- Tag results for Kabzaa
![]() | ಪ್ಯಾನ್ ಇಂಡಿಯಾ 'ಕಬ್ಜ' ಚಿತ್ರದ ಬಿಡುಗಡೆ ದಿನಾಂಕ ಘೋಷಣೆನಿರ್ದೇಶಕ ಆರ್ ಚಂದ್ರು ಅವರ ಮಹತ್ವಾಕಾಂಕ್ಷೆಯ ಪ್ಯಾನ್-ಇಂಡಿಯನ್ ಚಿತ್ರ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜಾ ಮಾರ್ಚ್ 17 ರಂದು ತೆರೆಕಾಣಲಿದೆ. |
![]() | 'ಕಬ್ಜ' ಸಿನಿಮಾವನ್ನು 'ಕೆಜಿಎಫ್' ಗೆ ಹೋಲಿಸುತ್ತಿರುವುದು ಒಳ್ಳೆಯ ಲಕ್ಷಣ: ನಿರ್ದೇಶಕ ಆರ್.ಚಂದ್ರುಸೆಪ್ಟೆಂಬರ್ 17 ರಂದು ಬಿಡುಗಡೆಯಾಗಿ 4 ದಿನದಲ್ಲಿ 26 ಮಿಲಿಯನ್ ವೀಕ್ಷಣೆ ದಾಟಿರುವ ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ನಿಂದ ನಿರ್ದೇಶಕ ಆರ್ ಚಂದ್ರು ಮತ್ತು ಟೀಮ್ ಕಬ್ಜ ಸಂತಸದಲ್ಲಿ ಮುಳುಗಿದೆ. |
![]() | ಉಪೇಂದ್ರ 1990ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು: ರಾಣಾ ದಗ್ಗುಬಾಟಿಉಪೇಂದ್ರ ಅವರ ಚಿತ್ರದ ಟೀಸರ್ ಬಿಡುಗಡೆ ಮಾಡುವುದಕ್ಕೆ ಬೆಂಗಳೂರಿಗೆ ಬಂದಿದ್ದು ನನಗೆ ಹೆಮ್ಮೆ ಆಗುತ್ತಿದೆ. ಅವರ ಮುಂದೆ ನಾವು ಪ್ಯಾನ್ ಇಂಡಿಯಾ ಸಿನಿಮಾ, ಸ್ಟಾರ್ಗಳು ಅಂತ ನಿಲ್ಲಕ್ಕೆ ಭಯ ಆಗುತ್ತದೆ. ಯಾಕೆಂದರೆ 90ರಲ್ಲೇ ಅವರ ಚಿತ್ರಗಳನ್ನು ತೆಲುಗಿನಲ್ಲಿ ಡಬ್ ವರ್ಷನ್ ನೋಡುತ್ತಿದ್ದೆ. |
![]() | ಕಬ್ಜ ಟೀಸರ್ ರಿಲೀಸ್: ಉಪ್ಪಿ- ಕಿಚ್ಚನ ಲುಕ್ ಗೆ ಫ್ಯಾನ್ಸ್ ಫಿದಾ; ಆರ್.ಚಂದ್ರು ಸಿನಿಮಾ ಬಗ್ಗೆ ನಟಿ ಶ್ರೀಯಾ ಶರಣ್ ಹೇಳಿದ್ದೇನು?ಬಿಗ್ ಬಜೆಟ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಬ್ಜ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗ್ತಿದೆ. ಉಪೇಂದ್ರ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರು ವಿಭಿನ್ನ ಟೀಸರ್ಗೆ ಮನಸೋತಿದ್ದಾರೆ. |
![]() | 'ಉಪ್ಪಿ' ಜನ್ಮದಿನಕ್ಕೆ ಕಬ್ಜ ಟೀಸರ್ ಔಟ್; ಕೇಕ್ ಕಟ್ಟಿಂಗ್ ಇಲ್ಲ, ಫೋಟೋಗೆ ಮಾತ್ರ ಅವಕಾಶ ಎಂದ ರಿಯಲ್ ಸ್ಟಾರ್!ನಾಳೆ ಅಂದರೆ ಭಾನುವಾರ (18-09-2022)ನಟ ಉಪೇಂದ್ರ ಅವರ ಬರ್ತ್ ಡೇ. ಅವರ ಹುಟ್ಟುಹಬ್ಬದ ಒಂದು ದಿನ ಮುಂಚೆಯೇ ಅವರ ಅಭಿಮಾನಿಗಳಿಗೆ ಕಜ್ಬ ಚಿತ್ರತಂಡ ಗಿಫ್ಟ್ ನೀಡಿದೆ. |
![]() | ವರದರಾಜ್ ಚಿಕ್ಕಬಳ್ಳಾಪುರ ಅವರಿಗೆ ಆರ್.ಚಂದ್ರು ನಿರ್ದೇಶನದ 'ಕಬ್ಜಾ' ಸಿನಿಮಾ ಡಬ್ಬಿಂಗ್ ಹೊಣೆಆರ್ ಚಂದ್ರು ನಿರ್ದೇಶನದ ಬಹುಭಾಷಾ ಸಿನಿಮಾ ಕಬ್ಜಾ ಸಿನಿಮಾ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈಗ ಸಿನಿಮಾದ ಪ್ಯಾಚ್ವರ್ಕ್ ಮತ್ತು ಹಾಡಿನ ಸೀಕ್ವೇನ್ಸ್ ಮಾತ್ರ ಬಾಕಿ ಉಳಿದಿದೆ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರ ಡಬ್ಬಿಂಗ್ ಗೆ ತೆರಳಿದೆ. |
![]() | ಆರ್.ಚಂದ್ರು ನಿರ್ದೇಶನದ 'ಕಬ್ಜ' ಮೂಲಕ ಕನ್ನಡಕ್ಕೆ ಮುರುಳಿ ಶರ್ಮಾ ಎಂಟ್ರಿ!ಉಪೇಂದ್ರ- ಸುದೀಪ್ ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಶ್ರೀಯಾ ಶರಣ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ನಿರ್ದೇಶಕರು ಮುರುಳಿ ಶರ್ಮಾ ಅವರನ್ನು ಸಿನಿಮಾಗೆ ಕರೆ ತರುತ್ತಿದ್ದಾರೆ. |
![]() | ಆರ್ ಚಂದ್ರು 'ಕಬ್ಜ' ಚಿತ್ರದ ನಾಯಕಿ ರಿವೀಲ್; 'ರಾಣಿ ಮಧುಮತಿ' ಪಾತ್ರದಲ್ಲಿ ಶ್ರೀಯಾ ಶರಣ್!ಕಳೆದ 2 ವರ್ಷಗಳ ಹಿಂದೆಯೇ ಸೆಟ್ಟೇರಿ ಭಾರಿ ಕುತೂಹಲ ಕಾಯ್ದುಕೊಂಡಿರುವ ಆರ್ ಚಂದ್ರ ನಿರ್ದೇಶನದ ಮತ್ತು ನಟ ಉಪೇಂದ್ರ ಅಭಿನಯದ ಕಬ್ಜ ಚಿತ್ರದ ನಾಯಕಿ ಪಾತ್ರದ ಕುರಿತ ಕುತೂಹಲ ಕೊನೆಗೂ ರಿವೀಲ್ ಆಗಿದ್ದು, ರಾಣಿ ಮಧುಮತಿಯಾಗಿ ನಟಿ ಶ್ರೇಯ ಶರಣ್ ಕಾಣಿಸಿಕೊಂಡಿದ್ದಾರೆ. |