• Tag results for Karachi

ಟಿ20 ಕ್ರಿಕೆಟ್: ಕೊಹ್ಲಿ, ರೋಹಿತ್, ಧವನ್ ದಾಖಲೆ ಮುರಿದ ಪಾಕಿಸ್ತಾನದ ಬಾಬರ್ ಅಜಂ, ರಿಜ್ವಾನ್ ಜೋಡಿ

ಇಂಗ್ಲೆಂಡ್‌ ತಂಡದ ವಿರುದ್ಧ ನಡೆಯುತ್ತಿರುವ ಏಳು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ 2ನೇ ಪಂದ್ಯದಲ್ಲಿ, ಭರ್ಜರಿ ಜಯ ಗಳಿಸಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮತ್ತು ಮಹಮದ್ ರಿಜ್ವಾನ್ ದಾಖಲೆ ನಿರ್ಮಿಸಿದ್ದಾರೆ.

published on : 23rd September 2022

ಗರ್ಭಿಣಿಗೆ ಒದೆದಿದ್ದ ವಿಡಿಯೊ ವೈರಲ್ ಬಳಿಕ ಪಾಕಿಸ್ತಾನದ ಭದ್ರತಾ ಸಿಬ್ಬಂದಿ ಬಂಧನ!

ಪಾಕಿಸ್ತಾನ ಅಪಾರ್ಟ್‌ಮೆಂಟ್‌ವೊಂದರ ಹೊರಗೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿಯೊಬ್ಬ ಗರ್ಭಿಣಿಗೆ ಒದೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆರೆಯ ದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

published on : 9th August 2022

ತಾಂತ್ರಿಕ ದೋಷ: ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಭಾರತದ ಮತ್ತೊಂದು ವಿಮಾನ!

ತಾಂತ್ರಿಕ ದೋಷದಿಂದಾಗಿ ಭಾರತದ ಮತ್ತೊಂದು ಪ್ರಯಾಣಿಕ ವಿಮಾನವೊಂದು ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಭಾನುವಾರ ನಡೆದಿದೆ.

published on : 17th July 2022

ಗ್ರಾಹಕರಿಗೆ ಆಫರ್ ನೀಡಲು 'ಗಂಗೂಬಾಯಿ ಕಥಿಯಾವಾಡಿ' ದೃಶ್ಯ ಬಳಸಿದ ಪಾಕ್ ರೆಸ್ಟೋರೆಂಟ್‌; ಚೀಪ್ ಪ್ರಚಾರ ಎಂದ ನೆಟ್ಟಿಗರು

ನಟಿ ಆಲಿಯಾ ಭಟ್ (Alia Bhatt) ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' (Gangubai Kathiawadi) ಸಿನಿಮಾದ ದೃಶ್ಯವೊಂದನ್ನು ಪಾಕಿಸ್ತಾನದ ಕರಾಚಿಯ ರೆಸ್ಟೋರೆಂಟ್‌ವೊಂದರಲ್ಲಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದ್ದು, ಇದರ ವಿರುದ್ಧ ನೆಟ್ಟಿಗರು ತೀವ್ರ ಕಿಡಿಕಾರಿದ್ದಾರೆ.

published on : 18th June 2022

ಕರಾಚಿ: ಇದೇ ಮೊದಲ ಬಾರಿಗೆ ಮಹಿಳಾ ಸೂಸೈಡ್ ಬಾಂಬರ್ ಬಳಕೆ; ಸ್ಫೋಟದ ಭಯಾನಕ ವಿಡಿಯೋ!

ಕರಾಚಿಯಲ್ಲಿ ಬಾಂಬ್ ಸ್ಫೋಟದಿಂದ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರ ಹತ್ಯೆಯ ಹಿಂದೆ ಮಹಿಳೆಯ ಕೈವಾಡ ಬಯಲಾಗಿದೆ.

published on : 26th April 2022

ಕರಾಚಿ ವಿಶ್ವವಿದ್ಯಾನಿಲಯದ ಬಳಿ ಸ್ಫೋಟ: ಚೀನಾದ ಶಿಕ್ಷಕರಿಬ್ಬರು ಸೇರಿ ಐವರ ಸಾವು

ಕರಾಚಿ ವಿಶ್ವವಿದ್ಯಾನಿಲಯದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿ ನಡೆದ ಸ್ಫೋಟದಲ್ಲಿ ವ್ಯಾನ್‌ಗೆ ಬೆಂಕಿ ತಗುಲಿದ ಪರಿಣಾಮ ಇಬ್ಬರು ಚೀನಾದ ಶಿಕ್ಷಕರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

published on : 26th April 2022

ಕರಾಚಿ ಬ್ಯಾಂಕ್ ಲೂಟಿ: ಶಸ್ತ್ರಸಜ್ಜಿತ ದರೋಡೆಕೋರರಿಂದ 2 ಮಿಲಿಯನ್ ರೂಪಾಯಿ ಕಳ್ಳತನ 

ದುರ್ಭಿಕ್ಷದಲ್ಲಿ ಅಧಿಕ ಮಾಸ ಅಂತಾರಲ್ಲಾ, ಪಾಕಿಸ್ತಾನದ ಕಥೆ ಸದ್ಯಕ್ಕೆ ಹಾಗೆಯೇ ಆಗಿದೆ. ಮೊದಲೇ ಸಾಲದಲ್ಲಿ ಸಿಲುಕಿರುವ ನೆರೆರಾಷ್ಟ್ರ ಪಾಕ್ ನಲ್ಲಿ ಬರೊಬ್ಬರಿ 2 ಮಿಲಿಯನ್ ರೂಪಾಯಿ ದರೋಡೆಯಾಗಿದೆ. 

published on : 15th April 2022

12 ವರ್ಷಗಳ ಬಳಿಕ ಈಡೇರಿದ ತಾಯಿ ಆಸೆ: ಕರಾಚಿ ಜೈಲಿನಿಂದ ಮರಳಿದ ಮನೆ ಮಗ

ಪತಿ ನಿಧನ ಹೊಂದಿದ್ದಾರೆಂದು ಮನೆಯವರೇ ತೀರ್ಮಾನಿಸಿದ ಕಾರಣ ಅವನ ಪತ್ನಿ ಹೊಸ ಜೀವನಕ್ಕೆ ಅಣಿಯಾದಳು. ಮತ್ತೊಬ್ಬನನ್ನು ವಿವಾಹವಾದಳು. 

published on : 13th April 2022

ತಪ್ಪಿದ ಅವಘಡ: ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಕತಾರ್ ಏರ್‌ವೇಸ್ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ!

ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಕತಾರ್ ಏರ್‌ವೇಸ್ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 

published on : 21st March 2022

ಪಾಕಿಸ್ತಾನ ಸೂಪರ್ ಲೀಗ್ 2022: ಶಾಹಿದಿ ಅಫ್ರಿದಿಗೆ ಕೋವಿಡ್-19 ಪಾಸಿಟಿವ್ 

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ ಎಲ್) ಏಳನೇ ಆವೃತ್ತಿ ಆರಂಭಕ್ಕೂ ಮುನ್ನ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

published on : 28th January 2022

ರಾಶಿ ಭವಿಷ್ಯ