತಿಯೊಬ್ಬರಲ್ಲಿ ಮಂಗಳವಾರ ಕೋವಿಡ್ ಸೋಂಕು ದೃಢಪಟ್ಟಿದೆ. |
![]() | ಡಚ್ ವಿದ್ಯಾರ್ಥಿನಿ ರೇಪ್, ಕೊಲೆಗೈದು ಆಕೆಯ ಮಾಂಸ ತಿಂದರೂ ಶಿಕ್ಷೆಗೊಳಗಾಗದ ಜಪಾನಿನ 'ನರಭಕ್ಷಕ' ಸಾವುಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ ಮಾಂಸವನ್ನೇ ತಿಂದು 'ಕೋಬ್ ನರಭಕ್ಷಕ' ಎಂದು ಕುಖ್ಯಾತಿ ಪಡೆದಿದ್ದ ಜಪಾನಿನ ಹಂತಕ ಇಸ್ಸಿ ಸಾಗಾವಾ ಮೃತಪಟ್ಟಿದ್ದಾನೆ. ಆತನಿಗೆ 73 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. |
![]() | 4 ಬಾರಿ ಚಾಂಪಿಯನ್ ಜರ್ಮನಿಯನ್ನು ವಿಶ್ವಕಪ್ ಟೂರ್ನಿಯಿಂದಲೇ ಹೊರದಬ್ಬಿದ ಜಪಾನ್ ಅಚ್ಚರಿ ಗೋಲು!ಸೌದಿ ಅರೇಬಿಯಾ ಬಲಿಷ್ಟ ಅರ್ಜೆಂಟೀನಾಗೆ ಶಾಕ್ ಕೊಟ್ಟ 24 ಗಂಟೆಗಳಲ್ಲೇ ಫಿಫಾ ವಿಶ್ವಕಪ್ 2022ರಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಾಲ್ಕು ಬಾರಿ ಚಾಂಪಿಯನ್ ಆಗಿರುವ ಜರ್ಮನಿಯನ್ನು ಜಪಾನ್ ಸ್ಪೇನ್ ವಿರುದ್ಧ 2-1 ಗೋಲುಗಳ ಅಚ್ಚರಿ ಜಯ ಸಾಧಿಸುವ ಮೂಲಕ ಟೂರ್ನಿಯಿಂದಲೇ ಹೊರದಬ್ಬಿದೆ. |
![]() | ಫಿಫಾ ವಿಶ್ವಕಪ್ 2022: ನಾಲ್ಕು ಬಾರಿ ಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಜಪಾನ್; 2-1 ಗೋಲುಗಳೊಂದಿಗೆ ಗೆಲುವುಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಇ ಗುಂಪಿನ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ನ್ನು ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್, ಅದ್ಭುತವಾಗಿ ಕಾಂಬ್ಯಾಕ್ ಮಾಡಿತು. |
![]() | ಭಕ್ತರಿಗೆ ದ್ರಾಕ್ಷಿ, ವೈನ್ ಪ್ರಸಾದ: ಜಪಾನ್ ನಲ್ಲಿದೆ ವಿಶಿಷ್ಟ ದೇವಾಲಯದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಿಹಿ ತಿನಿಸು ಸೇರಿದಂತೆ ವಿವಿಧ ರೀತಿಯ ಪ್ರಸಾದಗಳನ್ನು ನೀಡುವುದು ಸಾಮಾನ್ಯ, ಆದರೆ, ಜಪಾನ್ ನಲ್ಲಿರುವ ಈ ವಿಶಿಷ್ಟ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದ್ರಾಕ್ಷಿ, ವೈನ್'ನ್ನು ಪ್ರಸಾದವಾಗಿ ನೀಡಲಾಗುತ್ತದೆ. |
![]() | ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಸೆ.27 ರಂದು ಸರ್ಕಾರಿ ಶ್ರದ್ಧಾಂಜಲಿ: ಕಾರ್ಯಕ್ರದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿಸೆ.27 ರಂದು ಟೋಕಿಯೋದಲ್ಲಿ ಅಲ್ಲಿನ ಸರ್ಕಾರ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿದೆ. |
![]() | ತೈವಾನ್ ಗೆ ಹತ್ತಿರದಲ್ಲಿರುವ ಜಪಾನ್ ದ್ವೀಪದ ಇಇಝೆಡ್ ಮೇಲೆ ಬಿದ್ದ ಚೀನಾದ ಕ್ಷಿಪಣಿಗಳು!?ಚೀನಾದ್ದು ಎನ್ನಲಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್ ನ ವಿಶೇಷ ಆರ್ಥಿಕ ವಲಯ (ಇಇಝೆಡ್) ಮೇಲೆ ಬಿದ್ದಿದೆ ಎಂದು ಜಪಾನ್ ನ ರಕ್ಷಣಾ ಸಚಿವ ನೊಬುವೊ ಕಿಶಿ ಹೇಳಿದ್ದಾರೆ. |
![]() | ಶಿಂಜೋ ಅಬೆ ಹತ್ಯೆ: ಯೂಟ್ಯೂಬ್ ನೋಡಿ ಗನ್ ತಯಾರಿಸಿದ್ದ ಶೂಟರ್ ಟೆಟ್ಸುಯಾ ಯಮಗಾಮಿ!ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡಿಕ್ಕಿ ಕೊಂದು ಹಾಕಿದ್ದ ಹಂತಕ ಟೆಟ್ಸುಯಾ ಯಮಗಾಮಿ ಯೂಟ್ಯೂಬ್ ನಲ್ಲಿ ಗನ್ ತಯಾರಿಕೆ ಕುರಿತ ವಿಡಿಯೋಗಳನ್ನು ನೋಡಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. |
![]() | 'ನನ್ನ ಆತ್ಮೀಯ ಸ್ನೇಹಿತ, ಭಾರತ-ಜಪಾನ್ ಸ್ನೇಹದ ಕೊಂಡಿ' ಎಂದು ಕಂಬನಿ ಮಿಡಿದ ಮೋದಿ: ಶಿಂಜೊ ಅಬೆ- ಭಾರತದ ಸಂಬಂಧ ಹೇಗಿತ್ತು?ನಿನ್ನೆ ಅಂದರೆ ಶುಕ್ರವಾರ ಇಡೀ ವಿಶ್ವದ ನಾಯಕರು ಆಘಾತಕ್ಕೊಳಗಾಗುವ ಘಟನೆ ನಡೆದು ಹೋಯಿತು. ಜಪಾನ್ ನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆಯವರ ಹತ್ಯೆಯಾಗಿದೆ. |
![]() | ತಾನೇ ತಯಾರಿಸಿದ್ದ ಗನ್ ನಿಂದ ಶಿಂಜೊ ಅಬೆ ಕೊಂದ ಕೊಲೆಗಾರ, ನಿರುದ್ಯೋಗವೇ ಹತ್ಯೆಗೆ ಕಾರಣವಾಯ್ತಾ?ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಕೊಂದ ಕೊಲೆಗಾರ ಅವರ ಹತ್ಯೆಗಾಗಿ ತಾನೇ ತಯಾರಿಸಿದ್ದ ಗನ್ ಬಳಕೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. |