• Tag results for Kerala police

ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ನಂಬಿ ನಾರಾಯಣನ್ ಬಂಧಿಸುವಂತೆ ಐಬಿಯಿಂದ ಒತ್ತಡವಿತ್ತು: ಮಾಜಿ ಡಿಜಿಪಿ

ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಬಂಧಿಸುವಂತೆ ಕೇರಳ ಪೊಲೀಸ್ ಅಧಿಕಾರಿಗಳ ಮೇಲೆ ಇಂಟೆಲಿಜೆನ್ಸ್ ಬ್ಯುರೋ(ಐಬಿ)ದ ಒತ್ತಡವಿತ್ತು ಎಂದು ಕೇರಳದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್ ಹೇಳಿದ್ದಾರೆ.

published on : 7th July 2021

ಅತ್ಯಾಚಾರ ಪ್ರಕರಣ: ಕೇರಳದ ಇಬ್ಬರು ಸಿಪಿಎಂ ಕಾರ್ಯಕರ್ತರು ಪೋಲೀಸ್ ವಶಕ್ಕೆ

ವಡಗರ ಮುಡಪ್ಪಿಲಾವ್‌ನಲ್ಲಿರುವ ಮನೆಯಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರೊಬ್ಬರ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಮಾಜಿ ಸಿಪಿಎಂ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

published on : 28th June 2021

ಕೇರಳದ ಮಾಲ್‌ನ ಟ್ರಾಲಿಯಲ್ಲಿ ಪಿಸ್ತೂಲ್, ಐದು ಗುಂಡುಗಳಿದ್ದ ಚೀಲ ಪತ್ತೆ: ಆರೋಪಿಗಾಗಿ ಪೋಲೀಸರ ಶೋಧ

ಕೇರಳದ ಅತಿದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿ ಒಂದಾದ ಲುಲು ಮಾಲ್‌ನ ಟ್ರಾಲಿಯಲ್ಲಿ ಪಿಸ್ತೂಲ್ ಮತ್ತು ಐದು ಗುಂಡುಗಳನ್ನು ಬಿಟ್ಟಿದ್ದ ವ್ಯಕ್ತಿಗಾಗಿ ಪೋಲೀಸರು ಶೋಧಕಾರ್ಯ ನಡೆಸಿದ್ದಾರೆ.

published on : 3rd April 2021

ಕೇರಳ: ಹೈಕೋರ್ಟ್ ನ್ಯಾಯಮೂರ್ತಿ ಕಾರಿನ ಮೇಲೆ ಕಪ್ಪುಆಯಿಲ್ ಎರಚಿದ ಪ್ರತಿಭಟನಾಕಾರರು!

ಹೈಕೋರ್ಟ್ ನ್ಯಾಯಮೂರ್ತಿ ವಿ ಶಿರ್ಸಿ ಅವರ ಕಾರಿನ ಮೇಲೆ ಪ್ರತಿಭಟನಾನಿರತರು ಕಪ್ಪು ಆಯಿಲ್ ಎರೆಚಿರುವ ಘಟನೆ ಕೇರಳದಲ್ಲಿ ನಡೆದಿದೆ.

published on : 3rd February 2021

ಕೇರಳ: 38 ಮಂದಿಯಿಂದ 17ರ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ, 44 ಪ್ರಕರಣ ದಾಖಲು, 20 ಮಂದಿ ಬಂಧನ

ಕೇರಳದಲ್ಲಿ ಮತ್ತೊಂದು ಭೀಕರ ಅತ್ಯಾಚಾರ ಪ್ರಕರಣ ಬಯಲಾಗಿದ್ದು, ಅಪ್ರಾಪ್ತ ಯುವತಿಯನ್ನು 38 ಮಂದಿ ಅತ್ಯಾಚಾರ ಮಾಡಿ ಲೈಂಗಿಕ ಶೋಷಣೆ ಮಾಡಿರುವ ಪ್ರಕರಣ ಆಪ್ತ ಸಮಾಲೋಚನೆ ವೇಳೆ ತಡವಾಗಿ ಬೆಳಕಿಗೆ ಬಂದಿದೆ.

published on : 19th January 2021

ರಾಶಿ ಭವಿಷ್ಯ