- Tag results for Kannada Movie
![]() | ಕಲೆಕ್ಷನ್ ಇಲ್ಲ ಅಂದ್ರೆ ಥಿಯೇಟರ್ ನಿಂದ 'ಕಬ್ಜಾ' ತೆಗೆದು ಹಾಕಿ; ಕರೆಂಟ್ ಬಿಲ್ ಉಳಿಸಲು ಮಲ್ಟಿಪ್ಲೆಕ್ಸ್ ನಲ್ಲಿ ಸೌಂಡ್ ಕಡಿಮೆ: ನಿರ್ದೇಶಕ ಆರ್ ಚಂದ್ರುಉಪೇಂದ್ರ, ಶಿವರಾಜ್ ಕುಮಾರ್ ಮತ್ತು ಕಿಚ್ಚಾ ಸುದೀಪ್ ಅಭಿನಯದ 'ಕಬ್ಜಾ' ಚಿತ್ರದ ಗಳಿಕೆ ಕಡಿಮೆಯಾಗುತ್ತಿದೆ ಎಂಬ ಆರೋಪಗಳಿಗೆ ಖಡಕ್ ಆಗಿ ಉತ್ತರಿಸಿರುವ ನಿರ್ದೇಶಕ ಆರ್ ಚಂದ್ರು, 'ಕಲೆಕ್ಷನ್ ಇಲ್ಲ ಅಂದ್ರೆ ಥಿಯೇಟರ್ ನಿಂದ 'ಕಬ್ಜಾ' ಚಿತ್ರವನ್ನು ತೆಗೆದು ಹಾಕಿ' ಎಂದು ಹೇಳಿದ್ದಾರೆ. |
![]() | ‘ನಾನು ಬರೆದ ಅತ್ಯುತ್ತಮ ಕಮರ್ಷಿಯಲ್ ಕಥೆಗಳಲ್ಲಿ 'ಮಾರ್ಟಿನ್' ಕೂಡ ಒಂದು’: ನಿರ್ದೇಶಕ AP ಅರ್ಜುನ್ನಾನು ಬರೆದ ಅತ್ಯುತ್ತಮ ಕಮರ್ಷಿಯಲ್ ಕಥೆಗಳಲ್ಲಿ 'ಮಾರ್ಟಿನ್' ಕೂಡ ಒಂದು ಎಂದು ಚಿತ್ರ ನಿರ್ದೇಶಕ AP ಅರ್ಜುನ್ ಹೇಳಿದ್ದಾರೆ. |
![]() | ಆತಿಥ್ಯ ಉದ್ಯಮಕ್ಕೆ ಮರುಜೀವ ನೀಡಿದ 'ಕಾಂತಾರ': ಹೋಟೆಲ್, ಹೋಂಸ್ಟೇಗಳಿಗೆ ಸಿನಿಮಾ ಹೆಸರು!ಆತಿಥ್ಯ ಉದ್ಯಮದಲ್ಲಿ ಭಾರೀ ಪೈಪೋಟಿ ಇರುವ ಈ ಸಮಯದಲ್ಲಿ ಪ್ರವಾಸಿಗರ ಆಕರ್ಷಿಸಲು ಹೋಟೆಲ್ ಹಾಗೂ ಹೋಂಸ್ಟೇಗಳಿಗೆ ಆಕರ್ಷಕ ಹೆಸರಿಡುವುದೇ ದೊಡ್ಡ ಸವಾಲಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಕೆಲ ಉದ್ಯಮಿಗಳು ಬ್ಲಾಕ್ ಬಸ್ಟರ್ ಮೂವಿ ಕಾಂತಾರ ಚಿತ್ರದ ಯಶಸ್ಸನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದು... |
![]() | ದುನಿಯಾ ವಿಜಯ್ ಹುಟ್ಟುಹಬ್ಬ; ಭೀಮಾ ತಂಡದಿಂದ ವಿಶೇಷ ಪೋಸ್ಟರ್ ಬಿಡುಗಡೆನಟ ದುನಿಯಾ ವಿಜಯ್ ಜನ್ಮದಿನದ ನಿಮಿತ್ತ ಭೀಮಾ ಚಿತ್ರತಂಡ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. |
![]() | ಕಾಕ್‌ಟೈಲ್ ಮೂಲಕ ವೀರೇನ್ ಕೇಶವ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆಕಾಕ್ಟೈಲ್ ಚಿತ್ರದ ಮೂಲಕ ನಟ ವೀರೇನ್ ಕೇಶವ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದು, ಆ್ಯಕ್ಷನ್, ಕ್ರೈಂ, ಸೆಂಟಿಮೆಂಟ್, ಲವ್, ಸಸ್ಪೆನ್ಸ್ ಥ್ರಿಲ್ ಅಂಶಗಳನ್ನು ಒಳಗೊಂಡಿರುವ ಶ್ರೀರಾಮ್ ನಿರ್ದೇಶನದ ಚಿತ್ರ ಇದೇ ಜನವರಿ 6ರಂದು ಬಿಡುಗಡೆಯಾಗುತ್ತಿದೆ. |
![]() | ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು!ತೀವ್ರ ಅನಾರೋಗ್ಯಕ್ಕೀಡಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. |
![]() | ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣದ ಬಗ್ಗೆ ಗಮನ ಸೆಳೆದ ಕನ್ನಡ ಸಿನಿಮಾ 'ನಾನು ಕುಸುಮ'ಕಠಿಣ ಕಾನೂನುಗಳ ಹೊರತಾಗಿಯೂ ಮಹಿಳೆಯರು ಹೇಗೆ ತಾರತಮ್ಯಕ್ಕೆ ಒಳಗಾಗುತ್ತಾರೆ ಎಂಬ ವಾಸ್ತವವನ್ನು ತೋರಿಸುವ ಕನ್ನಡ ಸಿನಿಮಾ 'ನಾನು ಕುಸುಮ' ವನ್ನು ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. |
![]() | ತುಳುನಾಡಿನ ಹೆಮ್ಮೆ ಭೂತ ಕೋಲ; ಏನಿದು ಶತಮಾನಗಳ ಆಚರಣೆ?ಕಾಂತಾರ ಚಿತ್ರದ ಮೂಲಕ ತುಳುನಾಡಿನ ಹೆಮ್ಮೆಯ ಆಚರಣೆ ಭೂತ ಕೋಲ ಇದೀಗ ಜಗತ್ ಪ್ರಸಿದ್ಧಿಯಾಗಿದೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಕಾಂತಾರ ಚಿತ್ರ ವೀಕ್ಷಿಸಿದ ವಿದೇಶಿಗರು ಕೂಡ ಭೂತ ಕೋಲ ಆಚರಣೆಯ ಕುರಿತ ಮಾತುಗಳನ್ನಾಡುತ್ತಿದ್ದಾರೆ. ಇಷ್ಟಕ್ಕೂ ಏನಿದು ಭೂತ ಕೋಲ..? ಏನಿದು ಶತಮಾನಗಳ ಆಚರಣೆ? |
![]() | ‘ಜಾರಿ ಬಿದ್ದರೂ ಯಾಕೀ ನಗು, ಚಾಚು ತಪ್ಪದೇ ದಿನವೂ ಸಿಗು’: ಮೋಡಿ ಮಾಡಿದ ಕಂಬ್ಳಿಹುಳ ಸಿನಿಮಾ ಹಾಡುನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾದ ಮೊದಲ ವಿಡಿಯೊ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. |
![]() | 'ನನ್ನ ಆತ್ಮೀಯ ಸ್ನೇಹಿತರೊಬ್ಬರನ್ನು ಕಳೆದುಕೊಂಡೆ': ಗಾಯಕ ಕೆಕೆ ನಿಧನಕ್ಕೆ ವಿಜಯ್ ಪ್ರಕಾಶ್ ಕಂಬನಿಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ಹಠಾತ್ ನಿಧನ ಇಡೀ ಭಾರತೀಯ ಸಿನಿ ರಂಗ ಆಘಾತಕ್ಕೊಳಗಾಗುವಂತೆ ಮಾಡಿದ್ದು, ಇಡೀ ಭಾರತೀಯ ಚಿತ್ರರಂಗ ಅಪ್ರತಿಮ ಗಾಯಕನ ಅಗಲಿಕೆಗೆ ಕಂಬನಿ ಮಿಡಿದಿದೆ. |
![]() | ನಾಳೆ ಒಂದೇ ದಿನ ಓಟಿಟಿ ಮತ್ತು ಚಿತ್ರಮಂದಿರದಲ್ಲಿ 11 ಕನ್ನಡ ಚಿತ್ರಗಳು ತೆರೆಗೆ; ಇಲ್ಲಿದೆ ಸಂಪೂರ್ಣ ಮಾಹಿತಿ...ನಾಳೆ ಚಂದನವನದಲ್ಲಿ ಒಂದೇ ದಿನ ಬರೊಬ್ಬರಿ 11 ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಅನು ಪ್ರಭಾಕರ್ ಅಭಿನಯದ ಸಾರಾ ವಜ್ರ ಮತ್ತು ಡಾಲಿ ಧನಂಜಯ್ ಅಭಿನಯದ ಟ್ವಿಂಟಿ ಒನ್ ಹವರ್ಸ್ ಚಿತ್ರಗಳು ಸೇರಿದಂತೆ ಒಟ್ಟು 11 ಚಿತ್ರಗಳು ಬಿಡುಗಡೆಯಾಗುತ್ತಿವೆ. |
![]() | ಅಪ್ಪು ಫ್ಯಾನ್ಸ್ ಗೆ ಸಿಹಿ ಸುದ್ದಿ; ಜಗತ್ತಿನಲ್ಲೇ ಮೊದಲ ಪ್ರಯತ್ನ, ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಜೇಮ್ಸ್ ಚಿತ್ರ ಬಿಡುಗಡೆ!ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಚಿತ್ರತಂಡ ಮತ್ತೆ ಸಿಹಿ ಸುದ್ದಿ ನೀಡಿದ್ದು, ಜೇಮ್ಸ್ ಚಿತ್ರ ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಬಿಡುಗಡೆ ಮಾಡುವ ಕುರಿತು ನಿರ್ಧರಿಸಿದೆ. |
![]() | ರವೀನಾ ಟಂಡನ್‌ರಿಂದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮ್ಯೂಟ್ ಟ್ರೇಲರ್ ಲಾಂಚ್ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ರ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮ್ಯೂಟ್ ಟ್ರೇಲರ್ ಅನ್ನು ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್ ಬಿಡುಗಡೆ ಮಾಡಲಿದ್ದಾರೆ. |
![]() | ಹೆಚ್ಚು ದುಡ್ಡು ಸಿಗುತ್ತದೆ ಎಂದು ಆಸೆ ಪಡಬಾರದು, ಚಿತ್ರಮಂದಿರ ಸಮಸ್ಯೆ ಬಗೆಹರಿದಿದೆ: ಶಿವರಾಜ್ ಕುಮಾರ್‘ಜೇಮ್ಸ್’ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿದಿದ್ದು, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ. |
![]() | ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೋರಿ ಸಿಎಂ ಜೊತೆ ಚರ್ಚೆ: ಸಚಿವ ಆರ್ ಅಶೋಕ್ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೋರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. |