• Tag results for Jarkhand

ಜಾರ್ಖಂಡ್ ನಲ್ಲೊಬ್ಬ ಜಬರ್ ದಸ್ತ್ ಕೋಚ್: ರಾಷ್ಟ್ರೀಯ ಫುಟ್ ಬಾಲ್ ಪಂದ್ಯಾವಳಿಗಳಿಗೆ 25 ಮಂದಿ ಶಿಷ್ಯಂದಿರು ಆಯ್ಕೆ

ಬಾಲ್ಯವಿವಾಹಕ್ಕೆ ಸಿಕ್ಕು ಬಾಡಿಹೋಗಬೇಕಿದ್ದ ಹೆಣ್ಣುಮಕ್ಕಳು ಆನಂದ್ ಬಳಿ ತರಬೇತಿ ಪಡೆದು ಫೀಫಾ ಕ್ಯಾಂಪ್, ನ್ಯಾಷನಲ್ ಪಂದ್ಯಾವಳಿಗಳಲ್ಲಿ ಹೆಸರು ಮಾಡುತ್ತಿದ್ದಾರೆ. ಚಕ್ ದೇ ಇಂಡಿಯಾ, ದಂಗಲ್ ಸಿನಿಮಾಗಳನ್ನು ಸಂಭ್ರಮಿಸುವ ನಮಗೆ ಅಂಥಾ ಸಿನಿಮಾಗಳಿಗೆ ಪ್ರೇರಣೆಯಾಗುವ ಆನಂದ್ ರಂಥ ವ್ಯಕ್ತಿಗಳು ಕಾಣಿಸುವುದೇ ಇಲ್ಲ. 

published on : 17th October 2021

14 ವರ್ಷಗಳ ಹಿಂದೆ ಕಾಣೆಯಾದ ಹುಡುಗಿ ಮನೆಗೆ ವಾಪಸ್: ಜಾರ್ಖಂಡ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ

ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ. 14 ವರ್ಷಗಳ ಹಿಂದೆ ಕಾಣೆಯಾದ ಬಾಲಕಿಯನ್ನು ಪಾಲಕರ ಬಳಿ ಸೇರಿಸಲಾಗಿದೆ.

published on : 29th September 2021

ಇಡೀ ಗ್ರಾಮವೇ ಎನ್ನ ಪಾಠಶಾಲೆ, ಮನೆ ಗೋಡೆಗಳೇ ಕಪ್ಪು ಹಲಗೆ ಎಂದ ಶಿಕ್ಷಕನಿಗೆ ನವದೆಹಲಿ ಬುಲಾವ್

ಪಾಠ ಮಾಡಲು ವಿನೂತನ ದಾರಿ ಕೊಂಡುಕೊಂಡ ಜಾರ್ಖಂಡ್ ನ ಶಿಕ್ಷಕ ಸಪನ್ ಕುಮಾರ್ ರನ್ನು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ನವದೆಹಲಿಗೆ ಆಹ್ವಾನಿಸಿದ್ದಾರೆ.

published on : 7th September 2021

ಈ ಜಿಲ್ಲೆಯ ಎಲ್ಲಾ 118 ಪಂಚಾಯಿತಿಗಳಲ್ಲಿ ಗ್ರಂಥಾಲಯ: ಜಾರ್ಖಂಡ್ ಜಮ್ತಾರಾ ಜಿಲ್ಲೆಯ ಸಾಧನೆ

ಕೆಲವೆಡೆ ನಿರುಪಯುಕ್ತವಾಗಿ ಬಿದ್ದಿದ್ದ ಹಳೆಯ ಸರ್ಕಾರಿ ಕಟ್ಟಡಗಳನ್ನು ನವೀಕರಿಸಿ ಅದಕ್ಕೆ ಗ್ರಂಥಾಲಯದ ಸ್ವರೂಪ ಕೊಡುವ ಮೂಲಕ ಡೆಪ್ಯುಟಿ ಕಮೀಷನರ್ ಫೈಜ್ ಅಹಮದ್ ಮುಮ್ತಾಜ್ ಶಿಕ್ಷಣ ಕ್ರಾಂತಿಗೆ ಅವರು ಮುನ್ನುಡಿ ಬರೆದಿದ್ದಾರೆ.

published on : 6th September 2021

ಮಾಸ್ಕ್ ಧರಿಸದ ಸೈನಿಕನಿಗೆ ಥಳಿತ: ಮೂವರು ಪೊಲೀಸರು ಅಮಾನತು

ವಿಡಿಯೋದಲ್ಲಿ ಪೊಲೀಸರು ಸೈನಿಕನನ್ನು ಬೂಟುಗಾಲಲ್ಲಿ ತುಳಿಯುವುದು, ಲಾಠಿಯಲ್ಲಿ ಬಡಿಯುವುದು, ಕಪಾಲಕ್ಕೆ ಬಿಗಿಯುವುದು ಕಂಡು ಬಂದಿತ್ತು.

published on : 2nd September 2021

ಕಲ್ಲಿದ್ದಲು ಹಗರಣ: ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಶಿಕ್ಷೆ ಅಮಾನತು

ಕಲ್ಲಿದ್ದಲು ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರ ಜೈಲು ಶಿಕ್ಷೆ ಅವಧಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದೆ.

published on : 27th October 2020

ಕಲ್ಲಿದ್ದಲು ಹಗರಣ: ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಗೆ 3 ವರ್ಷ ಜೈಲು ಶಿಕ್ಷೆ

1999ರ ಜಾರ್ಖಂಡ್ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

published on : 26th October 2020

ಚಾಯ್ ಬಸಾ ಹಗರಣ: ಲಾಲು ಪ್ರಸಾದ್ ಯಾದವ್ ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು, ಆದರೂ ಜೈಲುವಾಸ ಮುಂದುವರಿಕೆ!

ಬಹುಕೋಟಿ ಮೇವು ಹಗರಣದ ಚಾಯಿಬಾಸಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. 

published on : 9th October 2020

ರಾಶಿ ಭವಿಷ್ಯ