- Tag results for Karnataka-Maharashtra Border row
![]() | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯದ ಪರ ಕಾನೂನು ತಂಡಕ್ಕೆ ದಿನಕ್ಕೆ 60 ಲಕ್ಷ ರೂ. ಶುಲ್ಕ ಪಾವತಿ!ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರದೊಂದಿಗಿನ ಗಡಿ ವಿವಾದ ಪ್ರಕರಣದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕಾನೂನು ತಂಡಕ್ಕೆ ಕರ್ನಾಟಕ ಸರ್ಕಾರವು ದಿನಕ್ಕೆ 59.90 ಲಕ್ಷ ರೂಪಾಯಿ ಶುಲ್ಕವನ್ನು ಪಾವತಿಸಲು ನಿರ್ಧರಿಸಿದೆ. |