- Tag results for Johannesburg
![]() | ಆಫ್ರಿಕಾದಿಂದ ಭಾರತಕ್ಕೆ 100 ಚೀತಾಗಳ ರವಾನೆಗೆ ಒಪ್ಪಂದ, ಫೆಬ್ರವರಿಯಲ್ಲಿ 12 ಚೀತಾ ಆಗಮನ: ವರದಿಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 100 ಚೀತಾಗಳನ್ನು ಕರೆತರುವ ಕುರಿತು ಉಭಯ ಸರ್ಕಾರಗಳ ನಡುವೆ ಒಪ್ಪಂದ ಏರ್ಪಟ್ಟಿದ್ದು, ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲೇ 12 ಚೀತಾಗಳು ಭಾರತಕ್ಕೆ ಆಗಮಿಸಲಿವೆ ಎಂದು ಮೂಲಗಳು ತಿಳಿಸಿವೆ. |