• Tag results for Kamal pant

ಹಿಜಾಬ್ ಅರ್ಜಿ ವಿಚಾರಣೆ ಹೈಕೋರ್ಟ್ ಸಿಜೆಗೆ ವರ್ಗಾವಣೆ. ಬೆಂಗಳೂರಿನ ಶಾಲಾ-ಕಾಲೇಜುಗಳ ಬಳಿ ನಿಷೇಧಾಜ್ಞೆ!

ಮೊಸಳೆ ದಾಳಿಯಿಂದ ಎಚ್ಚೇತ್ತ ಅರಣ್ಯ ಇಲಾಖೆ. ವಾಯುಪಡೆಯ ನಿವೃತ್ತಿ ಅಧಿಕಾರಿ ಪತ್ನಿ ಬರ್ಬರ ಹತ್ಯೆ. ಹಿಜಾಬ್ ಅರ್ಜಿ ವಿಚಾರಣೆ ಹೈಕೋರ್ಟ್ ಸಿಜೆಗೆ ವರ್ಗಾವಣೆ. ಬೆಂಗಳೂರಿನ ಶಾಲಾ-ಕಾಲೇಜುಗಳ ಬಳಿ ಸಭೆ, ಪ್ರತಿಭಟನೆ ನಿರ್ಬಂಧಿಸಿ ನಿಷೇಧಾಜ್ಞೆ.

published on : 9th February 2022

ಬೆಂಗಳೂರಿನಲ್ಲಿ ಒಂದೇ ದಿನ 287 ಓಮಿಕ್ರಾನ್ ಪ್ರಕರಣ ಪತ್ತೆ, ಪೊಲೀಸ್ ಕಮಿಷನರ್ ಕಮಲ್ ಪಂತ್ ಗೆ ಕೊರೋನಾ!

ಬೆಂಗಳೂರಿನಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇಂದು ಬರೋಬ್ಬರಿ 287 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊವೀಡ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 766ಕ್ಕೆ ಏರಿಕೆಯಾಗಿದೆ.

published on : 17th January 2022

ರಾಶಿ ಭವಿಷ್ಯ