- Tag results for Kathmandu
![]() | ಅಯೋಧ್ಯೆ ರಾಮಮಂದಿರ ಶ್ರೀರಾಮ-ಸೀತಾಮಾತೆ ಮೂರ್ತಿಗಾಗಿ ನೇಪಾಳದಿಂದ ಬೃಹತ್ ಶಾಲಿಗ್ರಾಮ ಕಲ್ಲು ರವಾನೆ!ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದೀಗ ದೇಗುಲದ ಶ್ರೀರಾಮ-ಸೀತಾಮಾತೆ ಮೂರ್ತಿಗಾಗಿ ನೇಪಾಳದಿಂದ ಬೃಹತ್ ಶಾಲಿಗ್ರಾಮ ಕಲ್ಲುಗಳನ್ನು ಭಾರತಕ್ಕೆ ರವಾನಿಸಲಾಗುತ್ತಿದೆ. |
![]() | 'ಬಿಕಿನಿ ಕಿಲ್ಲರ್' ಕುಖ್ಯಾತಿಯ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಜೈಲಿನಿಂದ ಬಿಡುಗಡೆ!ಇಬ್ಬರು ಅಮೆರಿಕನ್ ಪ್ರವಾಸಿಗಳನ್ನು ಹತ್ಯೆಗೈದ ಆರೋಪದಲ್ಲಿ 2003ರಿಂದ ನೇಪಾಳದ ಜೈಲಿನಲ್ಲಿದ್ದ ಸೀರಿಯಲ್ ಕಿಲ್ಲರ್ 'ಬಿಕಿನಿ ಕಿಲ್ಲರ್' ಕುಖ್ಯಾತಿಯ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಇಂದು ಅಧಿಕೃತವಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ. |
![]() | ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ: ಭೂಕುಸಿತದಲ್ಲಿ ಕನಿಷ್ಠ 17 ಮಂದಿ ಸಾವುನೇಪಾಳದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ವರೆಗೂ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. |
![]() | 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ನೇಪಾಳ ಕ್ರಿಕೆಟ್ ತಂಡದ ನಾಯಕನ ವಿರುದ್ಧ ದೂರು ದಾಖಲು!17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ನೇಪಾಳ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚ್ಚನೆ (Sandeep Lamichhane) ವಿರುದ್ಧ ದೂರು ದಾಖಲಾಗಿದೆ. |
![]() | ಪೆಟ್ರೋಲಿಯಂ ಪೈಪ್‌ಲೈನ್ ನಿರ್ಮಾಣಕ್ಕೆ ಭಾರತದ ಸಹಾಯ ಕೇಳಿದ ನೇಪಾಳ!ಸರ್ಕಾರದಿಂದ ಸರ್ಕಾರಕ್ಕೆ ಒಪ್ಪಂದದ ಅಡಿಯಲ್ಲಿ ಇನ್ನೂ ಎರಡು ಪೆಟ್ರೋಲಿಯಂ ಪೈಪ್‌ಲೈನ್ ಯೋಜನೆಗಳನ್ನು ನಿರ್ಮಿಸಲು ನೇಪಾಳವು ಭಾರತದ ತಾಂತ್ರಿಕ ಬೆಂಬಲ ಮತ್ತು ಅನುದಾನವನ್ನು ಕೋರಿದೆ ಎಂದು ತಿಳಿದುಬಂದಿದೆ. |
![]() | ನೇಪಾಳದಲ್ಲಿ ಪ್ರಬಲ ಭೂಕಂಪನ; ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲುನೆರೆಯ ನೇಪಾಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0ರ ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. |
![]() | ಕಠ್ಮಂಡು ಕಣಿವೆಯಲ್ಲಿ ಪಾನಿ ಪುರಿ ಮಾರಾಟ ನಿರ್ಬಂಧ: ಕಾರಣ ಏನು ಗೊತ್ತೇ?ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪಾನಿಪುರಿ ಮಾರಾಟವನ್ನು ನಿರ್ಬಂಧಿಸಲಾಗಿದೆ. |
![]() | ನೇಪಾಳ: 4 ಭಾರತೀಯರು ಸೇರಿ 22 ಜನರಿದ್ದ ವಿಮಾನ ನಾಪತ್ತೆ, ಅಪಘಾತಕ್ಕೀಡಾಗಿರುವ ಶಂಕೆನೆರೆಯ ರಾಷ್ಟ್ರ ನೇಪಾಳದಲ್ಲಿ ವಿಮಾನವೊಂದು ನಾಪತ್ತೆಯಾಗಿದ್ದು, 4 ಮಂದಿ ಭಾರತೀಯರು ಸೇರಿದಂತೆ ವಿಮಾನದಲ್ಲಿ 22 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. |
![]() | ಕಠ್ಮಂಡು ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್, ಬಿಜೆಪಿ ನಾಯಕರಿಂದ ಟೀಕೆಯ ಸುರಿಮಳೆಬಿಜೆಪಿ ನಾಯಕರಿಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲು ಹೊಸ ಅಸ್ತ್ರ ಸಿಕ್ಕಿದೆ. ಈ ವಿಡಿಯೊ, ಫೋಟೋ ಇಂದು ಬೆಳಗ್ಗೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಅದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ (Rahul Gandhi) ಕುರಿತ ವಿಡಿಯೊ. |
![]() | ವಿಸ್ತಾರವಾದಿ ಚೀನಾದಿಂದ ಗಡಿ ಒತ್ತುವರಿ: ಜಾಗತಿಕ ಸಮುದಾಯದ ಮೊರೆ ಹೋದ ನೇಪಾಳ ಸರ್ಕಾರವಿಸ್ತಾರವಾದಿ ಚೀನಾದಿಂದ ಭಾರತ ಮಾತ್ರವಲ್ಲ ಇದೀಗ ನೇಪಾಳ ಗಡಿಯನ್ನೂ ಒತ್ತುವರಿ ಮಾಡಿಕೊಂಡಿದ್ದು, ಚೀನಾ ಕ್ಯಾತೆ ವಿರುದ್ಧ ನೇಪಾಳ ಜಾಗತಿಕ ಸಮುದಾಯದ ಮೊರೆ ಹೋಗಿದೆ. |
![]() | ಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್‌ಗಳು ನೋಂದಣಿ ಇಲ್ಲದೇ ಕಾರ್ಯಾರಂಭ; ವಿವಾದ ಸೃಷ್ಟಿಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್‌ಗಳು ನೋಂದಣಿ ಇಲ್ಲದೇ ಕಾರ್ಯಾರಂಭ ಮಾಡುವ ಮೂಲಕ ವಿವಾದಕ್ಕೀಡಾಗಿವೆ. |