• Tag results for Kannadaprabha.com

ಸಚಿವರು, ಶಾಸಕರು ಯಾರೇ ಆಗಲಿ, ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕ್ರಮ ಎಂದ ಸಿಎಂ ಬೊಮ್ಮಾಯಿ! ಕನ್ನಡಪ್ರಭ.ಕಾಮ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾಗಲೇ ಮಾದಕ ವಸ್ತು ದಂಧೆಕೋರರ ಜೊತೆ ಡೀಲ್ ಕುದುರಿಸಲು ಮುಂದಾದ ಪೊಲೀಸರು.

published on : 19th January 2022

ಬೆಂಗಳೂರಿನಲ್ಲಿ ಒಂದೇ ದಿನ 287 ಓಮಿಕ್ರಾನ್ ಪ್ರಕರಣ ಪತ್ತೆ, ಪೊಲೀಸ್ ಕಮಿಷನರ್ ಕಮಲ್ ಪಂತ್ ಗೆ ಕೊರೋನಾ!

ಬೆಂಗಳೂರಿನಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇಂದು ಬರೋಬ್ಬರಿ 287 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊವೀಡ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 766ಕ್ಕೆ ಏರಿಕೆಯಾಗಿದೆ.

published on : 17th January 2022

ಬೆಳಗಾವಿಯಲ್ಲಿ ರುಬೆಲ್ಲಾ ಲಸಿಕೆ ಪಡೆದಿದ್ದ ಮೂವರು ಮಕ್ಕಳ ಸಾವು. ಬೆಂಗಳೂರಿನಲ್ಲಿ ಐವರು ದರೋಡೆಕೋರರ ಬಂಧನ.

ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್​ನಲ್ಲಿ ಮೂರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

published on : 16th January 2022

ಅಪಘಾತಕ್ಕೆ ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ ಬಲಿ. ಜಾಮೀನು ಪಡೆದ ಸಬ್ ಇನ್ಸ್‌ಪೆಕ್ಟರ್‌ಗೆ ಭವ್ಯ ಸ್ವಾಗತ!

ಭ್ರಷ್ಟಾಚಾರ ಆರೋಪ ಸಂಬಂಧ ಜಾಮೀನು ಪಡೆದು ಹೊರಬಂದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ ಕೊರೋನಾ ನಿಯಮಗಳಿದ್ದರೂ ಭವ್ಯ ಸ್ವಾಗತ ನೀಡಲಾಗಿದೆ.

published on : 14th January 2022

ನೈಸ್ ರಸ್ತೆಯಲ್ಲಿ ಬೈಕ್ ಸಂಚಾರಕ್ಕೆ ಬ್ರೇಕ್, ತಂದೆ ಕೊಲೆ ಬಗ್ಗೆ ವಿವರಿಸಿದ ಪುತ್ರ, ತಾಯಿ, ಪ್ರಿಯಕರ ಬಂಧನ...

ಪತಿಯನ್ನು ಹತ್ಯೆ ಮಾಡಿ ನಂತರ ತಲೆಗೆ ಪೆಟ್ಟು ಬಿದ್ದು ಪತಿ ಮೃತಪಟ್ಟಿರುವುದಾಗಿ ಕಥೆ ಕಟ್ಟಿದ್ದ ಪತ್ನಿ, ಆಕೆಯ ಪ್ರಿಯಕರ ಮತ್ತು ಆಕೆಯ ತಾಯಿಯನ್ನು ದೊಡ್ಡಬಳ್ಳಾಪುರ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

published on : 13th January 2022

ಮೇಕೆದಾಟು ಪಾದಯಾತ್ರೆ ತಡೆಯುವ ತಾಕತ್ತು ಸರ್ಕಾರಕ್ಕಿಲ್ಲವೇ-ಹೈಕೋರ್ಟ್: ನಗ್ನ ಫೋಟೋ ತೋರಿಸಿ ಬ್ಲಾಕ್ ಮೇಲ್!

ಪಾದಯಾತ್ರೆಗೆ ಅನುಮತಿ ನೀಡಿಲ್ಲವಾದರೆ ಅದನ್ನು ತಡೆಯಲು ಯಾಕೆ ಹಿಂಜರಿಯುತ್ತಿದ್ದೀರಾ. ಸರ್ಕಾರ ಅಷ್ಟೋದು ಅಸಮರ್ಥವೇ? ನ್ಯಾಯಾಲಯ ಮಧ್ಯ ಪ್ರವೇಶಿಸಬೇಕು ಎಂದು ಸರ್ಕಾರ ನಿರೀಕ್ಷಿಸುತ್ತಿದೆಯಾ ಎಂದು ಪ್ರಶ್ನಿಸಿದೆ.

published on : 12th January 2022

ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಇಲ್ಲ. ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧ, ವ್ಯಸನಿಗಳಿಗೆ ಸಂಕಷ್ಟ!

ವೀಕೆಂಡ್ ಲಾಕ್ ಡೌನ್ ಇರುವುದರಿಂದ ರಾಜ್ಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.

published on : 7th January 2022

12 ಕೋಟಿ ವೆಚ್ಚದಲ್ಲಿ ಅಂಬರೀಶ್ ಸ್ಮಾರಕ. ಹೋಟೆಲ್ಗೆ ಕರೆದೊಯ್ದದ್ದಕ್ಕೆ ಮಕ್ಕಳಿಗೆ ಬೆಂಕಿ ಹಚ್ಚಿ ಮಹಿಳೆ ಸೂಸೈಡ್

ಹೋಟೆಲ್ ಗೆ ಕರೆದುಕೊಂಡು ಹೋಗಿಲ್ಲ ಎಂದು ಮಕ್ಕಳಿಗೆ ಬೆಂಕಿ ಹಚ್ಚಿ ಮಹಿಳೆ ಆತ್ಮಹತ್ಯೆ. 12 ಕೋಟಿ ವೆಚ್ಚದಲ್ಲಿ ಕಠೀಂರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣ.

published on : 6th January 2022

ವೀಕೆಂಡ್ ಲಾಕ್ ಡೌನ್ ಇರಲಿ, ಬಿಡಲಿ ಕಾಂಗ್ರೆಸ್ ನ 'ಮೇಕೆದಾಟು' ಪಾದಯಾತ್ರೆ ನಿಲ್ಲುವುದಿಲ್ಲ: ಡಿಕೆ ಶಿವಕುಮಾರ್

ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದ್ದು ಇಂದು ರಾತ್ರಿ 10ಗಂಟೆಯಿಂದ ಅನ್ವಯವಾಗಲಿದೆ.

published on : 5th January 2022

ಮುಸ್ಲಿಂ ಮಹಿಳೆಯರ ತಿರುಚಿದ ಫೋಟೋ ಬಳಕೆ; ಬುಲ್ಲಿ ಬಾಯ್ ಆ್ಯಪ್ ಪ್ರಕರಣ ಸಂಬಂಧ ಬೆಂಗಳೂರಿನ ವಿದ್ಯಾರ್ಥಿ ಬಂಧನ.

ಬುಲ್ಲಿ ಬಾಯ್ ಆ್ಯಪ್ ಪ್ರಕರಣ ಸಂಬಂಧ ಬೆಂಗಳೂರಿನ ಪ್ರಮುಖ ಎಂಜಿನಿಯರಿಂಗ್ ವಿದ್ಯಾರ್ಥಿ 21 ವರ್ಷದ ವಿಶಾಲ್ ಕುಮಾರ್ ಬಂಧನ. ರಾಜ್ಯದಲ್ಲಿ ಆತಂಕ ಸೃಷ್ಟಿಸಿದ ಕೊರೋನಾ. ಇಂದು ಬೆಂಗಳೂರಿನ 2,053 ಸೇರಿ 2479 ಕೊರೋನಾ ಪ್ರಕರಣ ಪತ್ತೆ.

published on : 4th January 2022

ವೇದಿಕೆಯಲ್ಲೇ ಕೆರಳಿ ಕೆಂಡವಾದ ಡಿಕೆ ಸುರೇಶ್, ಅಶ್ವತ್ಥನಾರಾಯಣ; ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ಯಾಕೆ!

ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಸಂಸದ ಡಿಕೆ ಸುರೇಶ್ ಮತ್ತು ಸಚಿವ ಅಶ್ವತ್ಥನಾರಾಯಣ ನಡುವೆ ವಾಗ್ವಾದ ನಡೆದಿದೆ. ಇಬ್ಬರು ನಾಯಕರು ಎದೆಯೂಬ್ಬಿಸಿ ಅಖಾಡಕ್ಕೆ ಇಳಿದಿದ್ದರು.

published on : 3rd January 2022

ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಕೆ ಸಾಧ್ಯತೆ. ಬೆಂಗಳೂರಿನ ರಸ್ತೆಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ.

ಎರಡು ತಿಂಗಳೊಳಗೆ ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ.

published on : 2nd January 2022

ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ ತನಿಖೆ ಸಿಒಡಿಗೆ. ಹಿಜಾಬ್ ಧರಿಸಿ ಬಂದ್ರೆ ಕ್ಲಾಸ್ ಗೆ ನೋ ಎಂಟ್ರಿ!

ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ನೋ ಎಂಟ್ರಿ, ಕಂದಾಯ ಇಲಾಖೆಯಿಂದ ಗೃಹ ಖರೀದಿದಾರರಿಗೆ ಗುಡ್ ನ್ಯೂಸ್, ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ ಸಿಒಡಿ ತನಿಖೆಗೆ...

published on : 1st January 2022

ರಾಜ್ಯದಲ್ಲಿ ನೈಟ್ ಕರ್ಫ್ಯೂ ವಾಪಸ್?. ಬನ್ನೇರುಘಟ್ಟ ಸಫಾರಿ ಇನ್ನೂ ದುಬಾರಿ. ನಂದಿ ಬೆಟ್ಟಕ್ಕಿಲ್ಲ ಪ್ರವೇಶ!

ನೈಟ್ ಕರ್ಫ್ಯೂ ವಾಪಸ್ ಕುರಿತು ಪರಿಶೀಲನೆ ಎಂದ ಸಿಎಂ ಬೊಮ್ಮಾಯಿ. ಹೊಸವರ್ಷಾಚರಣೆ ನಂದಿ ಬೆಟ್ಟಕ್ಕೆ ಬೆಂಗಳೂರು ಪ್ರವಾಸಿಗರಿಗಿಲ್ಲ ಪ್ರವೇಶ. ಮೂವರು ವಿದೇಶಿ ಡ್ರಗ್ ಪೆಡ್ಲರ್ ಬಂಧಿಸಿದ ಸಿಸಿಬಿ.

published on : 29th December 2021

ಬೆಂಗಳೂರಿನಲ್ಲಿ ಮಹಿಳೆಯನ್ನು ಅಟ್ಟಾಡಿಸಿ ಕೊಚ್ಚಿ ಬರ್ಬರ ಕೊಲೆ. ಸಿಎಂ ಬದಲಾವಣೆ ಇಲ್ಲ! ಕನ್ನಡಪ್ರಭ.ಕಾಮ್ ಸುದ್ದಿಗಳು

ಬೆಂಗಳೂರಿನಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ಸ್ಫೋಟ, ಹೆಚ್ಚಿದ ಆತಂಕ. ಅಪಾರ್ಟ್ ಮೆಂಟ್ ನ 21 ಮಂದಿಗೆ ಕೊರೋನಾ. ಮೈಸೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪತ್ತೆ. ಆನೇಕಲ್ ನಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ಬರ್ಬರ ಹತ್ಯೆ.

published on : 28th December 2021
1 2 3 4 5 6 > 

ರಾಶಿ ಭವಿಷ್ಯ