- Tag results for Kali Tiger Reserve
![]() | ಹಳಿಯಾಳ ಅರಣ್ಯದಲ್ಲಿ ಗಂಡು ಹುಲಿ ಸಾವು; ತಲೆ, ಉಗುರು ಕಿತ್ತುಕೊಂಡು ಹೋದ ದುಷ್ಕರ್ಮಿಗಳುಇತ್ತೀಚೆಗೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಬಳಿ ಹುಲಿಯ ಕೊಳೆತ ಮೃತದೇಹ ಪತ್ತೆಯಾಗಿದ್ದು, ಅದರ ತಲೆ ಮತ್ತು ಉಗುರುಗಳು ಕಾಣೆಯಾಗಿವೆ. ಹುಲಿ ಅಥವಾ ಇತರ ಪ್ರಾಣಿಗಳೊಂದಿಗಿನ ಪ್ರಾದೇಶಿಕ ಕಾಳಗದಲ್ಲಿ ದೊಡ್ಡ ಬೆಕ್ಕು ಮೃತಪಟ್ಟಿದೆ ಎನ್ನಲಾಗಿದೆ. |
![]() | ಹುಲಿ ಗಣತಿ ಕಾರ್ಯಕ್ಕೆ ಕಾಳಿ ಹುಲಿ ಸಂರಕ್ಷಿತಾ ಪ್ರದೇಶ ಮಾದರಿ!ಹುಲಿ ಗಣತಿ ಕಾರ್ಯ ಕಷ್ಟಸಾಧ್ಯ ಎನ್ನುವ ಇತರ ಹುಲಿ ಮೀಸಲು ಪ್ರದೇಶಗಳಿಗೆ ಉತ್ತರ ಕನ್ನಡ ಜಿಲ್ಲೆಯ ಹುಲಿ ಮೀಸಲು ಪ್ರದೇಶ ಕಾಳಿ ಹುಲಿ ಸಂರಕ್ಷಿತಾ ಪ್ರದೇಶ ಮಾದರಿಯಾಗಿದೆ. |
![]() | ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಕರ್ನಾಟಕದ ಮೊದಲ ವೈಲ್ಡ್ ಆರ್ಕಿಡೇರಿಯಂ ಸ್ಥಾಪನೆಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಆರ್ಕಿಡ್ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಪ್ರಯತ್ನವಾಗಿ ಅರಣ್ಯ ಇಲಾಖೆ ಆರ್ಕಿಡೇರಿಯಂ ಸ್ಥಾಪಿಸಲು ಸಜ್ಜಾಗಿದೆ. |
![]() | ಕಾರವಾರ: ಮದಗಜಗಳ ಕಾದಾಟ; ಗಾಯಗೊಂಡಿದ್ದ ಆನೆ ಸಾವುಕಾರವಾರದಲ್ಲಿ ಕಾಡಾನೆಗಳು ಗುದ್ದಾಡಿದ್ದು, ಅವುಗಳಲ್ಲಿ ಒಂದು ಆನೆಯ ದಂತದ ಇರಿತಕ್ಕೆ ಗಂಭೀರ ಗಾಯಗೊಂಡ ಮತ್ತೊಂದು ಆನೆ ಮೃತಪಟ್ಟ ಘಟನೆ ದಾಂಡೇಲಿ ತಾಲೂಕಿನ ಕುಳಗಿ ವಲಯ ಅರಣ್ಯ ವ್ಯಾಪ್ತಿಯ ಕೇಗದಾಳ ಅರಣ್ಯದಲ್ಲಿ ನಡೆದಿದೆ. |