- Tag results for Kashmir
![]() | ಜಮ್ಮು-ಕಾಶ್ಮೀರದ ವಿಶ್ವ ವಿಖ್ಯಾತ ಟುಲಿಪ್ ಗಾರ್ಡನ್; ಫೋಟೋಗಳುಟುಲಿಪ್ ಗಾರ್ಡನ್ ಜಮ್ಮು-ಕಾಶ್ಮೀರ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ. ಇಲ್ಲಿನ ಸುಂದರ ಹೂವುಗಳ ಗಾರ್ಡನ್ ನ್ನು ಕಣ್ತುಂಬಿಕೊಳ್ಳಲು ಅನೇಕ ಭಾಗಗಳಿಂದ ಜನರು ಬರುತ್ತಾರೆ. |
![]() | ಅಮರನಾಥ ಗುಹಾ ದೇಗುಲದ ಬಳಿ ಹಠಾತ್ ಪ್ರವಾಹದಿಂದ ದುರಂತ: ರಕ್ಷಣಾ ಕಾರ್ಯಾಚರಣೆಯ ಚಿತ್ರಗಳುಹಿಂದೂಗಳ ತೀರ್ಥಯಾತ್ರಾ ಕ್ಷೇತ್ರವಾದ ಅಮರನಾಥ ಗುಹಾ ದೇಗುಲದ ಬಳಿ ಜುಲೈ 8ರಂದು ಮಧ್ಯಾಹ್ನ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು ಇದರಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. |
![]() | ಜಗತ್ತಿನ ಅತಿ ಎತ್ತರದ ಚೆನಾಬ್ ರೈಲು ಸೇತುವೆಯ ಆಕರ್ಷಕ ಫೋಟೋಗಳು!ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲು ಸೇತುವೆಯ ಸುಂದರ ಫೋಟೋಗಳನ್ನು ರೈಲ್ವೇ ಇಲಾಖೆ ಟ್ವೀಟಿಸಿದೆ. |
![]() | ಪ್ರೇಮ ಕಾಶ್ಮೀರ: ದಲ್ ಸರೋವರದ ವಿಹಂಗಮ ಫೋಟೋಗಳುಭಾರತೀಯರ ಪಾಲಿಗೆ 'ಭೂಲೋಕದ ಸ್ವರ್ಗ' ಎಂದೇ ಪರಿಗಣಿಸಲ್ಪಡುವ ಕಾಶ್ಮೀರದ ದಲ್ ಸರೋವರದಲ್ಲಿ ದೋಣಿ ಯಾನ ಕೈಗೊಳ್ಳುವುದೇ ಅಭೂತಪೂರ್ವ ಅನುಭವ. ಶ್ರೀನಗರದಲ್ಲಿ ನೆಲೆಗೊಂಡಿರುವ ದಲ್ ಸರೋವರ ನಮಗೆ ದಾಲ್ ಎಂದೇ ಪರಿಚಿತ. ಆದರೆ, ಅಸಲಿಗೆ ಅದು ದಲ್ ಸರೋವರ. ಸರೋವರ ಕೇವಲ ಪ್ರವಾಸಿ ತಾಣ ಮಾತ್ರವಲ್ಲ ನೀರ ಮೇಲೆ ದಶಕಗಳಿಂದ ಜನರು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಚಿತ್ರ- ಬರಹ: ಹರ್ಷವರ್ಧನ್ ಸುಳ್ಯ |
![]() | ಕಾಶ್ಮೀರ: ಮೂಳೆಯನ್ನೂ ಕೊರೆವ ಚಳಿ ಲೆಕ್ಕಿಸದೆ ಕೊರೊನಾ ವಾರಿಯರ್ ಗಳ ಕರ್ತವ್ಯನಿಷ್ಠೆ; ಕೊರೊನಾ ವಿರುದ್ಧ ಹೋರಾಟಕಾಶ್ಮೀರದ ಕುಗ್ರಾಮಗಳಲ್ಲಿ ಕೊರೊನಾ ವಾರಿಯರ್ ಗಳು ಲಸಿಕೆಯ ಪೆಟ್ಟಿಗೆಯನ್ನು ಹೊತ್ತು ಮೂಳೆ ನಡುಗಿಸುವ ಚಳಿಯನ್ನೂ ಲೆಕ್ಕಿಸದೆ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ. ಮಸ್ರತ್ ಫರೀದ್ ಅವರಲ್ಲೊಬ್ಬರು. |
![]() | ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ಗೆ ಜೀವಕಳೆ ತಂದ ಕೇಸರಿ ಸುಗ್ಗಿ!ಜಮ್ಮು ಮತ್ತು ಕಾಶ್ಮೀರ ಪ್ರಪಂಚದಾದ್ಯಂತ ಕೇಸರಿ ಕೃಷಿಗೆ ಹೆಸರುವಾಸಿಯಾಗಿದೆ. ಇಂದು ಕಾಶ್ಮೀರವು ಭಾರತದಲ್ಲಿ ಕೇಸರಿ ಪ್ರಧಾನ ಉತ್ಪಾದಕ ರಾಜ್ಯವಾಗಿದೆ. |