- Tag results for Karnataka Police
![]() | ಮಂಗಳೂರು: ನಾಯಕರ ಮೇಲೆ ಲಾಠಿ ಚಾರ್ಜ್; ಪಿಎಫ್ಐ-ಎಸ್ ಡಿಪಿಐ ಪ್ರತಿಭಟನೆ, 9 ಪೊಲೀಸರಿಗೆ ಗಾಯ, 3 ದಿನ ನಿಷೇಧಾಜ್ಞೆ ಜಾರಿಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರ ಮೇಲೆ ಉಪ್ಪಿನಂಗಡಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪಿಎಫ್ಐ-ಎಸ್ ಡಿಪಿಐ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ವೇಳೆ 9 ಪೊಲೀಸರಿಗೆ ಗಾಯಗಳಾಗಿವೆ. |
![]() | ಮಂಗಳೂರು: ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್; ಮತಾಂತರ ಯತ್ನ ಕಾರಣ; ಮಹಿಳೆ ಬಂಧನ!ಮಂಗಳೂರು ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಮತಾಂತರ ಯತ್ನ ನಡೆಸಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. |
![]() | ಭ್ರಷ್ಟ ಪೊಲೀಸರು ನಾಯಿಗಳಂತೆ ಎಂಜಲುಕಾಸು ತಿಂದು ಬದುಕುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ: ಕನ್ನಡಪ್ರಭ ಸುದ್ದಿಗಳುರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮಾಲ್, ಥಿಯೇಟರ್ ಗೆ ತೆರಳುವವರು, ಶಾಲೆಗೆ ಮಕ್ಕಳನ್ನು ಕಳಿಸುವ ಪೋಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ವಿವಾಹ ಸಮಾರಂಭಗಳಿಗೆ 500 ಮಂದಿಗೆ ಮಿತಿಗೊಳಿಸಲಾಗಿದೆ. |
![]() | ಭೀಕರ ಅಪಘಾತ: ಬೈಕ್ ಗೆ ಢಿಕ್ಕಿ ತಪ್ಪಿಸಲು ಹೋಗಿ, ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿದ ಗೂಡ್ಸ್ ಗಾಡಿಬೈಕ್ ಗೆ ಢಿಕ್ಕಿ ತಪ್ಪಿಸಲು ಹೋದ ಗೂಡ್ಸ್ ಗಾಡಿ ಚಾಲಕ ರಸ್ತೆ ಮೇಲೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿರುವ ಘಟನೆ ಶನಿವಾರ ನಡೆದಿದೆ. |
![]() | ಮಂಗಳೂರಿನಲ್ಲಿ ಮತ್ತೊಂದು 'ನೈತಿಕ ಪೊಲೀಸ್ ಗಿರಿ' ಪ್ರಕರಣ: ಇಬ್ಬರ ಬಂಧನಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ಹಸಿರಾಗಿರುವಂತೆಯೇ ಮತ್ತೆ ಅಂತಹುದೇ ಮತ್ತೊಂದು ಘಟನೆ ವರದಿಯಾಗಿದೆ. |
![]() | ರಾಜ್ಯದಲ್ಲಿ ಭಾರತ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ; ಡಿಸಿಪಿ ಧರ್ಮೇಂದ್ರ ಮೀನಾ ಕಾಲಿನ ಮೇಲೆ ಹರಿದ ರೈತ ಮುಖಂಡನ ಕಾರು!ಸಂಯುಕ್ತ ರೈತ ಸಂಘಟನೆಗಳು ನೀಡಿದ್ದ ಭಾರತ ಬಂದ್ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಬೆಂಗಳೂರಿನಲ್ಲಿ ಡಿಸಿಪಿ ಧರ್ಮೆಂದ್ರ ಮೀನಾ ಅವರ ಕಾಲಿನ ಮೇಲೆ ರೈತರ ಮುಖಂಡನೊಬ್ಬ ಕಾರನ್ನು ಹರಿಸಿದ್ದಾರೆ. |