• Tag results for Kannada Movie

ನೀನಾಸಂ ಸತೀಶ್ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್

ನೀನಾಸಂ ಸತೀಶ್, ಹರಿಪ್ರಿಯ ಮತ್ತು ಅಚ್ಯುತ್ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಡೈಲಾಗ್ ಗಳ ಮೂಲಕವೇ ಚಿತ್ರದ ಟ್ರೈಲರ್ ಭಾರಿ ಸದ್ದು ಮಾಡುತ್ತಿದೆ.

published on : 7th July 2022

ತೂತು ಮಡಿಕೆ ಚಿತ್ರದ ಟ್ರೈಲರ್

ಪ್ರಮೋದ್ ಶೆಟ್ಟಿ ಅಭಿನಯದ ಚಂದ್ರ ಕೀರ್ತಿ ನಿರ್ದೇಶನದ ತೂತು ಮಡಿಕೆ ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಗಿರಿಬಸವ ಪ್ರೊಡಕ್ಷನ್ಸ್, ಸರ್ವತ ಸಿನಿ ಗ್ಯಾರೇಜ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

published on : 20th June 2022

ಎಲ್ರ ಕಾಲ ಎಳಿಯುತ್ತೆ ಕಾಲಾ ಕನ್ನಡ ಚಿತ್ರದ ಟೀಸರ್

ಚಂದನ್ ಶೆಟ್ಟಿ, ಅರ್ಚನಾ ಕೊಟ್ಟಿಗೆ ಅಭಿನಯದ ಎಲ್ರ ಕಾಲ ಎಳೆಯುತ್ತೆ ಕಾಲಾ ಕನ್ನಡ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಸುಜಯ್ ಶಾಸ್ತ್ರಿ, ಪ್ರವೀಣ್-ಪ್ರದೀಪ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

published on : 14th May 2022

ಫಿಸಿಕ್ಸ್ ಟೀಚರ್ ಕನ್ನಡ ಚಿತ್ರದ ಟ್ರೈಲರ್

ಸಮುಖ ಮತ್ತು ಪ್ರೇರಣಾ ಕುಂಭಂ ಅಭಿನಯದ ಫಿಸಿಕ್ಸ್ ಟೀಚರ್ ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

published on : 9th May 2022

'ಮ್ಯಾನ್ ಆಫ್ ದಿ ಮ್ಯಾಚ್' ಕನ್ನಡ ಚಿತ್ರದ ಟ್ರೈಲರ್

ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ನಟರಾಜ್ ಎಸ್ ಭಟ್, ಧರ್ಮಣ್ಣ ಕಡೂರು, ಸುಂದರ್ ವೀಣಾ, ವೀಣಾ ಸುಂದರ್, ವಾಸುಕಿ ವೈಭವ್ ಸೇರಿದಂತೆ ಪ್ರಮುಖರು ಅಭಿನಯಿಸಿದ್ದಾರೆ.

published on : 2nd May 2022

ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಟ್ರೈಲರ್

ತಬಲ ನಾಣಿ ಅಭಿನಯದ ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈ ಚಿತ್ರ ಮೇ 13ರಂದು ತೆರೆ ಕಾಣಲಿದೆ.

published on : 30th April 2022

ತೋತಾಪುರಿ ಚಾಪ್ಟರ್-1 ಕನ್ನಡ ಚಿತ್ರ ಟ್ರೈಲರ್

ನಟ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಅಭಿನಯದ ತೋತಾಪುರಿ ಚಾಪ್ಟರ್-1 ಕನ್ನಡ ಚಿತ್ರ ಟ್ರೈಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ 7.3 ಲಕ್ಷ ಮಂದಿ ಟ್ರೈಲರ್ ವೀಕ್ಷಣೆ ಮಾಡಿದ್ದಾರೆ. ಚಿತ್ರದಲ್ಲಿ ನಟ ಡಾಲಿ ಧನಂಜಯ್ ವಿಶೇಷ ಪಾತ್ರದ

published on : 22nd April 2022

ಜಗತ್ತಿನಲ್ಲೇ ಮೊದಲು; ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಜೇಮ್ಸ್ ಚಿತ್ರ ಬಿಡುಗಡೆ!!

ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಚಿತ್ರತಂಡ ಸಿಹಿ ಸುದ್ದಿ ನೀಡಿದ್ದು, ಜೇಮ್ಸ್ ಚಿತ್ರ ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಬಿಡುಗಡೆಯಾಗಲಿದೆ.

published on : 18th April 2022

ದರ್ಶನ್ ತೂಗುದೀಪ ಅಭಿನಯದ ಕ್ರಾಂತಿ ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆ 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಫರ್ಸ್ಟ್ ಲುಕ್ ಫೆ.16 ರಂದು ಬಿಡುಗಡೆಯಾಗಿದೆ. 

published on : 16th February 2022

ಸಖತ್ ನಿರ್ದೇಶಕ ಸಿಂಪಲ್ ಸುನಿ ಸಂದರ್ಶನ...  

'ಸಖತ್' ಸಿನಿಮಾದ ನಿರ್ದೇಶಕ ಸಿಂಪಲ್ ಸುನಿ ಸಿನಿಮಾ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದು, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. 

published on : 27th November 2021

ನಟ ಸಂತೋಷ್ ಆರ್ಯನ್ ಅಭಿನಯದ ಡಿಯರ್ ಸತ್ಯ ಚಿತ್ರದ ಟ್ರೈಲರ್

ಬಿಗ್ ಬಾಸ್ ಖ್ಯಾತಿಯ ನಟ ಸಂತೋಷ್ ಆರ್ಯನ್, ನಟಿ ಅರ್ಚನಾ ಕೊಟ್ಟಿಗೆ ಅಭಿನಯದ ಡಿಯರ್ ಸತ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

published on : 31st August 2021

ಕಸ್ತೂರಿ ಮಹಲ್ ಚಿತ್ರದ ಟ್ರೈಲರ್

ನಟಿ ಶಾನ್ವಿ ಶ್ರೀವಾತ್ಸವ್ ಅಭಿನಯದ ಬಹು ನಿರೀಕ್ಷಿತ ಕಸ್ತೂರಿ ಮಹಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ನಿರ್ದೇಶಕ ದಿನೇಶ್ ಬಾಬು ಅವರು ನಿರ್ದೇಶಿಸಿದ್ದಾರೆ.

published on : 13th August 2021

ಬಡವ ರಾಸ್ಕೆಲ್ ಚಿತ್ರದ 'ಉಡುಪಿ ಹೋಟೆಲ್' ಗೀತೆ

ನಟ ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಅಭಿನಯದ ಬಡವ ರಾಸ್ಕೆಲ್ ಚಿತ್ರದ  'ಉಡುಪಿ ಹೋಟೆಲ್' ಗೀತೆ ಬಿಡುಗಡೆಯಾಗಿದ್ದು, ಹಾಡು ಪ್ರೇಕ್ಷಕರ ಮನಗೆದ್ದಿದ್ದು, ಯೂಟ್ಯೂಬ್ ನಲ್ಲಿ ಸಾಕಷ್ಟು ವೈರಲ್ ಆಗಿದೆ.

published on : 11th August 2021

ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಚಿತ್ರದ ಟ್ರೈಲರ್

ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯಿಸಿದ್ದ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿರು ಪುತ್ರ ಜೂನಿಯರ್ ಚಿರು ಹಾಗೂ ಪತ್ನಿ ಮೇಘನಾ ರಾಜ್ ಟ್ರೈಲರ್ ಅನ್ನು ಬಿಡುಗಡೆ ಮಾಡಿದರು. 

published on : 19th February 2021

777ಚಾರ್ಲಿ ಚಿತ್ರದ ಟೀಸರ್

ನಟ ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ಕಿರಣ್ ರಾಜ್ ಕೆ ನಿರ್ದೇಶನದ ಬಹು ನಿರೀಕ್ಷಿತ ಚಾರ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಲೈಫ್ ಆಫ್ ಧರ್ಮಾ-777 ಚಾರ್ಲಿ ಹೆಸರಿನಲ್ಲಿ ಚಾರ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರ ಐದು ಭಾಷೆಗಳಲ್

published on : 7th June 2020
1 2 > 

ರಾಶಿ ಭವಿಷ್ಯ