• Tag results for Jos Buttler

ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡಕ್ಕೆ ಮರಳಿದ ಜೋಸ್ ಬಟ್ಲರ್, ಜಾಕ್ ಲೀಚ್!

ಟೀಂ ಇಂಡಿಯಾ ವಿರುದ್ಧದ ಅಂತಿಮ ಹಾಗೂ ಐದನೇ ಟೆಸ್ಟ್ ಪಂದ್ಯಕ್ಕಾಗಿ ವಿಕೆಟ್‌ಕೀಪರ್‌ ಜೋಸ್‌ ಬಟ್ಲರ್‌ ಮತ್ತು ಸ್ಪಿನ್ನರ್‌ ಜಾಕ್‌ ಲೀಚ್‌ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಎರಡನೇ ಮಗುವಿನ ಜನನದ ಕಾರಣದಿಂದ ಬಟ್ಲರ್ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

published on : 7th September 2021

ಕಾಲಿನ ಗಾಯ: ಶ್ರೀಲಂಕಾ ಸರಣಿಯಿಂದ ಜೋಸ್ ಬಟ್ಲರ್ ಔಟ್!

ಇಂಗ್ಲೇಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕಾಲಿಗೆ ಗಾಯವಾಗಿರುವುದರಿಂದ ಇಂಗ್ಲೆಂಡ್-ಲಂಕಾ ತಂಡದ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ. 

published on : 26th June 2021

ಐಪಿಎಲ್: ಬಟ್ಲರ್‌ ಚೊಚ್ಚಲ ಟಿ20 ಶತಕ, ಹೈದರಾಬಾದ್ ವಿರುದ್ಧ ರಾಜಸ್ಥಾನಕ್ಕೆ 55 ರನ್‌ ಗೆಲುವು

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಚೊಚ್ಚಲ ಟಿ 20 ಶತಕಮತ್ತು ಮುಸ್ತಾಫಿಜುರ್ ರಹಮಾನ್ ಮತ್ತು ಕ್ರಿಸ್ ಮೋರಿಸ್ ಅವರ ಮೂರು ವಿಕೆಟ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ (ಆರ್ ಆರ್)  ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 55 ರನ್‌ಗಳ ಗೆಲುವು ಸಾಧಿಸಿತು.

published on : 2nd May 2021

ಕೊಹ್ಲಿಯನ್ನು ಕೆಣಕಿ ಕೊನೆಗೆ 'ವಿರಾಟ್' ರೂಪ ಕಂಡು ಪೆಚ್ಚುಮೊರೆ ಹಾಕಿಕೊಂಡು ನಿರ್ಗಮಿಸಿದ ಬಟ್ಲರ್: ವಿಡಿಯೋ

ಐಸಿಸಿ ಟಿ20 ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಗೆದ್ದು ಬೀಗಿದೆ. ಇದರ ನಡುವೆ ಜೋಸ್ ಬಟ್ಲರ್ ಕೊಹ್ಲಿಯನ್ನು ಕೆಣಕಿ ಕೊನೆಗೆ ಪೆಚ್ಚುಮೊರೆ ಹಾಕಿಕೊಂಡು ಪೆವಿಲಿಯನ್ ಗೆ ತೆರಳಿದ್ದಾರೆ.

published on : 21st March 2021

ಐಪಿಎಲ್ ಪಂದ್ಯದಲ್ಲಿ ಸೋಲುಣಿಸಿದ ಎದುರಾಳಿ ತಂಡದ ಆಟಗಾರನಿಗೆ ತನ್ನ 200ನೇ ಪಂದ್ಯದ ಜೆರ್ಸಿ ಕೊಟ್ಟ ಧೋನಿ!

ಐಪಿಎಲ್ 13ನೇ ಆವೃತ್ತಿಯ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲು ಕಂಡಿತ್ತು. ಹೀಗಿದ್ದರೂ ಸೋಲಿಗೆ ಕಾರಣವಾದ ಎದುರಾಳಿ ತಂಡದ ಆಟಗಾರನಿಗೆ ಎಂಎಸ್ ಧೋನಿ 200ನೇ ಪಂದ್ಯದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

published on : 20th October 2020

ರಾಶಿ ಭವಿಷ್ಯ