- Tag results for Karnataka
![]() | Mysuru Dasara 2023: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಝಗಮಗಿಸುತ್ತಿರುವ ವಿದ್ಯುತ್ ದೀಪಾಲಂಕಾರವಿಶ್ವವಿಖ್ಯಾತ ದಸರಾ 2023ಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿದೆ. ಇಡೀ ಮೈಸೂರು ನಗರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಜಂಬೂ ಸವಾರಿ ಹೋಗುವ ಮಾರ್ಗದುದ್ದಕ್ಕೂ ಲೈಟಿಂಗ್ ಅಳವಡಿಸಲಾಗಿದೆ. |
![]() | ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ, ಉಕ್ಕಿ ಹರಿಯುತ್ತಿವೆ ನದಿಗಳು- PHOTOSರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ತುಂಬಿಹರಿಯುತ್ತಿವೆ. ಕೆಲವು ನದಿಗಳಂತೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. |
![]() | 'ಯೋಗ ದಿನ' ಆಚರಣೆ ಫೋಟೋಗಳುಇಂದು 9ನೇ ವಿಶ್ವ ಯೋಗ ದಿನಾಚರಣೆ. ಜಗತ್ತಿಗೆ ಪ್ರಾಚೀನ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ ಎಂದರೆ ಅದು ಯೋಗ. |
![]() | ನಾರಿಯರಿಗೆ 'ಶಕ್ತಿ' ತುಂಬಿದ ಯೋಜನೆಗೆ ಸಿಎಂ, ಡಿಸಿಎಂ ಚಾಲನೆಸರ್ಕಾರದ ಮೊದಲ ಗ್ಯಾರಂಟಿ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಸೇವೆ ‘ಶಕ್ತಿ’ ಯೋಜನೆಗೆ ಚಾಲನೆ ದೊರೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. |
![]() | ಆಲಿಕಲ್ಲು ಮಳೆಗೆ ಬೆಂಗಳೂರು ತತ್ತರ: ಮಳೆಗೆ ಯುವತಿ ಬಲಿ, ಆಸ್ಪತ್ರೆಗೆ ಸಿದ್ದು ಭೇಟಿ; ಭೀಕರ ಫೋಟೋಗಳು!ತನ್ನ ಪೋಷಕರಿಗೆ ಬೆಂಗಳೂರು ತೋರಿಸಲೆಂದು ಬಂದ್ದಿದ್ದ ಆಂಧ್ರ ಪ್ರದೇಶ ಮೂಲಕ ಭಾನುರೇಖಾ ಎಂಬ ಇನ್ಪೋಸಿಸ್ ಸಂಸ್ಥೆಯ ಉದ್ಯೋಗಿ ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಮಳೆ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. |
![]() | ಕರ್ನಾಟಕ ಚುನಾವಣೆ ಮತದಾನ: ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡ ಸ್ಯಾಂಡಲ್ ವುಡ್ ತಾರೆಯರು, ಪೋಟೋಗಳುಇಂದು ಕರ್ನಾಟಕ ಜನತೆಗೆ ಪ್ರಜಾಪ್ರಭುತ್ವದ ಹಬ್ಬ. ಸ್ಯಾಂಡಲ್ ವುಡ್ ತಾರೆಯರು ಸಹ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. |
![]() | ಕರ್ನಾಟಕ ಚುನಾವಣೆ ಮತದಾನ: ಪ್ರಜಾಪ್ರಭುತ್ವ ಹಬ್ಬದಲ್ಲಿ ಪ್ರಮುಖ ರಾಜಕೀಯ ನಾಯಕರು ಭಾಗಿರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆದಿದ್ದು, ಪ್ರಮುಖ ರಾಜಕೀಯ ನಾಯಕರುಗಳು ತಮ್ಮ ಕುಟುಂಬ ಸಮೇತ ಮತ ಚಲಾವಣೆ ಮಾಡಿದರು. |
![]() | ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಆಗಸದಿಂದ ಕಂಡಿದ್ದು ಹೀಗೆ...!ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಬಹುತೇಕ ಪೂರ್ಣಗೊಂಡಿದ್ದು ಆಗಸದಿಂದ ಎಕ್ಸ್ ಪ್ರೆಸ್ ವೇ ಕಂಡಿದ್ದು ಹೀಗೆ... |
![]() | 'ಕರ್ನಾಟಕ ರತ್ನ' ಪ್ರಶಸ್ತಿ ಪುರಸ್ಕೃತರ ಪಟ್ಟಿಕರ್ನಾಟಕ ರತ್ನ' ಪ್ರಶಸ್ತಿಯನ್ನು ಮೊದಲ ಬಾರಿಗೆ 1991 ರಲ್ಲಿ ಕರ್ನಾಟಕ ಸರ್ಕಾರ ನೀಡಲು ಆರಂಭಿಸಿತು. ಇದುವರೆಗಿನ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ವಿವರ ಇಲ್ಲಿದೆ. |
![]() | ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ; ಸಮಾರಂಭದ ಫೋಟೋಗಳುನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಸಮಾರಂಭದ ಚಿತ್ರಗಳು ಇಲ್ಲಿವೆ. |
![]() | 51 ವರ್ಷಗಳಲ್ಲಿ 2ನೇ ದಾಖಲೆಯ ಗರಿಷ್ಠ ಮಳೆ: ಸತತ ಮಳೆಯಿಂದಾಗಿ ಸಿಲಿಕಾನ್ ಸಿಟಿ ನಿವಾಸಿಗಳು ಹೈರಾಣುಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡುತ್ತಿರುವಂತೆಯೇ ಈ ಹಿಂದಿನ ದಾಖಲೆಗಳನ್ನೂ ಕೂಡ ಮುರಿಯುತ್ತಾ ಸಾಗಿದೆ. |
![]() | ದಾಖಲೆ ಬರೆದ ಬೆಂಗಳೂರು ಮಳೆ; 1998ರ ಬಳಿಕ ಅತೀ ಹೆಚ್ಚು ವರ್ಷಧಾರೆಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಈ ಹಿಂದಿನ ದಾಖಲೆಗಳನ್ನೆಲ್ಲಾ ಹಿಂದಿಕ್ಕಿದ್ದು, ಬೆಂಗಳೂರು ಇತಿಹಾಸದಲ್ಲೇ ಆಗಸ್ಟ್ ತಿಂಗಳಲ್ಲಿ ಸುರಿದ ಅತೀ ಹೆಚ್ಚು ಮಳೆಯಾಗಿದೆ. |
![]() | ಮಿಸ್ ಇಂಡಿಯಾ 2022 ಕಿರೀಟ ಮುಡಿಗೇರಿಸಿಕೊಂಡ ಕರ್ನಾಟಕ ಮೂಲದ ಸಿನಿ ಶೆಟ್ಟಿಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ಈ ಬಾರಿಯ 58ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ 2022 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. |
![]() | ಸದ್ದಿಲ್ಲದೆ ಸದ್ದು ಮಾಡುತ್ತಿರುವ ಚಂದನವನದ ಚೆಲುವೆ ಸುಶ್ಮಿತಾ ದಾಮೋದರ್: ಫೋಟೊ ಗ್ಯಾಲರಿಮಾಡೆಲ್ ಆಗಿದ್ದ ಸುಶ್ಮಿತಾ ದಾಮೋದರ್ ‘ಡಾರ್ಕ್ ಫ್ಯಾಂಟಿಸಿ’ ನಂತರ ಎರಡನೇ ಸಿನಿಮಾ ಪ್ರಾಜೆಕ್ಟ್ ‘ಆಡಿಸಿದಾತ’ ಬಗಲಿಗೇರಿಸಿಕೊಂಡಿದ್ದಾರೆ. ಸುಶ್ಮಿತಾ, ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಪ್ ಆಗಿದ್ದರು. |
![]() | ಕೊಡಗಿನಾದ್ಯಂತ ಭಾರಿ ಮಳೆ-ಭೂಕುಸಿತ: ಧರೆಗುರುಳಿದ ಬೃಹತ್ ಮರಗಳು, ವಿದ್ಯುತ್ ಸಂಪರ್ಕ ಕಡಿತ!ಕೊಡಗಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ನಿರಂತರವಾಗಿ ಮಳೆಯಾಗಿಗುತ್ತಿದ್ದು ಭೂಕುಸಿತ ಸಂಭವಿಸಿದೆ. ಇನ್ನು ಮಳೆಯಿಂದಾಗಿ ಅಪಾರ ಆಸ್ತಿ ಮತ್ತು ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ. |