- Tag results for Jio
![]() | ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ಏರ್ಟೆಲ್ ಹಿಂದಿಕ್ಕಿದ ಜಿಯೋ ದೇಶದಲ್ಲೇ ನಂ.02ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯನ್ನು ಹಿಂದಿಕ್ಕಿರುವ ರಿಲಯನ್ಸ್ ಜಿಯೋ ದೇಶದಲ್ಲೇ ನಂ.02 ಸ್ಥಾನಕ್ಕೇರಿದೆ. |
![]() | ಜನವರಿ ತಿಂಗಳಲ್ಲಿ ಜಿಯೋ ತೊರೆದ 9.03 ಮಿಲಿಯನ್ ಗ್ರಾಹಕರು; ಏರ್ ಟೆಲ್ ಗೆ ಸೇರಿದ್ದೆಷ್ಟು... ಇಲ್ಲಿದೆ ಮಾಹಿತಿಭಾರತ ಜನವರಿ ತಿಂಗಳಲ್ಲಿ 9.38 ಮಿಲಿಯನ್ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದ್ದು, ಟ್ರಾಯ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ ಅತಿ ಹೆಚ್ಚು ಗ್ರಾಹಕರನ್ನು (9.3 ಮಿಲಿಯನ್) ಕಳೆದುಕೊಂಡಿದೆ. |
![]() | ಗಿರ್, ಗಿರ್ನಾರ್ ಅಭಯಾರಣ್ಯಗಳ ಪ್ರದೇಶದಲ್ಲಿ ಜಿಯೋ ಟವರ್ ಸ್ಥಾಪನೆ ಇಲ್ಲ: ಸರ್ಕಾರಗಿರ್ ಹಾಗೂ ಗಿರ್ನಾರ್ ಅಭಯಾರಣ್ಯಗಳ ಪ್ರದೇಶದಲ್ಲಿ ಜಿಯೋ ಟವರ್ ಸ್ಥಾಪನೆ ಮಾಡುವ ಯೋಜನೆಯನ್ನು ಸಂಸ್ಥೆ ಹಿಂಪಡೆದಿದೆ ಎಂದು ಸಂಸತ್ ಗೆ ಸರ್ಕಾರ ಮಾಹಿತಿ ನೀಡಿದೆ. |
![]() | ಏರ್ಟೆಲ್, ವಿ ಬೆನ್ನಲ್ಲೇ ಜಿಯೋದಿಂದಲೂ ದರ ಏರಿಕೆ ಶಾಕ್: ಶೇ.21ರ ವರೆಗೆ ಹೆಚ್ಚಳ; ಡಿಸೆಂಬರ್ 1 ರಿಂದ ಅನ್ವಯಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ(ವಿ) ನಂತರ ಭಾರತದ ಅತಿದೊಡ್ಡ ಮೊಬೈಲ್ ಆಪರೇಟರ್ ರಿಲಯನ್ಸ್ ಜಿಯೋ ಸಹ ದರ ಏರಿಕೆ ಶಾಕ್ ನೀಡಿದ್ದು, ಮುಂದಿನ ತಿಂಗಳಿನಿಂದ ತನ್ನ ಪ್ರಿಪೇಯ್ಡ್ ದರಗಳಲ್ಲಿ ಶೇಕಡಾ 21 ರಷ್ಟು... |
![]() | ಐಪಿಎಲ್ ಟಿವಿ ರೈಟ್ಸ್ ನಿಂದ ಬಿಸಿಸಿಐಗೆ 30 ಸಾವಿರ ಕೋಟಿ ರೂ.!? ಸೋನಿ-ಝೀ, ಸ್ಟಾರ್, ಜಿಯೋ ಮಧ್ಯೆ ಪೈಪೋಟಿ!ಐಪಿಎಲ್ ಮಾಧ್ಯಮ ಹಕ್ಕುಗಳು ಸ್ಟಾರ್ ನಂತರ ಯಾರಿಗೆ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು, ಸ್ಟಾರ್, ಸೋನಿ-ಝೀ ಹಾಗೂ ಜಿಯೋ ಸಂಸ್ಥೆಗಳು ಐಪಿಎಲ್ ನ ಟಿವಿ ರೈಟ್ಸ್ ಖರೀದಿ ಮಾಡಲು ತುದಿಗಾಲಲ್ಲಿ ನಿಂತಿವೆ. ಆದರೆ, ಬಿಸಿಸಿಐ ಮಾತ್ರ ಟಿವಿ ರೈಟ್ಸ್ ನ ಬಿಡ್ಡಿಂಗ್ ಕರೆಯಲು ಹಿಂದೆ ಮುಂದೆ ನೋಡುತ್ತಿದೆ. |
![]() | ಜಿಯೋಫೋನ್ ನೆಕ್ಸ್ಟ್: ಹೊಸ ಫೋನಿನಲ್ಲಿ ಏನೆಲ್ಲ ಇದೆ? ಬೆಲೆ ಎಷ್ಟು? ವಿವರ ಹೀಗಿದೆ...ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್ಫೋನಿನತ್ತ ಕರೆದೊಯ್ಯುವ ಮೂಲಕ ಭಾರತವನ್ನು '2ಜಿ-ಮುಕ್ತ'ವಾಗಿಸುವ ತನ್ನ ಯೋಜನೆಯ ಅಂಗವಾಗಿ ರಿಲಯನ್ಸ್ ಜಿಯೋ ಹೊಸದೊಂದು ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. |
![]() | ಹೊಸ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್ ದೀಪಾವಳಿಗೆ ಲಭ್ಯ: ಬೆಲೆ 6,499 ರೂ.ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಸಂಸ್ಥೆ ನೀಡಿದೆ. ಒಂದೇ ಸಲಕ್ಕೆ ಆರೂವರೆ ಸಾವಿರ ರೂ. ತೆರಲು ಶಕ್ತರಲ್ಲದವರು ಕಂತಿನಲ್ಲಿ ಈ ಮೊಬೈಲ್ ಖರೀದಿಸಬಹುದು. |
![]() | ಜಿಯೊ ಫೋನ್ ಗಾಗಿ ಜಿಯೊ- ಗೂಗಲ್ ಜಂಟಿಯಾಗಿ ಪ್ರಗತಿ ಓಎಸ್ ಅಭಿವೃದ್ಧಿಜಿಯೊ ಸಂಸ್ಥೆಯ ಜಿಯೊ ಫೋನಿನಲ್ಲಿ ಭಾಷಾಂತರ ಸವಲತ್ತನ್ನು ನೀಡಲಾಗುತ್ತಿದೆ. 10 ಭಾಷೆಗಳಲ್ಲಿ ಈ ಸವಲತ್ತು ಕಾರ್ಯ ನಿರ್ವಹಿಸಲಿದೆ. |
![]() | ಬಿಜೆಪಿಯ ದೊಡ್ಡ ನಾಯಕರೊಬ್ಬರು ಶೀಘ್ರದಲ್ಲಿಯೇ ಟಿಎಂಸಿಗೆ ಸೇರ್ಪಡೆ: ಬಂಗಾಳ ಸಚಿವ ಫಿರ್ಹಾದ್ ಹಕೀಂಕೆಲವೇ ದಿನಗಳಲ್ಲಿ ಬಿಜೆಪಿಯಿಂದ ದೊಡ್ಡ ನಾಯಕರೊಬ್ಬರು ಟಿಎಂಸಿ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ ಎಂದು ಹಿರಿಯ ತೃಣಮೂಲ ಕಾಂಗ್ರೆಸ್ ಮುಖಂಡ ಫಿರ್ಹಾದ್ ಹಕೀಂ ಗುರುವಾರ ತಿಳಿಸಿದ್ದಾರೆ. ಕೇಸರಿ ಪಕ್ಷ ರಾಜ್ಯದಲ್ಲಿ ವಿಭಜನೆಯಾಗಲಿದೆ ಎಂದು ಅವರು ಹೇಳಿದ್ದಾರೆ. |
![]() | ವಿಶ್ವದಲ್ಲೇ ಅಗ್ಗದ ಜಿಯೊ ಸ್ಮಾರ್ಟ್ ಫೋನ್ ಬಿಡುಗಡೆ ವಿಳಂಬ: ಮಾರುಕಟ್ಟೆಯಲ್ಲಿ ಚಿಪ್ ಕೊರತೆಈ ಹಿಂದೆ ಈ ಮೊಬೈಲ್ ಬೆಲೆ 3,500 ಎಂದು ಹೇಳಲಾಗಿತ್ತಾದರೂ, ಇದೀಗ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಮೊಬೈಲ್ ಫೋನ್ ಬೆಲೆಯೂ ಏರಿಕೆ ಕಾಣಲಿದೆ ಎನ್ನಲಾಗುತ್ತಿದೆ. |
![]() | 'ಹೈಸ್ಪೀಡ್ ಇಂಟರ್ನೆಟ್'; ಜೂನ್ ತಿಂಗಳಲ್ಲಿ ಜಿಯೋಗೆ ಅಭೂತಪೂರ್ವ ಪ್ರತಿಕ್ರಿಯೆ: ಟ್ರಾಯ್ ವರದಿಕಳೆದ ಜೂನ್ ತಿಂಗಳಲ್ಲಿ ಜಿಯೋ ಸಂಸ್ಥೆ ಒದಗಿಸುತ್ತಿರುವ ಸೇವೆಗಳಿಗೆ ಅಭೂತಪೂರ್ವ ಪ್ರತಿತಕ್ರಿಯೆ ವ್ಯಕ್ತವಾಗಿದ್ದು, ಹೈಸ್ಪೀಡ್ ಇಂಟರ್ನೆಟ್ ಸೇವೆ ನೀಡಿಕೆಯಲ್ಲಿ ಜಿಯೋ ಅಗ್ರ ಸ್ಥಾನ ಪಡೆದಿದೆ. |
![]() | 5ಜಿ ನೆಟ್ವರ್ಕ್ ಹೊಂದಿರಲಿರುವ "ಜಿಯೋ ಫೋನ್ ನೆಕ್ಸ್ಟ್" ಸೆಪ್ಟೆಂಬರ್ ನಲ್ಲಿ ಬಿಡುಗಡೆಗೂಗಲ್ ಹಾಗೂ ಜಿಯೋ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ ಜಿಯೋಫೋನ್ ನೆಕ್ಸ್ಟ್-5 ಜಿ ಸ್ಮಾರ್ಟ್ ಫೋನ್ ಸೆಪ್ಟೆಂಬರ್ ನಲ್ಲಿ ಬಿಡುಗಯಾಗಲಿದೆ ಎಂದೌ ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಜೂ.24 ರಂದು ಘೋಷಿಸಿದ್ದಾರೆ. |
![]() | ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಗಂಗಾ ಪ್ರಸಾದ್ ಶರ್ಮಾ, ಮತ್ತಿತರರು ಟಿಎಂಸಿಗೆ ಸೇರ್ಪಡೆಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ದೊಡ್ಡ ಹೊಡೆತ ಬಿದಿದ್ದೆ. ಅಲಿಪುರ್ದಾರ್ ಜಿಲ್ಲಾ ಅಧ್ಯಕ್ಷ ಗಂಗಾ ಪ್ರಸಾದ್ ಶರ್ಮಾ ಸೋಮವಾರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. |
![]() | ಐದು ಹೊಸ 'ದೈನಂದಿನ ಅನಿಯಮಿತ ಡೇಟಾ ಬಳಕೆ' ಪ್ರಿಪೇಯ್ಡ್ ಯೋಜನೆ ಪರಿಚಯಿಸಿದ ರಿಲಯನ್ಸ್ ಜಿಯೋ!ರಿಲಯನ್ಸ್ ಜಿಯೋ ಐದು ಹೊಸ 'ದೈನಂದಿನ ಅನಿಯಮಿತಿ' ಪ್ರಿಪೇಯ್ಡ್ ಮೊಬಿಲಿಟಿ ಕೊಡುಗೆಗಳನ್ನು ಪರಿಚಯಿಸಿದೆ. |
![]() | ಕೋವಿಡ್ ಸಂಕಷ್ಟ: ಜಿಯೋ ಫೋನ್ ಬಳಕೆದಾರರಿಗೆ ಪ್ರತಿ ತಿಂಗಳು 300 ನಿಮಿಷಗಳ ಔಟ್ ಗೋಯಿಂಗ್ ಕರೆ ಉಚಿತಕೋವಿಡ್ ಜಾಗತಿಕ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಯೋ ಕಂಪೆನಿ, ಎರಡು ವಿಶೇಷ ಉಪಕ್ರಮಗಳನ್ನು ಘೋಷಿಸಿದೆ. |