• Tag results for KP Srikanth

ಸ್ಯಾಂಡಲ್ ವುಡ್ ನಲ್ಲಿ 'ಸಲಗ' ಸಿನಿಮಾ ನನಗೆ ಫ್ರೆಶ್ ಸ್ಟಾರ್ಟ್ ನೀಡಲಿದೆ: ನಟಿ ಸಂಜನಾ ಆನಂದ್

ಅಕ್ಟೋಬರ್ 14 ರಂದು ಬಿಡುಗಡೆಯಾಗುತ್ತಿರುವ ಕೆ.ಪಿ ಶ್ರೀಕಾಂತ್ ನಿರ್ಮಾಣದ ಈ ಸಿನಿಮಾ, ತಮಗೆ ಮೊದಲ ಕಮರ್ಷಿಯಲ್ ಬ್ರೇಕ್ ನೀಡುವ ವಿಶ್ವಾಸ ಸಂಜನಾ ಅವರದು. ಈ ಸಿನಿಮಾ ಅವರನ್ನು ನೆಕ್ಸ್ಟ್ ಲೆವೆಲ್ ಗೆ ಕರೆದೊಯ್ಯಲಿದೆ ಎಂದು ಅವರು ನಂಬಿದ್ದಾರೆ.

published on : 11th October 2021

ಕರುನಾಡ ದೇವರ ಬಗ್ಗೆ ಮಾತನಾಡೋವಾಗ ನಾಲಿಗೆ ಹಿಡಿತದಲ್ಲಿರಲಿ: ಶಾಸಕ ಹ್ಯಾರಿಸ್ ಗೆ ನಿರ್ಮಾಪಕ ಶ್ರೀಕಾಂತ್ ಎಚ್ಚರಿಕೆ

ವರನಟ ಡಾ. ರಾಜ್‌ಕುಮಾರ್​​ ಬಗೆಗೆ ಅಗೌರವವಾಗಿ ಮಾತನಾಡಿರುವ ಶಾಸಕ ಎನ್​​.ಎ. ಹ್ಯಾರಿಸ್ ಗೆ ನಿರ್ಮಾಪಕ ಕೆ.ಪಿ ಶ್ರೀಕಾಂತ್​ ತಕ್ಕ ಉತ್ತರ ನೀಡಿದ್ದಾರೆ.

published on : 17th February 2021

ರಾಶಿ ಭವಿಷ್ಯ