- Tag results for Joida
![]() | ಜೊಯಿಡಾ: ಕೊನೆಗೂ ಬೋನಿಗೆ ಬಿದ್ದ ಆತಂಕ ಸೃಷ್ಟಿಸಿದ ಹುಲಿ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರುಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ಜಾನುವಾರುಗಳನ್ನು ಬಲಿ ಪಡೆದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅದಿಕಾರಿಗಳು ಯಶಸ್ವಿಯಾಗಿದ್ದಾರೆ. |
![]() | ಉತ್ತರ ಕನ್ನಡ: ಜೋಯಿಡಾ ತಾಲೂಕು ಈಗ ಕರ್ನಾಟಕದ ಬೇಡಿಕೆಯಿರುವ ಹೊಸ ಪಕ್ಷಿವೀಕ್ಷಣಾ ತಾಣಪಶ್ಚಿಮ ಘಟ್ಟಗಳ ಪಕ್ಷಿ ಸಂಕುಲದ ಸುಧಾರಿತ ವೀಕ್ಷಣೆಯೊಂದಿಗೆ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಈಗ ರಾಜ್ಯದಲ್ಲಿ ಹೆಚ್ಚು ಬೇಡಿಕೆಯಿರುವ ಪಕ್ಷಿವೀಕ್ಷಣೆಯ ತಾಣವಾಗಿದೆ. ವಿವಿಧ ರಾಜ್ಯಗಳ ಪಕ್ಷಿ ಛಾಯಾಗ್ರಾಹಕರು ಮತ್ತು ಪಕ್ಷಿ ಪ್ರಿಯರು ಇಲ್ಲಿ ಹೇರಳವಾಗಿರುವ ಶ್ರೀಮಂತ ಪಕ್ಷಿಸಂಕುಲವನ್ನು ವೀಕ್ಷಿಸಲು ಇಲ್ಲಿಗೆ ಆಗಮಿಸುತ್ತಿದ್ದಾರೆ. |
![]() | ಮೈಲುಗಟ್ಟಲೇ ಹಾಡಿಯಲ್ಲಿ ಸಾಗಿ ಆದಿವಾಸಿ ಕುಗ್ರಾಮಗಳಲ್ಲಿ 'ತ್ರಿವರ್ಣ ಧ್ವಜ' ವಿತರಿಸಿದ ಅಧಿಕಾರಿಗಳು!ಅರಣ್ಯದೊಳಗಿರುವ ನೂರಾರು ಮನೆಗಳಿಗೆ ರಾಷ್ಟ್ರ ಧ್ವಜ ಹಂಚಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ. |