- Tag results for Karnataka Forest Department
![]() | ಆನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಮಾಸ್ಚರ್ ಪ್ಲಾನ್: ಬರಲಿದೆ ಸ್ಟೀಲ್ ತಂತಿ ಬೇಲಿಆನೆಗಳು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿ ಸೀಮಿತವಾಗಿರಲು ಮತ್ತು ಮಾನವ ಆವಾಸಸ್ಥಾನಗಳಿಗೆ ಅಡ್ಡಿಪಡಿಸುವುದನ್ನು ತಡೆಯಲು ಕರ್ನಾಟಕ ಅರಣ್ಯ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. |
![]() | ಹುಣಸೂರು: ಜನರ ಕಲ್ಲೇಟಿಗೆ ಹೆದರಿ ನಾಲೆಗಿಳಿದು ಪರದಾಡಿದ ಕಾಡಾನೆಗಳು, ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಪಾರುಆಹಾರವನ್ನು ಆರಸಿ ನಾಡಿಗೆ ಬಂದಿದ್ದ ಆನೆಗಳು ಜನರ ಕಾಟದಿಂದ ತಪ್ಪಿಸಿಕೊಳ್ಳಲು ಹೋಗಿ ನಾಲೆಗೆ ಬಿದ್ದು ಪರದಾಡಿದ ಘಟನೆ ನಾಗರಹೊಳೆ ಸಮೀಪದ ಹುಣಸೂರಿನಲ್ಲಿ ನಡೆದಿದೆ. |
![]() | ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ, 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು, 16 ಮಂದಿ ಗಂಭೀರಶಾಲೆಗೆ ಹೋಗುತ್ತಿದ್ದ 20ಕ್ಕೂ ಹೆಚ್ಚು ಮಕ್ಕಳ ಮೇಲೆ ಜೇನು ನೊಣಗಳ ಗುಂಪು ದಾಳಿ ಮಾಡಿದ ಪರಿಣಾಮ 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ದಕ್ಷಿಣ ಕನ್ನಡದ ಕಾರವಾರದಲ್ಲಿ ನಡೆದಿದೆ. |
![]() | ಮೈಸೂರು: ಆನೆ ದಂತ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು, ನಾಲ್ವರ ಬಂಧನಆನೆ ದಂತ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಮೈಸೂರು ಪೊಲೀಸರು ಭೇದಿಸಿದ್ದು, ಪ್ರಕರಣ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. |
![]() | ನೀರಿನ ಹೊಂಡದಲ್ಲಿ ಗಜ ಪ್ರಸವ; ಹರಸಾಹಸ ಪಟ್ಟು ಆನೆ ಮರಿ ರಕ್ಷಿಸಿದ ಅರಣ್ಯ ಸಿಬ್ಬಂದಿ, ತಾಯಿ ಆನೆಯಿಂದಲೇ ಮರಿ ಸಾವು!ನೀರಿನ ಹೊಂಡದಲ್ಲಿ ಮರಿಗೆ ಜನ್ಮ ನೀಡಿದ ಆನೆಯೊಂದು ಬಳಿಕ ತನ್ನ ಮರಿಯನ್ನೇ ಎತ್ತಿ ಬಿಸಾಡಿ ಅದರ ಸಾವಿಗೆ ಕಾರಣವಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. |
![]() | ಕರ್ನಾಟಕ: ಜನವಸತಿ ಪ್ರದೇಶದಿಂದ ವನ್ಯಜೀವಿಗಳನ್ನು ಓಡಿಸಲು ಸ್ಥಳೀಯರಿಗೆ ಪಟಾಕಿ ಹಂಚಿದ ಅರಣ್ಯ ಇಲಾಖೆವನ್ಯಜೀವಿ ಅಡ್ಡಾಡುವುದು ಕಂಡು ಬಂದಾಕ್ಷಣ ಅದನ್ನು ಹೆದರಿಸಿ ಓಡಿಸುವ ಸಲುವಾಗಿ ಸ್ಥಳೀಯರಿಗೆ ಪಟಾಕಿಗಳನ್ನು ನೀಡಲಾಗುತ್ತಿದೆ. |
![]() | ಅಂತಾರಾಷ್ಟ್ರೀಯ ಹುಲಿ ದಿನಾಚರಣೆ: ನಾಗರಹೊಳೆ ಅಭಯಾರಣ್ಯಕ್ಕೆ ಹೊಸ ಲೋಗೋರಾಜ್ಯದ ಎರಡು ಮೀಸಲು ಅರಣ್ಯ ಪ್ರದೇಶಗಳಿಗೆ ಈ ವರ್ಷದ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅತ್ಯಂತ ಮಹತ್ವದ್ದಾಗಿದ್ದು, ರಾಜ್ಯದ ನಾಗರಹೊಳೆ ಹುಲಿ ಸಂರಕ್ಷಿತ (ಎನ್ಟಿಆರ್) ಪ್ರದೇಶಕ್ಕೆ ಹೊಸ ಲೋಗೋ ನೀಡಲಾಗಿದ್ದು, ಅಂತೆಯೇ ಬಂಡೀಪುರ ಹುಲಿ ಮೀಸಲು ಸಂರಕ್ಷಿತ ಪ್ರದೇಶಕ್ಕೆ ಜಾಗತಿತ ಗುಣಮಟ್ಟದ ಮಾನ್ಯತೆ ನೀಡಲಾಗಿದೆ. |
![]() | ಕೀನ್ಯಾದ ಮಸಾಯಿ ಮರಾವನ್ನೂ ಮೀರಿಸುವಂತಿದೆ ರಾಜ್ಯದ ಭದ್ರಾ ಮೀಸಲು ಅರಣ್ಯ!ಮಸಾಯಿ ಮರಾ ಜಗತ್ತಿನ ಖ್ಯಾತ ವನ್ಯಜೀವಿ ಮೀಸಲು ಪ್ರದೇಶ. ಅರಣ್ಯ ಮೃಗಗಳ ಸ್ವರ್ಗವೆಂದೇ ಹೇಳಲಾಗುವ ಈ ಮಸಾಯಿ ಮರಾವನ್ನೂ ಕೂಡ ಮೀರಿಸುವಂತಹ ಸೊಬಗು ನಮ್ಮದೇ ಆದ ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿದೆ. |
![]() | ಕಂದಕಕ್ಕೆ ಬಿದ್ದು ಅಪಾಯಕ್ಕೆ ಸಿಲುಕಿದ್ದ ಆನೆ; ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಅರಣ್ಯ ಸಿಬ್ಬಂದಿಆಹಾರ ಅರಸುತ್ತ ನಾಡಿಗೆ ಬಂದಿದ್ದ ಕಾಡಾನೆಯೊಂದು ಕಂದಕ್ಕೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿತ್ತು. ಈ ವೇಳೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆನೆಯನ್ನು ರಕ್ಷಿಸಿ ಮರಳಿ ಕಾಡಿಗೆ ಅಟ್ಟಿದ್ದಾರೆ. |
![]() | 3 ತಿಂಗಳಲ್ಲಿ 15 ಬಾರಿ ಕಾಡ್ಗಿಚ್ಚು; ಕಪ್ಪತಗುಡ್ಡದಲ್ಲಿ ಕಣ್ಗಾವಲು ಹೆಚ್ಚಿಸಿದ ಅರಣ್ಯ ಇಲಾಖೆಕಪ್ಪತಗುಡ್ಡವನ್ನು ಸಂರಕ್ಷಿತಾರಣ್ಯ ಪ್ರದೇಶ ಎಂದು ಘೋಷಣೆ ಮಾಡಿದ ಕೆಲವೇ ವರ್ಷಗಳ ಅವಧಿಯಲ್ಲಿ ಇಲ್ಲಿ ಬೆಂಕಿ ಅವಘಡಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ 3 ತಿಂಗಳ ಅವಧಿಯಲ್ಲಿ 15 ಪ್ರಕರಣಗಳು ದಾಖಲಾಗಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. |
![]() | ಗ್ರಾಮಗಳ ಮೇಲೆ ಆನೆಗಳ ದಾಳಿ ತಡೆಯಲು ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣ: ಅರಣ್ಯ ಇಲಾಖೆಯ 'ಹಳೇ' ಮಾಸ್ಟರ್ ಪ್ಲಾನ್ಗ್ರಾಮಗಳ ಮೇಲೆ ಆನೆಗಳ ದಾಳಿ ತಡೆಯಲು ಅರಣ್ಯ ಇಲಾಖೆ ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಿದ್ದು, ಅರಣ್ಯ ಇಲಾಖೆಯ ಈ 'ಹಳೇ' ಮಾಸ್ಟರ್ ಪ್ಲಾನ್ ನಿಂದಾಗಿ ಅರಣ್ಯಗಳ ಸಮೀಪದ ಗ್ರಾಮಸ್ಥರು ನಿಟ್ಟಿಸಿರು ಬಿಡುವಂತಾಗಿದೆ. |
![]() | ಕಾಡ್ಗಿಚ್ಚಿನಲ್ಲಿ ನಾಗರಹೊಳೆ ಅಭಯಾರಣ್ಯ ಹೊತ್ತಿ ಉರಿಯುತ್ತಿದ್ದರೆ, ಮೋಜು ಮಸ್ತಿಯಲ್ಲಿ ಆರಣ್ಯ ಸಿಬ್ಬಂದಿ ನಿರತ!ನಾಗರಹೊಳೆ ಅಭಯಾರಣ್ಯದಲ್ಲಿ ಮತ್ತೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಇದರ ನಡುವೆ ಮತ್ತೊಂದು ಆತಂಕಕಾರಿ ಅಂಶವೆಂದರೆ ಬೆಂಕಿಯಿಂದಾಗಿ ಅಭಯಾರಣ್ಯ ಹೊತ್ತಿ ಉರಿಯುತ್ತಿದ್ದರೆ ಇಲ್ಲಿನ ಅರಣ್ಯ ಸಿಬ್ಬಂದಿ ಮಾತ್ರ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ. |
![]() | ಕಬ್ಬಿಣದ ಬ್ಯಾರಿಕೇಡ್ ಅನ್ನೇ ಮುರಿದ ಚಾಲಾಕಿ ಆನೆಗಳು, ಉಲ್ಟಾ ಹೊಡೆದ ತಜ್ಞರ ಮಾಸ್ಟರ್ ಪ್ಲಾನ್!ಆನೆ ಮತ್ತು ಮನಷ್ಯರ ನಡುವಿನ ಸಂಘರ್ಷ ನಿಯಂತ್ರಣಕ್ಕೆ ಕಬ್ಬಿಣದ ಬ್ಯಾರಿಕೇಡ್ ಗಳು ನೆರವಾಗುತ್ತವೆ ಎಂಬ ತಜ್ಞರ ಮಾಸ್ಟರ್ ಪ್ಲಾನ್ ಅನ್ನೇ ಕಾಡಾನೆಗಳು ಬುಡಮೇಲು ಮಾಡಿವೆ. |
![]() | ಕಾಳಿ ಹುಲಿ ಮೀಸಲು ಪ್ರದೇಶ: ಸುಪಾ ನದಿಯಲ್ಲಿ ಭದ್ರತೆ ಬಿಗಿ; ಗಸ್ತಿಗೆ ಎರಡು ದೋಣಿ!ದಂಡೇಲಿಯ ಕಾಳಿ ಹುಲಿ ಮೀಸಲು ಪ್ರದೇಶದಲ್ಲಿ ಗಸ್ತು ತಿರುಗಲು ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡಿದೆ. |