• Tag results for Kin

ಕೋವಿಡ್-19 ಲಸಿಕೆ ಉತ್ಪಾದಿಸಲು ಮುಂಬೈ ಮೂಲದ ಹಾಫ್ ಕಿನ್ ಸಂಸ್ಥೆಗೆ ಅನುಮತಿ

ಕೋವಾಕ್ಸಿನ್ ಲಸಿಕೆ ಉತ್ಪಾದಿಸಲು ಮುಂಬೈ ಮೂಲದ ಹಾಫ್ ಕಿನ್ ಸಂಸ್ಥೆಗೆ  ಕೇಂದ್ರ ಸರ್ಕಾರ ಗುರುವಾರ ಅನುಮತಿ ನೀಡಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ದೃಷ್ಟಿಯಲ್ಲಿ  ಲಸಿಕೆ ಉತ್ಪಾದನೆ ಆರಂಭಿಸಲು ಹಾಫ್ ಕಿನ್ ಸಂಸ್ಥೆಗೆ ಅನುಮತಿ ನೀಡುವಂತೆ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರ ಬರೆದಿದ್ದರು.

published on : 16th April 2021

ಕೊಹ್ಲಿ ಹಿಂದಿಕ್ಕಿದ ಪಾಕ್ ನ ಬಾಬರ್ ಅಜಂ: ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ!

ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಪಾಕಿಸ್ತಾನದ ನಾಯಕ ಬಾಬರ್ ಅಜಂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

published on : 14th April 2021

ಶತಕ ಗಳಿಸಿದ್ರೂ ಪಂದ್ಯ ಗೆಲ್ಲಿಸಲಾಗಲಿಲ್ಲ, 1 ರನ್ ಓಡದ ಸಂಜು ಸ್ಯಾಮ್ಸನ್: ನೆಟ್ಟಿಗರ ಕಿಡಿ

ಐಪಿಎಲ್ 14ನೇ ಆವೃತ್ತಿಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಶತಕ ಗಳಿಸಿದ್ದರೂ ಪಂದ್ಯ ಗೆಲ್ಲಿಸುವಲ್ಲಿ ಸೋತು ಹೋಗಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. 

published on : 13th April 2021

ರೋಚಕ ಹಣಾಹಣಿಯಲ್ಲಿ ರಾಜಸ್ಥಾನ ವಿರುದ್ಧ ನಾಲ್ಕು ರನ್ ಗಳಿಂದ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್ 

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 14 ಆವೃತ್ತಿಯ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 4 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

published on : 13th April 2021

ಐಪಿಎಲ್ 2021: ನಾಳೆ ಚೆನ್ನೈ-ದೆಹಲಿ ಮುಖಾಮುಖಿ

ಶನಿವಾರ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ ) ಮತ್ತು ದೆಹಲಿ ಕ್ಯಾಪಿಟಲ್ಸ್(ಡಿಸಿ) ತಂಡಗಳು ಕಾದಾಟ ನಡೆಸಲಿವೆ.

published on : 9th April 2021

ಬಾಳೆಹಣ್ಣಿನ ಬಜ್ಜಿ

ರುಚಿಕರವಾದ ಬಾಳೆಹಣ್ಣಿನ ಬಜ್ಜಿ ಮಾಡುವ ವಿಧಾನ...

published on : 9th April 2021

ಐಸಿಸಿ ಮಹಿಳಾ ಏಕದಿನ ಶ್ರೇಯಾಂಕ: ಸ್ಮೃತಿ, ಜುಲಾನ್ ಸ್ಥಾನ ಸ್ಥಿರ, ಅಗ್ರ 10ರಲ್ಲಿ ಶಿಖಾ ಪಾಂಡೆ

ಭಾರತದ ಓಪನರ್ ಸ್ಮೃತಿ ಮಂದಾನ, ವೇಗದ ಬೌಲರ್ ಜುಲಾನ್ ಗೋಸ್ವಾಮಿ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಮೂವರೂ ಐಸಿಸಿ ಮಹಿಳಾ ಏಕದಿನ ರ್ಯಾಂಕಿಂಗ್ ನಲ್ಲಿ ತಮ್ಮ ಸ್ಥಾನದಲ್ಲಿ ಸ್ಥಿರವಾಗಿದ್ದಂತೆಯೇ ವೇಗಿ ಶಿಖಾ ಪಾಂಡೆ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ.

published on : 6th April 2021

ಬಿಜೆಪಿ ಕಾರ್ಯಕರ್ತರಿಂದ ಮತಗಟ್ಟೆ ಆಕ್ರಮಣ, ಟಿಎಂಸಿ ಅಭ್ಯರ್ಥಿಗಳ ಮೇಲೆ ಹಲ್ಲೆ: ಮಮತಾ ಬ್ಯಾನರ್ಜಿ ಆರೋಪ

ಬಿಜೆಪಿ ಕಾರ್ಯಕರ್ತರು ಬಲವಂತದಿಂದ ಮತಗಟ್ಟೆಗಳನ್ನು ಆಕ್ರಮಿಸಿಕೊಳ್ಳುತ್ತಿದ್ದು, ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಟಿಎಂಸಿ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಮಂಗಳವಾರ ಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂತಹ ಬೆದರಿಕೆ ತಂತ್ರಗಳಿಗೆ ಬಗ್ಗಲ್ಲ ಎಂದು ಗುಡುಗಿದ್ದಾರೆ.

published on : 6th April 2021

ಗಾಯಗೊಂಡ ಕಾಲನ್ನು ಅತ್ತಿತ್ತಾ ಅಲುಗಾಡಿಸುತ್ತಿರುವ ಮಮತಾ ಬ್ಯಾನರ್ಜಿ ವಿಡಿಯೋ ವೈರಲ್! ಬಿಜೆಪಿ ವಾಗ್ದಾಳಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ಹ್ ಚೇರ್ ನಲ್ಲಿ ಕುಳಿತು ತಮ್ಮ ಗಾಯಗೊಂಡ ಕಾಲನ್ನು ಅತ್ತಿತ್ತಾ ಅಲುಗಾಡಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ.

published on : 4th April 2021

ನೋ ಸ್ಮೋಕಿಂಗ್ ಜಾಹೀರಾತಿನ ಬಾಲನಟಿ ಈಗ 'ಬರ್ಕ್ಲಿ' ಚಿತ್ರದ ನಾಯಕಿ!

ಕೆಲವು ವರ್ಷಗಳ ಹಿಂದೆ ಚಿತ್ರ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಧೂಮಪಾನ ನಿಷೇಧ-ನೋ ಸ್ಮೋಕಿಂಗ್ ಕುರಿತಾಗಿ ಬರುತ್ತಿದ್ದ ಜಾಹೀರಾತಿನಲ್ಲಿ ಅಭಿನಯಿಸುತ್ತಿದ್ದ ಬಾಲನಟಿ ಸಿಮ್ರಾನ್ ನಾಟೇಕರ್ ಬಹುಶಃ ಎಲ್ಲರಿಗೂ ನೆನಪಿರಬಹುದು.

published on : 2nd April 2021

ಬಾಳೆಹಣ್ಣಿನ ಮಾಲ್ಪುವಾ

ರುಚಿಕರವಾದ ಬಾಳೆಹಣ್ಣಿನ ಮಾಲ್ಪುವಾ ಮಾಡುವ ವಿಧಾನ...

published on : 2nd April 2021

ಆಧಾರ್-ಪಿಎಎನ್ ಜೋಡಣೆಗೆ ಇದ್ದ ಗಡುವು ಜೂ.30 ಕ್ಕೆ ವಿಸ್ತರಣೆ 

ಆಧಾರ್ ಕಾರ್ಡ್ ಜೊತೆಗೆ ಪಿಎಎನ್ ಕಾರ್ಡ್ ಜೋಡಣೆಗೆ ನೀಡಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಜೂ.30 ವರೆಗೆ ವಿಸ್ತರಣೆ ಮಾಡಿದೆ. 

published on : 1st April 2021

ಐಸಿಸಿ ರ್ಯಾಂಕಿಂಗ್: 9 ಸ್ಥಾನ ಮೇಲೆರಿದ ಭುವನೇಶ್ವರ್, ಟಾಪ್ 100ರಲ್ಲಿ ಸ್ಥಾನ ಪಡೆದ ಪಂತ್!

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಭುವನೇಶ್ವರ್ ಕುಮಾರ್ ಒಂಬತ್ತು ಸ್ಥಾನ ಮೇಲೆರಿದ್ದು ಟಾಪ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

published on : 31st March 2021

ಬಾದಾಮಿ ಮಿಲ್ಕ್ ಶೇಕ್

ರುಚಿಕರವಾದ ಬಾದಾಮಿ ಮಿಲ್ಕ್ ಶೇಕ್ ಮಾಡುವ ವಿಧಾನ...

published on : 30th March 2021

ಚುನಾವಣೆಯಲ್ಲಿ ನೆರವು ಕೋರಿ ಕಮಲ ಮುಖಂಡನಿಗೆ ಮಮತಾ ಕರೆ: ಆಡಿಯೋ ಬಿಡುಗಡೆ ಮಾಡಿದ ಬಿಜೆಪಿ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣೆಗೆ ಸ್ಪರ್ಧಿಸಿರುವ ನಂದಿಗ್ರಾಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವಣ ವಾಗ್ವಾದ ತೀವ್ರಗೊಂಡಿದೆ.

published on : 27th March 2021
1 2 3 4 5 6 >