• Tag results for Kavya Shetty

ರವಿಚಂದ್ರನ್ ಜೊತೆ ನಟಿಸುವುದು ಸುಲಭ, ಆದರೆ ಅವರ ನಿರ್ದೇಶನದಲ್ಲಿ ಕ್ಯಾಮೆರಾ ಎದುರಿಸುವುದು ಕಷ್ಟ: ಕಾವ್ಯಾ ಶೆಟ್ಟಿ

ರವಿಚಂದ್ರನ್ ಸಿನಿಮಾದಲ್ಲಿ ನಾಯಕಿಯರ ಪಾತ್ರ ಕೇವಲ ಗ್ಲಾಮರ್ ಗೆ ಸೀಮಿತವಾಗಿವುದಿಲ್ಲ, ಅಭಿನಯದ ಕಾರ್ಯಕ್ಷಮತೆ ಕೂಡ ಇರುತ್ತದೆ ಎಂದು ಕಾವ್ಯಾ ಶೆಟ್ಟಿ ಹೇಳಿದ್ದಾರೆ. ಪ್ರಚಾರಕ್ಕೋಸ್ಕರ ಹಾಡಿನಲ್ಲಿ ಹೆಚ್ಚಿನ ಗ್ಲಾಮರ್ ಸೇರಿಸಲಾಗಿದೆ.

published on : 8th August 2022

ಕ್ರೈಂ ಥ್ರಿಲ್ಲರ್ 'ಸೋಲ್ಡ್' ಸಿನಿಮಾದಲ್ಲಿ ಕಾಮಿಡಿ ಆಕ್ಟರ್ ದಾನಿಶ್ ಸೇಟ್ ನಟನೆ: ಸ್ಯಾಂಡಲ್ ವುಡ್ ನಿರ್ದೇಶಕಿಯರ ಬಳಗಕ್ಕೆ ಹೊಸ ಸೇರ್ಪಡೆ

ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪ್ರೇರಣಾ ಅಗರವಾಲ್ ನಿರ್ದೇಶಿಸಿದ್ದಾರೆ. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವ ಅವರಿಗಿದೆ.

published on : 20th February 2022

'ಲಂಕೆ': ರಾಮನ ಪಾತ್ರದಲ್ಲಿ ಯೋಗಿ, ರಾವಣನ ಪಾತ್ರದಲ್ಲಿ ಕಾವ್ಯಾ ಶೆಟ್ಟಿ!

ನವ ನಿರ್ದೇಶಕ ರಾಮ್ ಪ್ರಸಾದ್ ಅವರ ರಾಮಾಯಣ ಆಧಾರಿತ 'ಲಂಕೆ' ಚಿತ್ರದಲ್ಲಿ ಲೂಸ್​ ಮಾದ ಯೋಗಿ ಅಭಿನಯಿಸುತ್ತಿದ್ದಾರೆ.

published on : 12th January 2021

ರಾಶಿ ಭವಿಷ್ಯ